Find a Husband: ಈ ಹುಡುಗಿಗೆ ಗಂಡನನ್ನು ಹುಡುಕಿಕೊಟ್ಟರೆ ಬಹುಮಾನ ಕೊಡ್ತಾಳಂತೆ- ಅದು ಏನು ಗೊತ್ತೇ? ತಿಳಿದರೆ ಇಂದೇ ಹುಡುಕ್ತಿರಾ.

Find a Husband: ಪ್ರಪಂಚದ ಪರಿಸ್ಥಿತಿ ಈಗ ಹೇಗಿದೆ ಎಂದರೆ, ನಮಗೆ ಹೀಗೂ ಇರ್ತಾರ ಜನರು ಎಂದು ಅನ್ನಿಸುವ ಹಲವು ಘಟನೆಗಳು ನಡೆಯುತ್ತದ. ಅದನ್ನೆಲ್ಲ ನೋಡಿದರೆ, ಈ ಪ್ರಪಂಚ ನಾವು ಅಂದುಕೊಂಡಿದ್ದಕ್ಕಿಂತ ತುಂಬಾ ಭಿನ್ನವಾಗಿದೆ ಎಂದು ಅನ್ನಿಸದೆ ಇರದು. ಸೋಷಿಯಲ್ ಮೀಡಿಯಾದಲ್ಲಿ ಜನರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈ ಮಹಿಳೆ ತನಗೆ ಗಂಡನನ್ನು ಹುಡುಕಿ ಕೊಡಬೇಕು ಎಂದಿದ್ದಾಳೆ. ಇದನ್ನೂ ಓದಿ: Rashmika Mandanna: ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ಕೊಟ್ಟ ಶ್ರೀ ಲೀಲಾ- ನಂದೇ ಎಲ್ಲಾ ಎನ್ನುತ್ತಿದ್ದ ರಶ್ಮಿಕಾಗೆ ಏನಾಗಿದೆ ಗೊತ್ತೇ?

ಈ ವಿಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿದ್ದು, ಈ ಮಹಿಳೆಯೊಬ್ಬಳು ಮದುವೆಯಾಗುವುದಕ್ಕೆ ಗಂಡನನ್ನು ಹುಡುಕಿ ಕೊಡಿ ಎಂದು ಸಾರ್ವಜನಿಕವಾಗಿ ಟಿಕ್ ಟಾಕ್ (TikTok) ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೋ ಪೋಸ್ಟ್ ಆಗಿರುವುದು ನ್ಯೂ ಯಾರ್ಕ್ ನಲ್ಲಿ. ಈ ಮಹಿಳೆಯ ಹೆಸರು ಈವ್ ಟಿಲ್ಲಿ ಕೊಲ್ಸನ್. ಈ ಮಹಿಳೆ 5 ವರ್ಷಗಳಿಂದ ಸಿಂಗಲ್ ಆಗಿದ್ದಾರಂತೆ. ಡೇಟಿಂಗ್ ಆಪ್ (Dating App) ಗಳನ್ನು ಟ್ರೈ ಮಾಡಿದ್ದಾರೆ, ಆದರೆ ಅದರಿಂದ ತಕ್ಕ ಹುಡುಗ ಸಿಕ್ಕಿಲ್ಲ..

ಹಾಗಾಗಿ ಈಕೆ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದಾಳೆ., ತನಗೆ ಗಂಡನನ್ನು ಹುಡುಕಿ ಕೊಟ್ಟರೆ $5000 ಡಾಲರ್ (5000 Dollars) ಗಳನ್ನು ಬಹುಮಾನವಾಗಿ ಕೊಡುವುದಾಗಿ ಹೇಳಿದ್ದಾಳೆ,. ಭಾರತದ ಕರೆನ್ಸಿಯಲ್ಲಿ ಇದು ₹4,10,462 ರೂಪಾಯಿ (4 lakh rs) ಆಗಿದೆ. ಈಕೆಗೆ ಈಗ 35 ವರ್ಷ, ಈಕೆ ಕಾರ್ಪೊರೇಟ್ ವ್ಯಾಜ್ಯ ನ್ಯಾಯವಾದಿ ಆಗಿದ್ದಾಳೆ. ಟಿಕ್ ಟಾಕ್ ನಲ್ಲಿ ವಿಡಿಯೋ ಶೇರ್ ಮಾಡಿ, “ನನಗೆ ಸರಿಹೊಂದುವಂಥ ಗಂಡನನ್ನು ಹುಡುಕಿಕೊಡಲು ನೀವು ಸಹಾಯ ಮಾಡಿಬೇಕು..” ಎಂದು ಹೇಳಿದ್ದಾರೆ. ಈಕೆಗೆ ಟಿಕ್ ಟಾಕ್ ನಲ್ಲಿ 1ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ (Followers) ಇದ್ದಾರೆ..

