Business Idea: ಈ ಒಂದು ವಸ್ತುವಿಗೆ ಎಷ್ಟು ಡಿಮ್ಯಾಂಡ್ ಅಂದ್ರೆ ನೀವು ಇದರ ಬಿಸಿನೆಸ್ ಸ್ಟಾರ್ಟ್ ಮಾಡಿದ್ರೆ ಲಕ್ಷ ಲಕ್ಷ ಹಣ ಗಳಿಸುವುದು ಪಕ್ಕಾ!

Business Idea: ಸಾಕಷ್ಟು ಜನರಿಗೆ ಸ್ವಂತ ವ್ಯವಹಾರ ಮಾಡಬೇಕು ಸ್ವಂತ ಉದ್ಯಮ (Own Business) ಆರಂಭಿಸಬೇಕು ಎನ್ನುವ ಆಸೆ ಇರುತ್ತದೆ ಬೆಳಗ್ಗೆಯಿಂದ ಸಂಜೆಯವರೆಗೆ ಬೋರಿಂಗ್ ಜಾಬ್ ಮಾಡಲು ಹಲವರಿಗೆ ಇಷ್ಟ ಇರುವುದಿಲ್ಲ ಹಾಗೆ ನೀವೇನಾದರೂ ಹೊಸ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡಿದ್ದರೆ ಇದೊಂದು ಬೆಸ್ಟ್ ಆಪ್ಷನ್ (Best option)  ಇಲ್ಲಿದೆ ನೋಡಿ. ಇದನ್ನೂ ಓದಿ: Investments: ಕೇವಲ 4,000 ರೂಪಾಯಿಗಳ ಉಳಿತಾಯ, ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು; ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಎರಡು ಕೋಟಿಗಿಂತಲೂ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ನೋಡಿ!

ಮೊಬೈಲ್ ಕವರ್ ಬ್ಯುಸಿನೆಸ್ (Mobile Cover Printing Business):

ಜನರು ಎಷ್ಟು ವರ್ಷ ಮೊಬೈಲ್ ಬಳಸುತ್ತಾರೆ ಅಷ್ಟು ವರ್ಷ ಮೊಬೈಲ್ ಬ್ಯಾಕ್ ಕವರ್ಗೂ ಕೂಡ ಡಿಮ್ಯಾಂಡ್ ಇದ್ದೇ ಇರುತ್ತದೆ. ಮೊಬೈಲ್ ಕವರ್ ಅನ್ನೋ ಮೊಬೈಲ್ ಸೇಫ್ಟಿ (mobile safety) ಗಾಗಿ ಜನ ಬಳಸುತ್ತಾರೆ. ಮೊಬೈಲ್ ಕವರ್ ಕಪ್ಪು ಬಿಳಿ ಬಣ್ಣದಲ್ಲಿ ಮಾತ್ರ ಇರುವುದಲ್ಲ. ಇದರಲ್ಲಿ ಇನ್ನೂ ಸಾಕಷ್ಟು ಕಲರ್ ಹಾಗೂ ಡಿಸೈನ್ ಸಿಗುತ್ತದೆ. ಅದಕ್ಕೆ ನೀವು ಬ್ಯಾಕ ಕವರ್ ಪ್ರಿಂಟಿಂಗ್ ವ್ಯವಹಾರವನ್ನು ಆರಂಭಿಸಬಹುದು ಇದು ವೇಗವಾಗಿ ಮಾರುಕಟ್ಟೆಯಲ್ಲಿ ಜನರನ್ನು ತಲುಪುತ್ತದೆ.

