IPhone 15 price: ಹೊಸದಾಗಿ ಬಿಡುಗಡೆಯಾಗುತ್ತಿರುವ ಐ ಫೋನ್ 15 ಬೆಲೆ, ವಿಶೇಷತೆಯ ಬಗ್ಗೆ ಸಂಪೂರ್ಣ ಡಿಟೇಲ್ಸ್!

IPhone 15 price: ಐಫೋನ್ ನ (Iphone) ಹೊಸ ಮಾಡೆಲ್ ಬಿಡುಗಡೆ ಆಗುತ್ತದೆ ಎಂದರೆ ಅದಕ್ಕಾಗಿ ಸಾಕಷ್ಟು ಜನರು ಕಾದು ಕುಳಿತಿರುತ್ತಾರೆ. ಐಫೋನ್ ನ ಹೊಸ ಸೀರೀಸ್ 15ನೇ ಸೀರೀಸ್ ನ ಫೋನ್ ಗಳು ಈ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಐಫೋನ್ ಪ್ರೊ (IPhone pro) ಫೋನ್ ಬೆಲೆಯಲ್ಲಿ ಯಾವುದೆ ಬದಲಾವಣೆ ಇಲ್ಲ, ಯುಎಸ್ ನಲ್ಲೂ ಅಷ್ಟೇ ಬೆಲೆ ಇದೆ ಎಂದು ಹೇಳಲಾಗಿದೆ..ಐಫೋನ್ 10 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಅನಾಲಿಸ್ಟ್ ಜೆಫ್ ಪು ಅವರು ಐಫೋನ್ 15 ಪ್ರೊ ಬೆಲೆ ಎಷ್ಟಿರಬಹುದು ಎಂದು ಅನಲೈಸ್ (analyze) ಮಾಡಿದ್ದಾರೆ. ಇದನ್ನೂ ಓದಿ: Vande Sadharan Trains: ವಂದೇ ಭಾರತ್ ನಲ್ಲಿ ಬೆಲೆ ಜಾಸ್ತಿ ಎಲ್ಲರಿಗೂ ಗೊತ್ತು- ಅದಕ್ಕಾಗಿಯೇ ಬಡವರಿಗಾಗಿ ಬರುತ್ತಿದೆ ವಿಶೇಷ ರೈಲು. ಇನ್ನು ಮುಂದೆ ಹಬ್ಬ.

ಅವರು ಅನಲೈಸ್ ಮಾಡಿರುವ ಪ್ರಕಾರ ಐಫೋನ್15 ಪ್ರೊ ಮ್ಯಾಕ್ಸ್ ಬೆಲೆ $1099 ಡಾಲರ್ ಗಿಂತ ಹೆಚ್ಚಿರಬಹುದು ಎನ್ನಲಾಗಿದೆ..ಈ ಮೊದಲೇ ಇವರು ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ ತನ್ನ ಹಿಂದಿನ ಈ ಎಲ್ಲಾ ಮಾಡೆಲ್ ಗಳಿಗಿಂತ ಜಾಸ್ತಿ ಇರುತ್ತದೆ ಎಂದು ಹೇಳಿದ್ದರು. ಅದೇ ರೀತಿಯಲ್ಲಿ ಈಗ ಐಫೋನ್ 15 ಪ್ರೊ ಮ್ಯಾಕ್ಸ್ (15 pro max) ತನ್ನ ಫೀಚರ್ಸ್ ಹಾಗೂ ಹಾರ್ಡ್ ವೇರ್ ಅಪ್ಗ್ರೇಡ್ ಗಳಿಂದ ಹೆಚ್ಚು ಬೆಲೆಗೆ ಮಾರಾಟ ಆಗಬಹುದು ಎಂದು ತಿಳಿಸಿದ್ದಾರೆ..