ನನಗೆ ಗಂಡನನ್ನು ಹುಡುಕಿಕೊಟ್ಟರೆ ಪ್ರೈಜ್ ಕೊಡುವುದಾಗಿ ನನ್ನ ಸ್ನೇಹಿತರು ಮತ್ತು ಬಾಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಆದರೆ ಈಗ ಯಾರಾದರೂ ಸರಿ ನನಗೆ ಗಂಡನನ್ನು ಹುಡುಕಿಕೊಡಬಹುದು. ಅವರಿಗೆ ನಾನು ಬಹುಮಾನ ನೀಡುತ್ತೇನೆ. ನೀವು ಗಂಡನನ್ನು ಹುಡುಕಿಕೊಟ್ಟು ನಾನು ಅವರೊಡನೆ ಮದುವೆಯಾದರೆ, ನಿಮಗೆ $5000 ಡಾಲರ್ ಬಹುಮಾನ ಕೊಡುತ್ತೇನೆ. ಇಡೀ ಜೀವನ ಅವರು ನನ್ನ ಜೊತೆ ಇರಬೇಕು ಅಂತ ಇಲ್ಲ. 20 ವರ್ಷಗಳ ಒಳಗೆ ನಾನೇ ಡೈವೋರ್ಸ್ ಕೊಡಬಹುದು. ಅದು ಲೆಕ್ಕವಿಲ್ಲ… ಇದನ್ನೂ ಓದಿ: Film News: ಹೆಂಡತಿಯ ಮನಸ್ಸನ್ನು ನೋವಿಸಿದ ರಾಮ್ ಚರಣ್- ಆ ವಿಷಯದಲ್ಲಿ ಈಗಲೂ ರಾಮ್ ಚರಣ್ ಮಾಡಿದ್ದು ಉಪಾಸನಾಗೆ ಇಷ್ಟವೇ ಇಲ್ಲ.

ಆದರೆ ನೀವು ನನಗೆ ಸರಿಯಾದ ಗಂಡನನ್ನು ಹುಡುಕಿ ಕೊಟ್ಟರೆ ನಿಮಗೆ ಬಹುಮಾನ ಕೊಡುತ್ತೇನೆ.. 5 ವರ್ಷದಿಂದ ನಾನು ಸಿಂಗಲ್ ಆಗಿದ್ದೀನಿ..ಡೇಟಿಂಗ್ ಟ್ರೈ ಮಾಡಿ ಅದು ಸರಿ ಹೋಗಲಿಲ್ಲ, ಡೇಟಿಂಗ್ ಆಪ್ ನಲ್ಲಿ ನನಗೆ ಇಷ್ಟ ಆಗುವವರು ಸಿಗಲಿಲ್ಲ ಎಂದಿದ್ದಾರೆ. ಇನ್ನು ತನ್ನ ಹುಡುಗ ಹೇಗಿರಬೇಕು ಎನ್ನುವುದನ್ನು ಕೂಡ ಈಕೆ ತಿಳಿಸಿದ್ದಾಳೆ.. ಆ ವ್ಯಕ್ತಿಯ ವಯಸ್ಸು 27ರಿಂದ 40 ವರ್ಷದ ಒಳಗೆ ಇರಬೇಕು, ಹೈಟ್ 5.11ಫುಟ್ ಅಥವಾ ಅದಕ್ಕಿಂತ ಜಾಸ್ತಿ ಇರಬೇಕು..ಸೆನ್ಸ್ ಆಫ್ ಹ್ಯುಮರ್ ಚೆನ್ನಾಗಿರಬೇಕು. ಪ್ರಾಣಿಗಳು, ಮಕ್ಕಳು ಮತ್ತು ಕ್ರೀಡೆಗಳ ಮೇಲೆ ಆಸಕ್ತಿ ಪ್ರೀತಿ ಇರಬೇಕು.”ಎಂದು ಕ್ವಾಲಿಟಿಗಳನ್ನು ಈಕೆ ತಿಳಿಸಿದ್ದಾಳೆ.

Comments are closed.