Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Tata Tiago ev: ಈಗ ಎಲೆಕ್ಟ್ರಿಕ್ ಕಾರ್ (Electric car) ಗಳಿಗೆ ನಾ ದೇಶದಲ್ಲಿ ಉತ್ತಮವಾದ ಬೇಡಿಕೆ ಇದೆ, ಹಾಗೆಯೇ ಕಡಿಮೆ ಬೆಲೆಯ ಕಾರ್ (Low Price car) ಗಳಿಗೂ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel car) ಆವೃತ್ತಿ ಕಾರ್ ಗಳ ಪೈಕಿ ಬಹಳಷ್ಟು ವ್ಯತ್ಯಾಸ ಇದೆ..ಆದರೆ ಎಲೆಕ್ಟ್ರಿಕ್ ಕಾರ್ ಗಳ ವಿಷಯದಲ್ಲಿ ಸಿಗುವ ಆಯ್ಕೆಗಳು ಕಡಿಮೆಯೇ ಇದೆ. ಪ್ರಸ್ತುತ ಈಗಿರುಗ EV ಕಾರ್ ಗಳ ಮೇಲೆ ಭಾರಿ ಬೇಡಿಕೆ ಹಾಗೂ ಪೈಪೋಟಿ ಎರಡು ಕೂಡ ಇದೆ. ಇದನ್ನೂ ಓದಿ: Kia New Car: ಕಡಿಮೆ ಬೆಲೆ ಹೊಸ ಕಾರು ಪರಿಚಯಿಸಲು ಮುಂದಾದ ಕಿಯಾ- ನೋಡಲು ಮಾತ್ರ ಖದರ್, ಬೆಲೆ ಕಡಿಮೆ. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಟಾಟಾ ಸಂಸ್ಥೆಯ ಎಲೆಕ್ಟ್ರಿಕ್ ಕಾರ್ ಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ, ಟಾಟಾ ಟಿಯಾಗೋ EV ಮಾರ್ಕೆಟ್ ನಲ್ಲಿ ಯಶಸ್ಸು ಪಡೆದ ನಂತರ MG ಮೋಟಾರ್ಸ್ ಇಯ ಇಂಡಿಯಾ ಮಾರ್ಕೆಟ್ ನಲ್ಲಿ ಸುಲಭವಾಗಿ ಸಿಗುವಂಥ ಕಾರ್ ಗಳನ್ನು ಬಿಡುಗಡೆ ಮಾಡಿದೆ. ಈ ಕಾರ್ ನೋಫಾಳು ಬಹಳ ಚೆನ್ನಾಗಿದ್ದು, ಉತ್ತಮ ವೈಶಿಷ್ಟ್ಯತೆಗಳನ್ನು ಹೊಂದಿದೆ. 200 ಕಿಮೀ ಗಿಂತ ಹೆಚ್ಚು ಬ್ಯಾಟರಿ ನೀಡುತ್ತದೆ. ನೀವು ಕೂಡ ಕಡಿಮೆ ಬೆಲೆಯ ಕಾರ್ ಖರೀದಿ ಮಾಡುವ ಪ್ಲಾನ್ ಮಡಿದ್ದರೆ, ಈ ಕಾರ್ ಗಳನ್ನು ಆಯ್ಕೆ ಮಾಡಬಹುದು.