ಹೌದು, ಇತ್ತೀಚಿಗೆ ಸ್ಟೈಲಿಶ್ ಆಗಿರುವ ಪ್ರಿಂಟೆಡ್ ಕವರ್ ಗಳಿಗೆ ಹೆಚ್ಚು ಬೇಡಿಕೆ ಇದೆ ಹಾಗಾಗಿ ನೀವು ಬ್ಯಾಕ್ ಕವರ್ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕೆ ಬೇಕಾಗುವ ವಸ್ತುಗಳು ಯಾವವು ನೋಡೋಣ. ಇದನ್ನು ಓದಿ: Cricket News: ಸೂರ್ಯ ಕುಮಾರ್ ಗೆ ಮಣೆ ಹಾಕಿ ಈ ಆಟಗಾರನ ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಳ್ಳಿ ಇಟ್ರಾ ಮಿಸ್ಟರ್ ರೋಹಿತ್ ಶರ್ಮಾ!

ಬಿಸಿನೆಸ್ ಆರಂಭಿಸುವುದು ಹೇಗೆ (How to start)?

ಬ್ಯಾಕ್ ಕವರ್ ಪ್ರಿಂಟಿಂಗ್ ಬಿಸಿನೆಸ್ ಮಾಡುವುದಾದರೆ ನಿಮಗೆ ಕಂಪ್ಯೂಟರ್ (Computer) ಅಥವಾ ಲ್ಯಾಪ್ಟಾಪ್ ಬೇಕಾಗುತ್ತದೆ. ಜೊತೆಗೆ ಬ್ಯಾಕ್ ಕವರ್ ಪ್ರಿಂಟ್ ಮಾಡುವುದಕ್ಕೆ ಅದಕ್ಕೆ ಸರಿ ಹೊಂದುವ ಪ್ರಿಂಟಿಂಗ್ ಯಂತ್ರ ಹಾಗೂ ಪ್ರಿಂಟಿಂಗ್ ಕಾಗದಗಳು ಕೂಡ ಬೇಕು. ಈ ವ್ಯವಹಾರ ಸ್ಟಾರ್ಟ್ ಮಾಡುವುದಕ್ಕೆ ನಿಮಗೆ ದೊಡ್ಡ ಜಾಗದ ಅಗತ್ಯವಿಲ್ಲ ನೀವು ಬಾಡಿಗೆ ಮನೆಯಲ್ಲಿ ಇದ್ದರೂ ಅಲ್ಲಿಂದಲೇ ಈ ಕೆಲಸ ಮಾಡಬಹುದು. ಇದಕ್ಕೆ ಸುಮಾರು 60 ರಿಂದ 65,000ಗಳ ವೆಚ್ಚ ಆಗುತ್ತದೆ.

10 ನಿಮಿಷಕ್ಕೆ ರೆಡಿ ಮಾಡಿ ನಾಲ್ಕು ಬ್ಯಾಕ್ ಕವರ್

ನೀವು ಒಂದು ಸಣ್ಣ ಯಂತ್ರ ಇಟ್ಟುಕೊಂಡರೆ ಸಾಕು 4 ಮೊಬೈಲ್ ಕವರ್ ಗಳನ್ನು ಕೇವಲ 10 ನಿಮಿಷಗಳಲ್ಲಿ ಪ್ರಿಂಟ್ ಮಾಡಿಬಿಡಬಹುದು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭಿಸಿ ಉತ್ತಮ ಆದಾಯ ಬಂದ ನಂತರ ನಿಮ್ಮ ಬಿಸಿನೆಸ್ ಇಂಪ್ರೂ ಮಾಡಬಹುದು. ನೀವು ಮೊಬೈಲ್ ಕವರ್ ಪ್ರಿಂಟ್ ಮಾಡಿದ ನಂತರ ಆನ್ಲೈನ್ (Online) ಹಾಗೂ ಆಫ್ಲೈನ್ (Offline) ಗಳಲ್ಲಿ ಮಾರಾಟ ಮಾಡಬಹುದು ಇದಕ್ಕೆ ಹೆಚ್ಚು ವೆಚ್ಚವು ಆಗುವುದಿಲ್ಲ ಹಾಗಾಗಿ ನೀವು ಕಡಿಮೆ ಬೆಲೆಯಲ್ಲಿ ಬ್ಯಾಕ್ ಕವರ್ ತಯಾರಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಬಹುದು.

Comments are closed.