Kannada Youtubers: ಕನ್ನಡದಲ್ಲಿಯೇ ವಿಡಿಯೋ ಲಕ್ಷಗಟ್ಟಲೆ ದುಡಿಯುವ ಟಾಪ್ 10 ಯೂಟ್ಯೂಬರ್ಸ್: ಇವರೇ ಕನ್ನಡದ ಬೆಸ್ಟ್ ವಿಡಿಯೋ ಮೇಕರ್ಸ್.

Kannada Youtubers: ಇಂದು ಸೋಶಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗಿದೆ. ನಮಗೆ ಯಾವುದೇ ಮಾಹಿತಿ ಮಾಹಿತಿ ಬೇಕು ಎಂದರೂ ಸೊಶಿಯಲ್ ಮೀಡಿಯಾದಲ್ಲಿಯೇ ಸಿಗುತ್ತವೆ. ಅದರಲ್ಲೂ ಇತ್ತೀಚಿಗೆ ಯೂಟ್ಯೂಬ್ ಹೆಚ್ಚು ಫೇಮಸ್ ಆಗಿತ್ತಿದೆ. ಕೇವಲ ಇದರಲ್ಲಿ ಹಾಕುವ ವಿಡಿಯೋ ನೋಡುವುದು ಮಾತ್ರವಲ್ಲದೆ ಕೈತುಂಬಾ ಹಣ ಸಂಪಾದಿಸುವ್ವರೂ ಇದ್ದಾರೆ. ನೀವೂ ಕೂಡ ಯೂಟ್ಯೂಬ್ ಚಾನೆಲ್ ಆರಂಭಿಸಬೇಕು ಎಂದುಕೊಂಡಿದ್ದರೆ ಈ ಟಾಫ್ 10 ಕನ್ನಡಾಡ ಯೂಟ್ಯೂಬರ್ ನಿಮಗೆ ಸ್ಪೂರ್ತಿ ಆಗಬಹುದು. ಇದನ್ನೂ ಓದಿ: Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಮೀಡಿಯಾ ಮಾಸ್ಟರ್‌ (media masters): ಕನ್ನಡದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾನೆಲ್.  ಒಟ್ಟು (2.4 million) 24 ಲಕ್ಷ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮೊದಲ ಯೂಟ್ಯೂಬ್ ಚಾನೆಲ್ ಇದಾಗಿದೆ.

ರೇಖಾ ಅಡುಗೆ ಚಾನೆಲ್: ಅಡುಗೆ ಚಾನೆಲ್ ಆಗಿರುವ ಈ ಚಾನೆಲ್ ಗೆ  23 ಲಕ್ಷ (2.33 Million) ಸಬ್‌ಸ್ಕ್ರೈಬರ್ಸ್‌ ಇದ್ದಾರೆ.

ಕನ್ನಡದ ಮಾಯಾ ಲೋಕ: ಇದು ವ್ಲೋಗ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಗಿದ್ದು 23 ಲಕ್ಷಕ್ಕೂ ಹೆಚ್ಚಿನ (2.32 Million) ಸಬ್‌ಸ್ಕ್ರೈಬರ್ಸ್‌ ಹೊಂಡಿದೆ.

ಕೆಕೆ ಟಿವಿ: ಕನ್ನಡಾದ ಮತ್ತೊಂದು ಹೆಚ್ಚು ಫಾಲೋವರ್ಸ್ ಹೊಂದಿರುವ ಯೂಟ್ಯೂಬ್‌ ಚಾನೆಲ್‌ ಇದು ಇದರಲ್ಲಿ 18 ಲಕ್ಷ 70ಸಾವಿರ(1.87)  ಸಬ್‌ಸ್ಕ್ರೈಬರ್ಸ್‌ ಇದ್ದಾರೆ. ತಂತ್ರಜ್ಞಾನದ  ಮಾಹಿತಿಗಳು ಇಲ್ಲಿ ಸಿಗುತ್ತವೆ.

ಮಸ್ತ್ ಮಗಾ: ಜರ್ನಲಿಸ್ಟ್ ಆಗಿರುವ ಅಮರ್‌ ಪ್ರಸಾದ್‌ ಅವರ ಮಸ್ತ್‌ ಮಗಾ ಯೂಟ್ಯೂಬ್‌ ಚಾನೆಲ್ ಕಡಿಮೆ ಸಮಯದಲ್ಲಿ ಹೆಚ್ಚು ಫೇಮಸ್ ಆಗಿದೆ. ಈ ಚಾನೆಲ್ ನ ಸಬ್ ಸ್ಕೈಬರ್ಸ್ 1.75 Million ಅಂದರೆ 17 ಲಕ್ಷ 50 ಸಾವಿರ.

