Shani Raja yoga: ಇನ್ನು ನೆಮ್ಮದಿಯಿಂದ ಇದ್ದು ಬಿಡಬಹುದು ಬಿಡಿ: ಶನಿ ತರಲಿದ್ದಾನೆ ರಾಜಯೋಗ, ಯಾವ ರಾಶಿಗಳಿಗೆ ಗೊತ್ತೇ

Shani Raja yoga: ನ್ಯಾಯ ದೇವರು ಎಂದೇ ಕರೆಸಿಕೊಳ್ಳುವ ಶನಿ ದೇವರು ಮನುಷ್ಯನ ಕರ್ಮಕ್ಕೆ ಅನುಕೂಲವಾಗಿ ಫಲವನ್ನು ಕೊಡುತ್ತಾನೆ ಎನ್ನಲಾಗುತ್ತದೆ ಆದರೆ ಶನಿ ಎಲ್ಲರ ಮೇಲೆಯೂ ಕೋಪ ಮಾಡಿಕೊಳ್ಳುವುದಿಲ್ಲ ಆತನ ಉತ್ತಮ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಬಡವನು ಕೂಡ ಶ್ರೀಮಂತನಾಗಬಹುದು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಬಹುದು. ಪ್ರಸ್ತುತ ಶನಿಯ ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಇರುವುದರಿಂದ ಶನಿಯ ಪ್ರಭಾವ ಕೆಲವು ರಾಶಿಯವರ ಮೇಲೆ ಆಗಬಹುದು ಇದರಿಂದ ಈ ಮೂರು ರಾಶಿಯವರಿಗೆ ಮಾತ್ರ ಲಾಭವೋ ಲಾಭ.

ವೃಶ್ಚಿಕ ರಾಶಿ: ವೃಷಭ ರಾಶಿಯವರಿಗೆ ಶನಿ ಗ್ರಹದ ಹಿಮ್ಮುಖ ಚಲನೆ ಜೀವನದಲ್ಲಿ ಹೊಸ ಹುರುಪನ್ನು ತರಲಿದೆ ಎಲ್ಲಾ ಪ್ರಯತ್ನಗಳಲ್ಲಿಯೂ ಯಶಸ್ಸು ಸಾಧಿಸುತ್ತಾರೆ. ಉದ್ಯೋಗ ಬಯಸುವವರಿಗೆ ಉದ್ಯೋಗ ಸಿಗುತ್ತದೆ ಇನ್ನು ಈಗಲೇ ಉದ್ಯೋಗದಲ್ಲಿ ಇರುವವರಿಗೆ ವೇತನವು ಹೆಚ್ಚಳವಾಗುತ್ತದೆ ಆತ್ಮಸ್ಥೈರ್ಯವೂ ಕೂಡ ಹೆಚ್ಚುತ್ತದೆ.

ತುಲಾ ರಾಶಿ: ಕುಂಭ ರಾಶಿಯಲ್ಲಿ ವಕ್ರ ಸ್ಥಾನವನ್ನು ಅಲಂಕರಿಸಿರುವ ಕ್ಷಮೆ ತುಲಾ ರಾಶಿಯವರ ಜೀವನದಲ್ಲಿ ಸಂತೋಷ ತರುತ್ತಾನೆ. ಹೊಸ ಆಸ್ತಿ ಖರೀದಿ ಮಾಡುವ ಯೋಗ ಕೈಗೂಡಬಹುದು ಎಲ್ಲಾ ಕಾರ್ಯದಲ್ಲಿಯೂ ಯಶಸ್ಸು ಸಿಗುತ್ತದೆ. ಸಂಪತ್ತು ನಿಮ್ಮನ್ನು ಅರಸಿ ಬರುತ್ತದೆ.

ಮಕರ ರಾಶಿ: ಶನಿಯ ಹಿಮ್ಮುಖ ಚಲನೆ ಮಕರ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಅನಿರೀಕ್ಷಿತವಾಗಿ ಹಣ ಬರಲಿದೆ ಹಣದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಈಗ ಮಾಡುವ ಹೂಡಿಕೆ ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಲಾಭ ನೀಡಬಹುದು.

ಶನಿ ದೇವರನ್ನು ಹೀಗೆ ಪೂಜಿಸಿ: ಶನಿ ನ್ಯಾಯ ದೇವತೆ ಶನಿ ದೇವರಿಗೆ ನಿಸ್ವಾರ್ಥವಾಗಿ ಪೂಜೆ ಮಾಡಿದರೆ ಆತ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ನಿಮ್ಮ ಮೇಲೆ ಆತನ ಕೃಪೆ ಇರುತ್ತದೆ ಹೀಗಾಗಿ ಅಗತ್ಯವಿದ್ದವರಿಗೆ ಸಹಾಯ ಮಾಡಿ ಶನಿ ಸ್ತೋತ್ರಗಳನ್ನು ಪಠಿಸಿ ಆತರ ಅನುಗ್ರಹವನ್ನು ಪಡೆದುಕೊಳ್ಳಿ.

Comments are closed.