ಅಪ್ಗ್ರೇಡ್ ನಲ್ಲಿ ಏನೆಲ್ಲಾ ಇರಬಹುದು ಎಂದರೆ, ಟೈಟಾನಿಯಂ ಫ್ರೆಮ್, ಹೆಚ್ಚು RAM, A17 ಬಯೋನಿಕ್ ಚಿಪ್ಸೆಟ್, ಸಾಲಿದ್ ಸ್ಟೇಟ್ ಬಟನ್ಸ್, ಜೂಮ್ ಆಪ್ಶನ್ ಇನ್ನು ಚೆನ್ನಾಗಿರುವುದಕ್ಕೆ ಪೆರಿಸ್ಕೊಪಿಕ್ ಜೂಮ್ ಲೆನ್ಸ್ ಇದನ್ನೆಲ್ಲ ಒಳಗೊಂಡಿದೆ..ಯುಎಸ್ ಬಿಟ್ಟು ಬೇರೆ ಕಡೆಗಳಲ್ಲಿ ಐಫೋನ್ ನ ಬೆಲೆ ಹೆಚ್ಚಾಗಿರುವುದು ಹಲವು ಸರಿ ಕಂಡುಬಂದಿದೆ. ಅದಕ್ಕೊಂದು ಉದಾಹರಣೆ ಯುಕೆ ನಲ್ಲಿ ಐಫೋನ್ 13 ಪ್ರೊ ಬೆಲೆ £949 ಆಗಿದೆ. ಇನ್ನು ಐಫೋನ್ 14 ಪ್ರೊ £1099 ಆಗಿದೆ. ಇದನ್ನೂ ಓದಿ: Maruti Suzuki Invicto: ಟೊಯೊಟಾ ಇನ್ನೋವಗಾಗಿ ಕಾಯದೇ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಈ ಕಾರಿನ ವಿಶೇಷತೆಯ ಸಂMaruti Suzuki Invicto: ಟೊಯೊಟಾ ಇನ್ನೋವಗಾಗಿ ಕಾಯದೇ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.ಪೂರ್ಣ ಡೀಟೇಲ್ಸ್.

ಭಾರತದಲ್ಲಿ ಸಹ ಸಮಯ ಕಳೆಯುತ್ತಿದ್ದ ಹಾಗೆ ಐಫೋನ್ ಬೆಲೆ ಕೂಡ ಹೆಚ್ಚಾಗಿದೆ. ಭಾರತದಲ್ಲಿ 2017ರಲ್ಲಿ ಲಾಂಚ್ ಆದ ಐಫೋನ್ 10 ಬೆಲೆ ₹89,000 ರೂಪಾಯಿ, ಇದು 64 GB ವೇರಿಯಂಟ್ ಆಗಿದೆ. ಈಗ ಐಫೋನ್ 14 ಫ್ಲ್ಯಾಗ್ ಶಿಪ್ ಮಾಡೆಲ್ ಐಫೋನ್ 14 ಪ್ರೊ ₹1,29,999 ರೂಪಾಯಿ ಆಗಿದೆ. ಆದರೆ ಭಾರತದಲ್ಲಿ ಐಫೋನ್ ಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ..

ಇನ್ನು ಈ ವರ್ಷ ಸೆಪ್ಟೆಂಬರ್ ನಲ್ಲಿ ಐಫೋನ್ 15 ಸೀರೀಸ್ ಬಿಡುಗಡೆ ಆಗಲಿದೆ, ಐಫೋನ್ 15, ಐಫೋನ್ 15ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಗಳು ಬಿಡುಗಡೆ ಆಗಲಿದ್ದು, ಇದರಲ್ಲಿ ಸಾಕಷ್ಟು ಹೊಸ ಫೀಚರ್ ಗಳು ಇರಲಿದೆ. USB C ಡಿಫಾಲ್ಟ್ ಚಾರ್ಜಿಂಗ್ ಪಾಯಿಂಟ್ ಆಗಿರಲಿದೆ. ಎಲ್ಲಾ ಮಾಡೆಲ್ ಗಳಿಗೂ ಡೈನಾಮಿಕ್ ಐಲ್ಯಾನ್ಡ್ ನಾಚ್ ಕಟೌಟ್ ಇರಲಿದೆ. ಈ ಆಯ್ಕೆ ಈಗ ಐಫೋನ್ 14ಪ್ರೊ ನಲ್ಲಿ ಮಾತ್ರವಿದೆ.

Comments are closed.