ಡಾ.ಬ್ರೋ ಕನ್ನಡ: ಕನ್ನಡಿಗರಿಗೆ ಅತ್ಯಂಟ ಇಷ್ಟವಾಗುವ ಚಾನೆಲ್ ಇದು.  ಯುವಕ ಗಗನ್‌ ಶ್ರೀನಿವಾಸ್‌ ಡಾ. ಬ್ರೋ ಕನ್ನಡ ಚಾನೆಲ್ ಓನರ್ ಆಗಿದ್ದು ವಿಶ್ವಾದ್ಯಂತ ಟ್ರಾವೆಲ್ ಮಾಡಿ ಅವುಗಳನ್ನು ಪೋಸ್ಟ್ ಮಾಡುತ್ತಾರೆ  17 ಲಕ್ಷ 20 ಸಾವಿರ (1.72 Million) ಸಬ್‌ಸ್ಕ್ರೈಬರ್ಸ್‌ ಈ ಚಾನೆಲ್ ದು. ಇದನ್ನೂ ಓದಿ: Hero Bike: ಚಿಲ್ಲರೆ ಬೆಲೆಗೆ ಸಿಗುತ್ತಿದೆ ಹೀರೋ ಬೈಕ್- ಬೆಲೆ, ವಿಶೇಷತೆ ನೋಡಿ ಇಂದೇ ಖರೀದಿ ಮಾಡ್ತೀರಾ.

ಜಮಖಂಡಿ: ಹಾಸ್ಯ ಕಲಾವಿದ ಮಲ್ಲು ಜಮಖಂಡಿ ಅವರ ಚಾನೆಲ್ ಇದು. ಇದರಲ್ಲಿ ಸಾಕಶ್ಃಟು ಕಾಮೆಡಿ ವಿಡಿಯೋಗಳನ್ನು ನೋಡಬಹುದು. ಈ ಚಾನೆಲ್ ಗೆ 1.62 Million ಅಂದರೆ 16 ಲಕ್ಷ 20 ಸಾವಿರ ಸಬ್‌ಸ್ಕ್ರೈಬರ್ಸ್‌ ಇದ್ದಾರೆ.

ಶಿವಪುತ್ರ ಯಶಾರದಾ ಕಾಮೆಡಿ ಶೋ: ಬಸವನ ಬಾಗೇವಾಡಿಯ ಕಾಮಿಡಿ ಕಲಾವಿದ ಶಿವಪುತ್ರ ಯಶಾರದಾ ಅವರ ಚಾನೆಲ್ ಇದಾಗಿದ್ದು ಈ ಚಾನೆಲ್ 1.52 Million ಅಥವಾ 15 ಲಕ್ಷ 20 ಸಾವಿರ ಸಬ್‌ಸ್ಕ್ರೈಬರ್ಸ್‌ ಹೊಂದಿದೆ.

ಗೀತಾ ಸಂಸಾರ ಸಂತೆ:  ಜೀವನದ ಬಗ್ಗೆ ಆರೊಗ್ಯದ ಬಗ್ಗೆ ಈ ಚಾನೆಲ್ ನಲ್ಲಿ ಮಾಹಿತಿ ಸಿಗುತ್ತದೆ.  ಈ ಚಾನೆಲ್ 1.47 Million ಅಂದರೆ 14 ಲಕ್ಷ 70 ಸಾವಿರ ಸಬ್‌ಸ್ಕ್ರೈಬರ್ಸ್‌ ಹೊಂದಿದೆ.

ಕಲಾಮಾಧ್ಯಮ: ಪರಮೇಶ್ವರ ಅವರ ಈ ಚಾನೆಲ್ ಗೆ 12 ಲಕ್ಷ 40 ಸಾವಿರ (1.24 Million) ಸಬ್‌ಸ್ಕ್ರೈಬರ್ಸ್‌ ಇದ್ದಾರೆ. ಸಿನಿಮಾ, ನಾಟಕ ಬದುಕಿನ ಚರ್ಚೆ ಇಲ್ಲಿ ನಡೆಯುತ್ತವೆ.

ಈ ಚಾನೆಲ್ ಗಳಾನ್ನು ಹೊರತುಪಡಿಸಿ, ಕನ್ನಡದ ಇತರ ಅತ್ಯುತ್ತಮ ಹಾಗೂ ಜನಪ್ರಿಯ ಚಾನೆಲ್ ಗಳಾದ ಕನ್ನಡ ಚರಿತ್ರೆ, ಭಾಗ್ಯ ಟಿವಿ, ನೀಡ್ಸ್‌ ಆಫ್‌ ಪಬ್ಲಿಕ್‌, ಭಟ್‌ ಅಂಡ್‌ ಭಟ್‌ ಚಾನೆಲ್ ಗಳು ಲಕ್ಷಗಟ್ಟಲೆ  ಸಬ್‌ಸ್ಕ್ರೈಬರ್ಸ್‌ ಹೊಂದಿವೆ. ಈ ಚಾನೆಲ್ ಗಳ ಮೂಲಕ ವಿಡಿಯೋ ಕ್ರಿಯೇಟರ್ ಗಳು ಕೈತುಂಬಾ ಹಣವನ್ನೂ ಕೂಡ ಗಳಿಸುತ್ತಿದ್ದಾರೆ. ನೀವು ಕೂಡ ನಿಮ್ಮದೇ ಚಾಣೆಲ್ ಆರಂಭಿಸಿ ಸಾಖಶ್ಃಟೂ ಹಣಾ ಗಳಿಸುವುದು ಮಾತ್ರವಲ್ಲದೇ ಫೇಮಸ್ ಕೂಡ ಆಗಬಹುದು.

Comments are closed.