MG ಮೋಟಾರ್ಸ್ ಸಂಸ್ಥೆಯು ಇತ್ತೀಚೆಗೆ ಭಾರತದಲ್ಲಿ 4ಸೀಟರ್ ಕಾಮೆಟ್ EV ಬೆಲೆಯನ್ನು ರಿವೀಲ್ ಮಾಡಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹7.89 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ. ಹಾಗೆಯೇ ಹೈ ಎಂಡ್ ಕಾರ್ ನ ಬೆಲೆ ₹9.98 ಲಕ್ಷ ರೂಪಾಯಿ ಆಗಿರಲಿದೆ. ಈ ಕಾರ್ ಮೂರು ವೇರಿಯಂಟ್ ಗಳಲ್ಲಿ ಬರುತ್ತದೆ. ಹಾಗೆಯೇ ಮೂರು ಆಟೊಮ್ಯಾಟಿಕ್ ಕಾರ್ ಆಗಿದೆ. ಈ ಕಾರ್ ನಲ್ಲಿ 5 ಬಣ್ಣಗಳ ಆಯ್ಕೆ ಇದೆ. ಈ EV ಕಾರ್ 17.3kWh ಬ್ಯಾಟರಿ ಹೊಂದಿದೆ. ಒಂದು ಸಾರಿ ಚಾರ್ಜ್ ಮಾಡಿದರೆ, 230ಕಿಮೀ ವರೆಗು ಪ್ರಯಾಣ ಮಾಡಬಹುದು. ಇದನ್ನೂ ಓದಿ: BMTC: ತೈವಾನ್ ಕಂಪನಿ ಬಂದೆ ಬಿಟ್ಟವು- ಈಗ ಬಿಎಂಟಿಸಿ ಬಸ್ ಗಳನ್ನೂ ಏನು ಮಾಡಲು ಹೊರಟಿವೆ ಗೊತ್ತೇ? ತಿಳಿದರೆ ಭೇಷ್ ಎನ್ನುತ್ತೀರಾ.

3.3kW ಚಾರ್ಜರ್ ಇದ್ದು, 7 ಗಂಟೆಗಳ ಒಳಗೆ ಪೂರ್ತಿ ಚಾರ್ಜ್ ಮಾಡಬಹುದು. 10.25ಇಂಚ್ ಎರಡು ಸ್ಕ್ರೀನ್ ಇದ್ದು, ಈ ಕಾರ್ ನಲ್ಲಿ ಇನ್ನಷ್ಟು ವಿಶೇಷತೆಗಳಿವೆ.
ಇನ್ನು ಟಾಟಾ ಟಿಯಾಗೋ EV ಕಾರ್ ಬಗ್ಗೆ ಹೇಳುವುದಾದರೆ, ಈ ಕಾರ್ 7 ವಿಭಿನ್ನ ವೇರಿಯಂಟ್ ಗಳಲ್ಲಿ ಬರಲಿದೆ. ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹8.69 ಲಕ್ಷ ರೂಪಾಯಿ ಆಗಿರಲಿದೆ. ಹಾಗೆಯೇ ₹12.04ಲಕ್ಷ ರೂಪಾಯಿವರೆಗು ಲಭ್ಯವಿರುತ್ತದೆ.

ಈ ಎಲೆಕ್ಟ್ರಿಕ್ ಕಾರ್ ಆಟೊಮ್ಯಾಟಿಕ್ ಆಗಿರಲಿದೆ. ಈ ಕಾರ್ ನ ಬೂಟ್ ಸ್ಪೇಸ್ ಚೆನ್ನಾಗಿರುತ್ತದೆ..ಇದರಲ್ಲಿ 240 ಲೀಟರ್ 19.2kEh ಇಂದ 24kWh ವರೆಗು ಬ್ಯಾಟರಿ ಇರುತ್ತದೆ. ಈ ಕಾರ್ ಅನ್ನು ಒಂದು ಸಾರಿ ಚಾರ್ಜ್ ಮಾಡಿದರೆ, 250ಕಿಮೀ ಇಂದ 315ಕಿಮೀ ವರೆಗು ಪ್ರಯಾಣ ಮಾಡಬಹುದು. ಈ ಕಾರ್ ಗೆ 4 ಸ್ಟಾರ್ ರೇಟಿಂಗ್ ಇದೆ.
ಈ ಕಾರ್ ಅನ್ನು ಕೂಡ ನೀವು ಖರೀದಿ ಮಾಡಬಹುದು.

Comments are closed.