LPG Gas Insurance: ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನಿಂದ ಅಪಘಾತ ಉಂಟಾದರೆ ನಿಮಗೆ ಸಿಗುತ್ತೆ 50 ಲಕ್ಷ ರೂಪಾಯಿ: ಪಡೆದುಕೊಳ್ಳುವುದು ಹೇಗೆ ನೋಡಿ?

LPG Gas Insurance: ಅಡುಗೆ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ (LPG Gas Cylinder) ಬಳಸುವುದು ಸಾಮಾನ್ಯ. ಕೇವಲ ನಗರ ಭಾಗದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶ (Rural Area) ಗಳಲ್ಲಿಯೂ ಕೂಡ ಪ್ರತಿ ಮನೆಯಲ್ಲಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan mantri Ujwala Yojana) ಅಡಿಯಲ್ಲಿ ಮನೆ ಮನೆಗೂ ಕೆಲಸ ಸಿಲೆಂಡರ್ ತಲುಪಿದೆ ಸೌದೆ ಒಲೆಯಲ್ಲಿ ಆಹಾರ ಬೇಯಿಸುತ್ತಿದ್ದ ಪ್ರತಿಯೊಬ್ಬ ಮಹಿಳೆ ಇಂದು ಕೈಗೆ ಮಸಿ ಬಡೆದುಕೊಳ್ಳದೆ ಎಲ್ ಪಿ ಜಿ ಗ್ಯಾಸ್ ಬಳಸಿ ಸುಲಭವಾಗಿ ಅಡುಗೆ ಮಾಡುವಂತೆ ಆಗಿದೆ. ಆದರೆ ಎಲ್ಪಿಜಿ ಸಿಲಿಂಡರ್ ಗ್ಯಾಸ್ ಬಳಸುವಾಗ ಅದರ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಒಂದು ವೇಳೆ ಇದು ಸ್ಪೋಟಗೊಂಡರೆ ಅಪಾಯ ಕಟ್ಟಬುತ್ತೆ ಹಾಗಾಗಿ ಗ್ಯಾಸ್ ಕಂಪನಿಗಳಿಂದ ವಿಮಾ ಸೌಲಭ್ಯ ಕೂಡ ಇರುತ್ತದೆ ಇದನ್ನ ಪಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕು ಕೂಡ ಹೌದು. ಇದನ್ಣೂ ಓದಿ: Gold rate: ಬಂಗಾರದ ಬೆಲೆ ಎಷ್ಟೇ ಜಾಸ್ತಿ ಆಗ್ಲಿ, ನೀವು ಇಲ್ಲಿ ಚಿನ್ನ ಖರಿದಿಸಿದರೆ ಮಾತ್ರ ಲಾಭವೋ ಲಾಭ; 10ಗ್ರಾಂ ಚಿನ್ನಕ್ಕೆ ಕೇವಲ 27-30,000 ರೂ. ಮಾತ್ರ: ಎಲ್ಲಿ ಗೊತ್ತೆ?

ಎಲ್ಪಿಜಿ ಸಿಲೆಂಡರ್ ಗೆ ಸಿಗುತ್ತೆ ವೈಯಕ್ತಿಕ ಅಪಘಾತ ರಕ್ಷಣೆ:
ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಪಡೆಯುವಾಗ ಅದರೊಂದಿಗೆ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಕೂಡ ಕೊಡಲಾಗುತ್ತದೆ ಅಂದರೆ ಅಪಘಾತದ ಫೀಮೇ ನೀವು ಮಾಡಿಸಬೇಕು. ಅಡುಗೆ ಗ್ಯಾಸ್ ಸ್ಪೋಟವಾದಾಗ ಅಥವಾ ಸೋರಿಕೆಯಿಂದ ಬೆಂಕಿ ತಗುಲಿ ಏನಾದರೂ ಸಮಸ್ಯೆ ಉಂಟಾದರೆ 50 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವು ಪಡೆಯಬಹುದು. ಒಬ್ಬರಿಗೆ 10 ಲಕ್ಷದಂತೆ ಗರಿಷ್ಠ 50 ಲಕ್ಷದ ವರೆಗೆ ವ್ಯಾಸ ಸಿಲೆಂಡರ್ ಅಪಘಾತಕ್ಕೆ ಪರಿಹಾರ ಪಡೆಯಬಹುದು. ಗ್ಯಾಸ್ ಪಕ್ಕದಲ್ಲಿ ವ್ಯಕ್ತಿ ಮೃತಪಟ್ಟರೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಕೂಡ ನೀಡಲಾಗುತ್ತದೆ. ಗ್ಯಾಸ್ ಅಪಘಾತ ಉಂಟಾದರೆ ತಕ್ಷಣ ಸಹಾಯಕ್ಕಾಗಿ ಒಬ್ಬ ವ್ಯಕ್ತಿಗೆ 25,000ಗಳನ್ನು ಹಾಗೂ ಆಸ್ತಿ ಹಾನಿಯಾದರೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರದಿಂದ ನೀಡಲಾಗುತ್ತದೆ.

ವಿಮೆ ಕ್ಲೈಮ್ ಮಾಡುವುದು ಹೇಗೆ?
ಹೌದು ಸಾಕಷ್ಟು ಜನರಿಗೆ ಈ ವಿಚಾರ ಗೊತ್ತಿರುವುದಿಲ್ಲ. ನೀವು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಾಗ ಭೀಮೇಶ್ ಅವಲಭ್ಯ ಪಡೆದುಕೊಳ್ಳಬಹುದು ಅಪಘಾತ ಸಂಭವಿಸಿದರೆ ತಕ್ಷಣವೇ ಗ್ಯಾಸ್ ಡೀಲರ್ಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು ನಂತರ ಎಲ್ಲಾ ರೀತಿಯ ತಪಾಸಣೆ ಮಾಡಿದ ಬಳಿಕ ಗ್ಯಾಸ್ ಸಿಲಿಂಡರ್ ಅಪಘಾತದಿಂದ ತೊಂದರೆ ಆಗಿರುವವರಿಗೆ ವಿಮಾ ಸೌಲಭ್ಯ ದೊರೆಯುತ್ತದೆ. ಇದನ್ನೂ ಓದಿ: Kannada Astrology: ಈ ದಿನ ಇದೊಂದು ತಪ್ಪು ಮಾಡಿದ್ರೆ ಹನುಮಂತ, ಲಕ್ಷ್ಮಿ ದೇವಿಯ ಕೋಪವನ್ನು ಎದುರಿಸಬೇಕಾಗುತ್ತದೆ! ತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬೇಡಿ

Comments are closed.