Lakshmi Narayan Yoga 2023: ಇಂದಿನಿಂದ ಆರಂಭ ಲಕ್ಷ್ಮಿ ನಾರಾಯಣ ಯೋಗ, ಬೇಡ ಬೇಡ ಎಂದರು ರಾತ್ರೋರಾತ್ರಿ ಈ ಮೂರು ರಾಶಿ ಇವರಿಗೆ ಸಿಗಲಿದೆ ಅಪಾರ ಧನ ಸಂಪತ್ತು!

Lakshmi Narayan Yoga 2023: ಲಕ್ಷ್ಮಿ ನಾರಾಯಣ ಯೋಗ, ಜುಲೈ 25 2023 ಅಂದರೆ ಇಂದಿನಿಂದ ಆರಂಭವಾಗಿದೆ ಆಗಸ್ಟ್ ಏಳರವರೆಗೆ ಲಕ್ಷ್ಮೀನಾರಾಯಣ ಯೋಗ ಮುಂದುವರೆಯಲಿದೆ. ಇದರಿಂದಾಗಿ ಈ ಮೂರು ರಾಶಿಯವರ ಜೀವನದಲ್ಲಿ ಮಾತ್ರ ಬಾಳ ದೊಡ್ಡ ಬದಲಾವಣೆಗಳು ಆಗಲಿದ್ದು ಲಕ್ಷ್ಮೀನಾರಾಯಣ ಅನುಗ್ರಹ ಈ ಮೂರು ರಾಶಿಯವರ ಮೇಲೆ ಇರಲಿದೆ.

ಮಿಥುನ ರಾಶಿ

ಲಕ್ಷ್ಮೀನಾರಾಯಣ ಯೋಗದಿಂದ ಈ ರಾಶಿಯವರಿಗೆ ಒಳ್ಳೆಯದೇ ಆಗಲಿದೆ. ಧನ ಧಾನ್ಯದ ಹರಿವು ಹೆಚ್ಚಾಗುತ್ತದೆ. ಎಂದೆಂದೂ ಕಾಣದೆ ಇರುವಷ್ಟು ಆರ್ಥಿಕ ಲಾಭ ಪಡೆಯುತ್ತೀರಿ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಹಳೆಯ ಸಾಲವನ್ನು ತೀರಿಸುತ್ತೀರಿ ಜೊತೆಗೆ ಪ್ರತಿ ಕ್ಷೇತ್ರದಲ್ಲಿ ದೊಡ್ಡ ಪ್ರಗತಿ ಸಿಗುತ್ತದೆ. ಇತರರನ್ನು ಪ್ರಭಾವಿಸುವಂತಹ ವ್ಯಕ್ತಿತ್ವ ನಿಮ್ಮದು ಉದ್ಯೋಗ ಮಾಡುವಲ್ಲಿ ಹಾಗೂ ವ್ಯಾಪಾರ ಮಾಡುವವರಿಗೆ ಇದು ಅತ್ಯಂತ ಉತ್ತಮ ಸಮಯ ಎನ್ನುವುದು.

ಕನ್ಯಾ ರಾಶಿ

ಲಕ್ಷ್ಮಿ ನಾರಾಯಣ ಯೋಗದಿಂದ ಕನ್ಯಾ ರಾಶಿಯವರಿಗೆ ಅತ್ಯುತ್ತಮ ಫಲ ಸಿಗಲಿದೆ. ಇವರ ಜೀವನದಲ್ಲಿ ಎಲ್ಲಾ ರೀತಿಯಲ್ಲಿಯು ಒಳ್ಳೆಯದೇ ಆಗಲಿದೆ. ಇದಕ್ಕಿಂತ ಹಾಗೆ ಆದಾಯದಲ್ಲಿ ಹೆಚ್ಚಳ ಆಗಬಹುದು. ಆರ್ಥಿಕವಾಗಿ ಹೆಚ್ಚು ಪ್ರಾಬಲ್ಯ ಸಾಧಿಸುತ್ತಾರೆ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಅಧಿಕ ಲಾಭ ಸಿಗುತ್ತದೆ ಉದ್ಯೋಗಿಗಳಿಗೆ ಭಾರ್ತಿ ಸಿಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ ಇದ್ದರೆ ಆಕೆ ನಿಮ್ಮ ಪರವಾಗಿಯೇ ಆಗುತ್ತದೆ.

ತುಲಾ ರಾಶಿ

ಇಷ್ಟು ದಿನ ಇಲ್ಲದ ಅದೃಷ್ಟ ಈಗ ನಿಮ್ಮ ಪಾಲಿಗೆ ಒಲಿದು ಬರಲಿದೆ. ಅನಿರೀಕ್ಷಿತ ಅದೃಷ್ಟದಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತೀರಿ ಆದಾಯವು ಹೆಚ್ಚುತ್ತದೆ. ತಿಂಗಳ ಮಾಸಿಕ ಹಣ ಪಾವತಿ ಮಾಡುವ ಒತ್ತಡ ಕಡಿಮೆಯಾಗಿ ಮನಸ್ಸು ಕೂಡ ಶಾಂತವಾಗಿರುತ್ತದೆ. ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಬಹುದು ಹೊಸ ಉದ್ಯೋಗ ಹುಡುಕಾಟ ಮಾಡುವವರಿಗೆ ಉತ್ತಮ ಪ್ರತಿಫಲ ಸಿಗುವಂತಹ ಸಮಯ ಇದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಮತ್ತು ಶುಕ್ರನ ಸಂಯೋಗದಿಂದ ಈ ಮೂರು ರಾಶಿಯವರ ಜೀವನದ ಮೇಲೆ ಅತ್ಯಂತ ಉತ್ತಮ ಪರಿಣಾಮ ಬೀರಲಿದೆ.

Comments are closed.