Govt. Job: ಸರ್ಕಾರದಿಂದ ಗುಡ್ ನ್ಯೂಸ್; ನೀವು ಕೂಡ ಪ್ರಜಾಪ್ರತಿನಿಧಿಗಳಾಗಿ ಆಯ್ಕೆಯಾಗಲು ಇಂದೇ ಅರ್ಜಿ ಸಲ್ಲಿಸಿ: ನಿಮ್ಮ ಗ್ರಾಮದಲ್ಲಿ ನೀವೇ ಸರ್ಕಾರದ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೇವಲ 10ನೇ ತರಗತಿ ಪಾಸ್ ಆಗಿದ್ದರು ಸಾಕು!

Govt. Job: ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಗೊಂದಲ ಮನೆ ಮಾಡಿದೆ ಇದಕ್ಕೆ ಮುಖ್ಯವಾದ ಕಾರಣ ಎಸ್ಎಂಎಸ್ ಅನ್ನು ಕಳುಹಿಸಿದರು ಕೂಡ ಸರ್ಕಾರದಿಂದ ಆಗುತ್ತಿಲ್ಲ ಎನ್ನುವ ಕಾರಣಕ್ಕೆ. ಆದ್ದರಿಂದ ಇದೀಗ ಸರ್ಕಾರ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಪ್ರಜಾಪ್ರತಿನಿಧಿಗಳ ಮೂಲಕ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ತೆಗೆದುಕೊಳ್ಳಲು ಆರಂಭಿಸಿದೆ.

ಪ್ರಜಾಪ್ರತಿನಿಧಿ ಅರ್ಜಿ ಆಹ್ವಾನ
ಹೌದು ಗೃಹಲಕ್ಷ್ಮಿ ಯೋಜನೆಗೆ ಎಲ್ಲರಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಕೆಲವೊಮ್ಮೆ ದಾಖಲೆಗಳು ಇರುವುದಿಲ್ಲ ಕೆಲವೊಮ್ಮೆ ಸ್ಮಾರ್ಟ್ ಬುಕ್ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಪ್ರಜಾಪ್ರತಿನಿಧಿಗಳು ಬಂದು ಅರ್ಜಿ ತೆಗೆದುಕೊಳ್ಳುತ್ತಾರೆ ಹಾಗಾಗಿ ಮನೆಯ ಯಜಮಾನಿಯಂದಿರು ಮನೆಯಲ್ಲಿಯೇ ಕುಳಿತು 2,000ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲದೆ ನೀವು ನಿಮ್ಮ ಊರುಗಳಲ್ಲಿ ಪ್ರಜಾಪ್ರತಿನಿಧಿ ಆಗಿ ಆಯ್ಕೆಗೊಳ್ಳಬಹುದು ಇದಕ್ಕೂ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ಈಗಾಗಲೇ ಅರ್ಜಿ ಆಹ್ವಾನ ಮಾಡಿದ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಪ್ರತಿ ಸಾವಿರ ಜನರಿಗೆ ಇಬ್ಬರು ಪ್ರಜಾಪ್ರತಿನಿಧಿಗಳಂತೆ ಆಯ್ಕೆ ಮಾಡಲಾಗುವುದು ಹಾಗಾಗಿ ನಿಮ್ಮ ನಿಮ್ಮ ಗ್ರಾಮದಲ್ಲಿ ಪ್ರಜಾಪ್ರತಿನಿಧಿ ಆಗಲು ನೀವು ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. https://sevasindhuservices.karnataka.gov.in/ ಈ ಲಿಂಕ್ ಕ್ಲಿಕ್ ಮಾಡಿ, ಇದರಲ್ಲಿ ಬೇಕಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಪ್ರಜಾಪ್ರತಿನಿಧಿಯಾಗಿ ಕೆಲಸ ಮಾಡಲು ಅರ್ಜಿ ಸಲ್ಲಿಸುವುದಕ್ಕೆ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಇದು ಕೆಲವು ತಿಂಗಳುಗಳ ವರೆಗೆ ಮಾತ್ರ ಇರುವ ಕೆಲಸವಾಗಿದ್ದು ಸರ್ಕಾರ ಇದಕ್ಕೆ ಒಂದಿಷ್ಟು ಹಣವನ್ನು ಕೂಡ ನೀಡುತ್ತದೆ. ಹಾಗಾಗಿ ವಿಳಂಬ ಮಾಡದೆ ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಊರಿನಲ್ಲಿ ನೀವೇ ಪ್ರಜಾಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಿ.

Comments are closed.