Vande Sadharan Trains: ವಂದೇ ಭಾರತ್ ನಲ್ಲಿ ಬೆಲೆ ಜಾಸ್ತಿ ಎಲ್ಲರಿಗೂ ಗೊತ್ತು- ಅದಕ್ಕಾಗಿಯೇ ಬಡವರಿಗಾಗಿ ಬರುತ್ತಿದೆ ವಿಶೇಷ ರೈಲು. ಇನ್ನು ಮುಂದೆ ಹಬ್ಬ.

Vande Sadharan Trains: ನಮ್ಮ ದೇಶದಲ್ಲಿ ಈಗ ವಂದೇ ಭಾರತ್ (Vande Bharath train) ರೈಲಿನ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ಈ ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ಎಲ್ಲಯು ಉತ್ಸುಕರಾಗಿದ್ದಾರೆ. ಆದರೆ ಬಡಜನರು ಹಾಗೂ ಹೆಚ್ಚಿನ ಸೌಕರ್ಯ ಇಲ್ಲದೆ ಇರುವವರಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಭಾರತೀಯ ರೈಲ್ವೆ ಇಲಾಖೆ ಈಗ ಬಡವರಿಗಾಗಿ ಹೊಸದೊಂದು ರೈಲನ್ನು ತಯಾರಿಸುತ್ತಿದೆ. ಇದನ್ನೂ ಓದಿ: Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ಹೊಸ ಟೈನ್ ಗೆ ವಂದೇ ಸಾಧಾರಣ್ ಎಂದು ಹೆಸರಿಡಲಾಗಿದೆ. ವಂದೇ ಸಾಧಾರಣ್ ರೈಲಿನಲ್ಲಿ ವಂದೇ ಭಾರತ ರೈಲಿನ ಹಾಗೆ ಸೌಕರ್ಯಗಳು ಇರಲಿದೆ. ಇದು ನಾನ್ ಎಸಿ ಟ್ರೇನ್ ಆಗಿರಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ (Vande Bharath express) ನಲ್ಲಿ ಸಿಗುವಂಥ ಕೆಲವು ಸೌಕರ್ಯಗಳು ಹಾಗೂ ಸೌಲಭ್ಯಗಳು ಸಿಗಲಿದೆ ಎಂದು ತಿಳಿದುಬಂದಿದೆ. ಈ ಟ್ರೇನ್ ನಲ್ಲಿ ಮುಖ್ಯವಾಗಿ ಬಯೋ ವ್ಯಾಕ್ಯೂಮ್ ಶೌಚಾಲಯ ಇರಲಿದೆ.

ಈ ಟ್ರೇನ್ ವಂದೇ ಭಾರತ್ ಎಕ್ಸ್ಪ್ರೆಸ್ ರೀತಿಯಲ್ಲೇ ಇರಲಿದೆ, ಆದರೆ ನಾನ್ ಎಸಿ (Non AC) ಆಗಿರಲಿದೆ. ಈ ಟ್ರೇನ್ ಗಳಲ್ಲಿ ಓಡಾಡುವುದಕ್ಕೆ ಬೆಲೆ ಕೂಡ ಕಡಿಮೆ ಇರಲಿದೆ. ವಂದೇ ಭಾರತ್ ಟ್ರೇನ್ ನ ಟಿಕೆಟ್ ಬೆಲೆ ಜಾಸ್ತಿ ಆಗಿರುವುದು ಜನರ ದೂರು ಕೂಡ ಆಗಿತ್ತು. ಈಗ ಕಡಿಮೆ ಬೆಲೆಯಲ್ಲಿ ವಂದೇ ಭಾರತ್ ಟ್ರೇನ್ ಶುರುವಾಲಿದೆ, ಈ ಟ್ರೇನ್ ನ ನಿರ್ಮಾಣ ಚೆನ್ನೈನ ಐಸಿಎಫ್ ನಲ್ಲಿ ನಡೆಯುತ್ತದೆ. ದೂರ ಹೋಗುವವರಿಗೆ ಸಹಾಯ ಆಗುವ ಹಾಗೆ, ಸ್ಲೀಪರ್ (Sleeper) ಹಾಗೂ ಇನ್ನು ಕೆಲವು ಸೌಲಭ್ಯಗಳು ಸಿಗಲಿದೆ. ಇದನ್ನೂ ಓದಿ:Hero Bike: ಚಿಲ್ಲರೆ ಬೆಲೆಗೆ ಸಿಗುತ್ತಿದೆ ಹೀರೋ ಬೈಕ್- ಬೆಲೆ, ವಿಶೇಷತೆ ನೋಡಿ ಇಂದೇ ಖರೀದಿ ಮಾಡ್ತೀರಾ.

ವಂದೇ ಸಾಧಾರಣ್ ಟ್ರೇನ್ ತಯಾರಿ ಮಾಡುವುದಕ್ಕೆ 65 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ತಿಳಿದುಬಂದಿದೆ. 2023ರ ಕೊನೆಯಲ್ಲಿ ವಂದೇ ಸಾಧಾರಣ್ ರೈಲು ಪ್ರಯಾಣಕ್ಕೆ ಬರಲಿದ್ದು, ಪ್ರಯಾಣಿಕರು ಪ್ರಯಾಣ ಮಾಡಬಹುದು ಎನ್ನಲಾಗಿದೆ. ವಂದೇ ಸಾಧಾರಣ್ ಟ್ರೇನ್ ಮಲ್ಲಿ ವಂದೇ ಭಾರತ್ ರೈಲಿನಲ್ಲಿ ಇರುವ ಹಾಗೆ ಸೀಟಿಂಗ್ ಸೌಲಭ್ಯ ಇರುತ್ತದೆ. ಇದು ಕೂಡ ಮುಖ್ಯವಾದ ಹೈಲೈಟ್ ಆಗಿದೆ.

ಈ ಟ್ರೇನ್ ನಲ್ಲಿ ಸುರಕ್ಷತೆ ಹೆಚ್ಚಾಗಿರುವುದು ಬಹಳ ಮುಖ್ಯ ಆಗುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ಭೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಇನ್ಸ್ಟಾಲ್ ಮಾಡಲಾಗುತ್ತದೆ. ವಂದೇ ಸಾಧಾರಣ್ ಟ್ರೇನ್ ಜೊತೆಗೆ ವಂದೇ ಮೆಟ್ರೋ ಕೂಡ ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ಕೂಡ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದ್ದು..ಮೆಟ್ರೋ ಇಂದ ಹೊಸ ಕ್ರಾಂತಿ ಸೃಷ್ಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: Tirupati Tirumala: ಜನರು ಇದೇ ಕಾರಣಕ್ಕೆ ಮುಗಿಬಿದ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ ನೋಡಿ: ಈ ಕಾರಣ ಗೊತ್ತಾದ್ರೆ ನೀವು ಕೂಡ ಬಾಲಜಿಯ ದರ್ಶನ ಮಾಡುತ್ತೀರಿ!

Comments are closed.