Get good mileage: ಮಳೆಗಾಲದಲ್ಲಿ ಮೈಲೇಜ್ ಜಾಸ್ತಿ ಮಾಡುವುದು ಹೇಗೆ ಗೊತ್ತೇ? ಕಡಿಮೆ ಮೈಲೇಜ್ ನೀಡುತ್ತಿದ್ದರೇ ಈ ಕೆಲಸ ಮಾಡಿ.

Get good mileage: ಮಳೆಗಾಲ ಬಂತು ಎಂದರೆ ಸಮಸ್ಯೆಗಳು ತಪ್ಪಿದ್ದಲ್ಲ, ಅದರಲ್ಲೂ ವಾಹನ ಓಡಿಸುವವರಿಗೆ, ಕಾರ್ ಓಡಿಸುವವರು ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಮಳೆ ನೀರು ಇರುವಾಗ ಅದರ ಮೇಲೆ ಕಾರ್ ಓಡಿಸಿದರೆ, ಕಾರ್ ಸ್ಟಾಪ್ ಆಗುವುದುಂಟು, ಇನ್ನು ಕೆಲವು ಸಾರಿ ಬ್ರೇಕ್ ಪ್ಯಾಡ್ ಮೇಲೆ ಮಳೆಯಿಂದ ಕೆಸರು ಬರುವ ಸಾಧ್ಯತೆ ಇರುತ್ತದೆ. ಹಾಗೇಲ್ಕಾ ಆದಾಗ ಮಳೆಗಾಲದಲ್ಲಿ ಕಾರ್ ಓಡಿಸುವುದು ದೊಡ್ಡ ಸಮಸ್ಯೆ ಎಂದೇ ಅನ್ನಿಸುತ್ತದೆ. ಈ ವೇಳೆ ವಿಂಡ್ ಶೀಲ್ಡ್ ನಲ್ಲಿ ಫಾಗಿಂಗ್ ಹಾಗೂ ಕಡಿಮೆ ಗೋಚರ ಆಗುವ ಸಮಸ್ಯೆ ಸಹ ಇದೆ. ಇದನ್ನೂ ಓದಿ: Kannada Youtubers: ಕನ್ನಡದಲ್ಲಿಯೇ ವಿಡಿಯೋ ಲಕ್ಷಗಟ್ಟಲೆ ದುಡಿಯುವ ಟಾಪ್ 10 ಯೂಟ್ಯೂಬರ್ಸ್: ಇವರೇ ಕನ್ನಡದ ಬೆಸ್ಟ್ ವಿಡಿಯೋ ಮೇಕರ್ಸ್.

ಇದೆಲ್ಲವನ್ನು ಮೀರಿದರೆ, ಮತ್ತೊಂದು ಸಮಸ್ಯೆ ಶುರುವಾಗುತ್ತದೆ. ಆ ಸಮಸ್ಯೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾರ್ ಮೈಲೇಜ್ ಕಡಿಮೆ ಆಗುತ್ತದೆ ಎನ್ನುವುದು ಹಲವರ ಕಂಪ್ಲೇಂಟ್. ಈ ಸೀಸನ್ ನಲ್ಲಿ ಕಡಿಮೆ ಎಸಿ ಬಳಸುತ್ತಾರೆ, ಕಾರ್ ಇಂಜಿನ್ ಸಹ ಹೀಟ್ ಆಗುವುದಿಲ್ಲ,ಆದರೆ ಕಾರ್ ಮೈಲೇಜ್ ಕಮ್ಮಿ ಆಗುತ್ತದೆ.. ಹೀಗೆ ಆಗುವುದಕ್ಕೆ ಕೆಲವು ಕಾರಣ ಇದ್ದು, ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..

how to get good mileage in monsoon 1 | Live Kannada News
Get good mileage: ಮಳೆಗಾಲದಲ್ಲಿ ಮೈಲೇಜ್ ಜಾಸ್ತಿ ಮಾಡುವುದು ಹೇಗೆ ಗೊತ್ತೇ? ಕಡಿಮೆ ಮೈಲೇಜ್ ನೀಡುತ್ತಿದ್ದರೇ ಈ ಕೆಲಸ ಮಾಡಿ. https://sihikahinews.com/2023/07/04/how-to-get-good-mileage-in-monsoon/

ಎಸಿ ವರ್ಕ್ ಆಗದೆ ಇರುವುದು :- ಕಾರ್ ನಲ್ಲಿ ಎಸಿ ಕೆಲಸ ಮಾಡದೆ ಇದ್ದಾಗ, ತಕ್ಷಣ ವಿಂಡೋ ಹಾಗೂ ಸನ್ ರೂಫ್ ಓಪನ್ ಮಾಡಿ, ಕಾರ್ ಸ್ಟಾರ್ಟ್ ಮಾಡಿದಾಗ, ಗಾಳಿಯ ಪ್ರೆಶರ್. ಬರುತ್ತದೆ.. ಹಾಗಾದಾಗ ಕಾರ್ ಅನ್ನು ಮುಂದಕ್ಕೆ ಎಳೆಯಲು ಇಂಜಿನ್ ನಲ್ಲಿ ಹೆಚ್ಚು ಒತ್ತಡ ಬೇಕಾಗುತ್ತದೆ, ಇದರಿಂದ ಹೆಚ್ಚು ಫ್ಯುಲ್ ಕನ್ಸ್ಯುಮ್ ಆಗುತ್ತದೆ, ಹಾಗೆಯೇ ಮೈಲೇಜ್ ಕಡಿಮೆ ಆಗುತ್ತದೆ. ಇದನ್ನೂ ಓದಿ: Tata Ev Car: Tata ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಿದ ಟಾಟಾ ಎಲೆಕ್ಟ್ರಿಕ್ ಕಾರುಗಳು- ಮೈಲೇಜ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ರೋಡ್ ನಲ್ಲಿ ನೀರು ತುಂಬಿದಾಗ :- ರಸ್ತೆಯಲ್ಲಿ ನೀರು ತುಂಬಿದ್ದರೆ, ಅಂಥ ಕಡೆ ಹೆಚ್ಚು ಕಾರ್ ಓಡಿಸಿದಾಗ, ಮೈಲೇಜ್ ಕಡಿಮೆ ಆಗುತ್ತದೆ. ಆ ಥರದ ಸಂದರ್ಭಗಳಲ್ಲಿ ಕಾರ್ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಹೀಗೆ ಕಾರ್ ಅನ್ನು ಮೊದಲ ಅಥವಾ ಎರಡನೇ ಗೇರ್ ನಲ್ಲೇ ಓಡಿಸಬೇಕು, ಇದರಿಂದ ಹೆಚ್ಚು ಫ್ಯುಲ್ ವೇಸ್ಟ್ ಆಗುವುದರಿಂದ ಮೈಲೇಜ್ ಕಡಿಮೆ ಆಗುತ್ತದೆ..

Comments are closed.