Vashi Rajyog 2023: ಸೂರ್ಯನಿಂದ ಬರಲಿರುವ ರಾಜಯೋಗ ಈ ಐದು ರಾಶಿಯವರಿಗೆ ಬರುವ ಅದೃಷ್ಟವನ್ನು ಯಾರು ತಡೆಯಲು ಸಾಧ್ಯವೇ ಇಲ್ಲ!

Vashi Rajyog 2023: ಆಗಸ್ಟ್ ತಿಂಗಳಿನಲ್ಲಿ ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ ಬುಧಾದಿತ್ಯ ಯೋಗ ಹಾಗೂ ವಾಸಿ ರಾಜಯೋಗ ಈ ಸಮಯದಲ್ಲಿ ರೂಪುಗೊಳ್ಳುತ್ತದೆ. ವಾಸಿ ರಾಜಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಫಲ ನೀಡುವ ರಾಜಯೋಗ ಎಂದು ಹೇಳಲಾಗುತ್ತದೆ. ಈಗ ಕರ್ಕಾಟಕ ರಾಶಿಯಲ್ಲಿ ಇರುವ ಸೂರ್ಯ ಆಗಸ್ಟ್ 16 ರಿಂದ ಕರ್ಕ ರಾಶಿಯಿಂದ ಸಿಂಹ ರಾಶಿಗೆ ಬರುತ್ತಾನೆ. ಈ ಸಮಯದಲ್ಲಿ ಬುಧ ಸಿಂಹ ರಾಶಿಯಲ್ಲಿ ಇರುತ್ತಾನೆ. ಚಂದ್ರ ಕರ್ಕಾಟಕ ರಾಶಿಯಲ್ಲಿ ಇರುತ್ತಾನೆ. ಸೂರ್ಯ ಸಂಕರ್ಮಕ ನಂತರ ಚಂದ್ರ ಮತ್ತು ಮಂಗಳನ ಸಂಯೋಜನೆ ನಡೆಯುತ್ತದೆ ಇದರಿಂದ ಚಂದ್ರ ಯೋಗ ಉಂಟಾಗುತ್ತದೆ. ಹಾಗಾಗಿ ಆಗಸ್ಟ್ ತಿಂಗಳಿನಲ್ಲಿ ಕೆಲವು ರಾಶಿಯವರಿಗೆ ಅತ್ಯಂತ ಮಂಗಳಕರವಾದ ಸಮಯ ಎನ್ನುವುದು ಹಾಗಾದ್ರೆ ಯಾವವು ನೋಡೋಣ.

ಮೇಷ ರಾಶಿ:

ಸೂರ್ಯ ಸಂಕ್ರಮಣದಿಂದ ಉಂಟಾಗುವ ವಾಸಿ ರಾಜಯೋಗದಿಂದ ಮೇಷ ರಾಶಿಯವರಿಗೆ ಮಂಗಳಕರ ಫಲ ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಲಾಭ ಪಡೆಯಬಹುದು. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿ ಕೊಳ್ಳಬಹುದು ತೀರ್ಥಯಾತ್ರೆಗೆ ಹೋಗುವ ಅವಕಾಶವೂ ಕೂಡ ಬರಬಹುದು. ತಾಂತ್ರಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ಸಿಗುತ್ತದೆ ಮಕ್ಕಳಿಂದ ಒಳ್ಳೆಯದೇ ಆಗುತ್ತದೆ.

ಸಿಂಹ ರಾಶಿ:

ಸೂರ್ಯಸಕ್ರಮಣದಿಂದ ರೂಪುಗೊಳ್ಳುವ ರಾಜಯೋಗದಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗುತ್ತದೆ ಹೊಸ ಆದಾಯದ ಮೂಲ ಹುಟ್ಟಿಕೊಳ್ಳುತ್ತದೆ ಕುಟುಂಬದ ಜೀವನ ಪ್ರಗತಿಯತ್ತ ಸಾಗುತ್ತದೆ. ಪಾರ್ಟ್ನರ್ ಶಿಪ್ ವ್ಯವಹಾರ ಮಾಡುವವರು ಕೂಡ ಲಾಭಗಳಿಸುತ್ತೀರಿ.

ತುಲಾ ರಾಶಿ:

ವಾಸಿ ರಾಜಯೋಗ ತುಲಾ ರಾಶಿಯವರಿಗೆ ನಿಜವಾದ ಅರ್ಥದಲ್ಲಿ ರಾಜಯೋಗವನ್ನೇ ತರುತ್ತದೆ. ಧನ ಲಾಭ ಉಂಟಾಗುತ್ತದೆ. ಇವರಿಗಿನ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಬಹುದು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಉತ್ತಮ ಸಮಯ. ಸ್ನೇಹಿತರಿಂದ ಹಣಕಾಸು ಪ್ರಯೋಜನ ಕೂಡ ಸಿಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಗೌರವ ಭಡ್ತಿ ಪಡೆಯುತ್ತೀರಿ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಬರಲು ಆರಂಭವಾಗುತ್ತದೆ. ಹಿರಿಯ ಸಹೋದರನ ಬೆಂಬಲ ಇರುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯಲ್ಲಿ ರಾಜಯೋಗ ಹೆಚ್ಚು ಲಾಭದಾಯಕವಾಗಿದೆ. ವೃತ್ತಿ ಜೀವನದಲ್ಲಿಯೂ ವೈಯಕ್ತಿಕ ಜೀವನದಲ್ಲಿಯೂ ಯಶಸ್ಸು ಸಿಗುತ್ತದೆ ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರುತ್ತದೆ ಪೂರ್ವಜರ ಆಸ್ತಿ ನಿಮ್ಮ ಕೈ ಸೇರುವ ಸಾಧ್ಯತೆ ಇದೆ . ನಿಮ್ಮ ಸಂಪತ್ತನ್ನು ದುಪ್ಪಟ್ಟಾಗಿಸಿಕೊಳ್ಳುವ ಅವಕಾಶ ಬರುತ್ತದೆ.

ಧನಸ್ಸು ರಾಶಿ:

ವಾಸಿ ರಾಜಯೋಗ ಧನು ರಾಶಿಯವರಿಗೂ ಕೂಡ ಬಹಳ ಒಳ್ಳೆಯದನ್ನೇ ಮಾಡುತ್ತದೆ ಸಾಕಷ್ಟು ಸಂತೋಷ ಈ ಸಮಯದಲ್ಲಿ ನಿಮ್ಮೊಂದಿಗೆ ಇರುತ್ತದೆ. ಆನಂದಮಯ ಸಮಯ ಕಳೆಯಲು ಪ್ರಯಾಣ ಮಾಡುವ ಸಾಧ್ಯತೆ ಇದೆ. ನೀವು ಎಷ್ಟು ಅದೃಷ್ಟ ಶಾಲೆಗಳು ಎಂಬುದನ್ನು ನೀವೇ ಈ ಸಮಯದಲ್ಲಿ ಅರ್ಥ ಮಾಡಿಕೊಳ್ಳುತ್ತೀರಿ. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯೂ ಇರುವುದಿಲ್ಲ.

Comments are closed.