Kannada Astrology: ಈ ಮೂರು ರಾಶಿಯವರ ಮೇಲೆ ಅತಿಯಾದ ಪ್ರೀತಿ ಹೊಂದಿರುವ ವಕ್ರೀ ಬುಧ, ಬೇಡಿದ್ದೆಲ್ಲವನ್ನು ಕೊಡುತ್ತಾನೆ ಇವರ ಜೀವನದಲ್ಲಿ ಝಣ ಝಣ ಕಾಂಚಾಣದ್ದೇ ಸದ್ದು!

Kannada Astrology: ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುತ್ತದೆ. ಇದೀಗ ಹಿಮ್ಮುಖ ಚಲನೆಯನ್ನು ಆರಂಭಿಸಿರುವ ಬುಧ ಗ್ರಹ ಎಲ್ಲ ರಾಶಿಯವರ ಮೇಲೆಯೂ ಕೂಡ ಉತ್ತಮವಾದ ಪರಿಣಾಮ ಬೀರಲಿದ್ದಾನೆ ಅದರಲ್ಲೂ ಈ ಮೂರು ರಾಶಿಯವರ ಜೀವನದಲ್ಲಿ ಬುಧ ತರುವ ಅದೃಷ್ಟ ