Kannada Astrology: ಈ ದಿನ ಇದೊಂದು ತಪ್ಪು ಮಾಡಿದ್ರೆ ಹನುಮಂತ, ಲಕ್ಷ್ಮಿ ದೇವಿಯ ಕೋಪವನ್ನು ಎದುರಿಸಬೇಕಾಗುತ್ತದೆ! ತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬೇಡಿ

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿನವು ನಾವು ಹೇಗೆ ಪೂಜಾ ಪುರಸ್ಕಾರಗಳನ್ನು ಮಾಡಬೇಕು ನಾವು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಅದರದ್ದೇ ಆದ ನೀತಿ ನಿಯಮಗಳು ಇವೆ. ಅವುಗಳನ್ನು ಪಾಲಿಸದೆ ಇದ್ದರೆ ದೇವರ ಕೋಪಕ್ಕೆ ಕಾರಣವಾಗಬಹುದು. ಪ್ರತಿದಿನವೂ ಒಂದೊಂದು ದೇವರುಗಳಿಗೆ ಮೀಸಲಾಗಿಡಲಾಗಿದೆ. ಉದಾಹರಣೆಗೆ ಸೋಮವಾರ ಶಿವನ ಪೂಜೆ ಮಾಡಿದರೆ ಮಂಗಳವಾರ ಹನುಮಂತ ಹಾಗೂ ಲಕ್ಷ್ಮಿ ದೇವಿಯ ಆರಾಧನೆ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ ದೇವರ ಅನುಗ್ರಹ ನಮ್ಮ ಮೇಲೆ ಇಲ್ಲದಂತೆ ಮಾಡುವ ಸಾಧ್ಯತೆಗಳು ಇವೆ.

ಮಂಗಳವಾರ ತಪ್ಪು ಕೆಲಸಗಳನ್ನು ಮಾಡಲೇಬೇಡಿ:

ಮಂಗಳವಾರದ ದಿನ ನಾವು ಮನೆಯಲ್ಲಿ ಮಾಡುವ ಈ ತಪ್ಪುಗಳು ಲಕ್ಷ್ಮೀದೇವಿ ಹಾಗೂ ಹನುಮಂತನ ಕ್ರೋಧವನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಲಕ್ಷ್ಮೀದೇವಿ ಆ ಮನೆಯಿಂದ ಹೊರಗೆ ಹೋಗುವ ಸಾಧ್ಯತೆಗಳು ಇವೆ ಹಾಗಾಗಿ ಮಂಗಳವಾರ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು.

  • ಮಂಗಳವಾರದ ದಿನ ಒಮ್ಮೆ ಕಸಗುಡಿಸಿದ ನಂತರ ಮತ್ತೆ ಸಂಜೆ ಸಮಯದಲ್ಲಿ ಕಸ ಗುಡಿಸಬಾರದು ಸಂಜೆ ಸಮಯದಲ್ಲಿ ಪೊರಕೆ ಮುಟ್ಟುವುದು ಅಥವಾ ಮನೆ ಕಸ ತೆಗೆಯುವುದು ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ.
  • ಮಂಗಳವಾರದ ಹೆಂಡತಿಯ ಜೊತೆಗೆ ಜಗಳ ಪಾಡಬಾರದು ಹೆಂಡತಿ ಮಾತ್ರವಲ್ಲ ಯಾವುದೇ ಹೆಣ್ಣಿನ ಜೊತೆಗೂ ಮಂಗಳವಾರ ಜಗಳ ಪಾಡುವುದು ಸಂಜೆ ಸಮಯದಲ್ಲಿ ಅವರ ಕಣ್ಣಿನಲ್ಲಿ ನೀರು ಹಾಕಿಸುವುದು ದೊಡ್ಡ ತಪ್ಪಾಗುತ್ತದೆ.
  • ಮಂಗಳವಾರ ಕೂದಲು ಕತ್ತರಿಸುವುದು ಉಗುರು ಕತ್ತರಿಸುವುದು ಮಾಡಬಾರದು. ಅದರಲ್ಲೂ ಮಂಗಳವಾರ ಅಮಾವಾಸ್ಯೆ ದಿನ ಆಗಿದ್ದರೆ ಮನೆ ಸ್ವಚ್ಛ ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
  • ಇನ್ನು ಮಂಗಳವಾರದ ದಿನ ತುಳಸಿ ಗಿಡವನ್ನು ಕೇಳುವುದಾಗಲಿ ಅಥವಾ ತುಳಸಿ ಗಿಡದ ಎಲೆಯನ್ನು ತೆಗೆಯುವುದಾಗಲಿ ಮಾಡಬಾರದು. ಪ್ರೀತಿ ಮಾಡುವುದರಿಂದ ತುಳಸಿ ಮಾತೆಗೆ ನೋವು ಉಂಟು ಮಾಡಿದಂತೆ ಆಗುತ್ತದೆ ಇದನ್ನು ಲಕ್ಷ್ಮಿ ಎಂದಿಗೂ ಸಹಿಸುವುದಿಲ್ಲ ಹಾಗಾಗಿ ಮಂಗಳವಾರದ ದಿನ ತುಳಸಿಯನ್ನು ಕಿತ್ತರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಆರಂಭವಾಗುತ್ತದೆ.

ಮೇಲೆ ಹೇಳಲಾಗಿರುವ ಈ ಪ್ರಮುಖ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಪೂಜೆ ಪುನಸ್ಕಾರಾದಿಗಳನ್ನು ಮಾಡಿದರೆ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತುಂಬಿರುತ್ತದೆ ಸಕಲ ದೇವಾನುದೇವತೆಗಳು ಕೃಪಾಕಟಾಕ್ಷ ನಮ್ಮ ಮೇಲಿರುತ್ತದೆ.

Comments are closed.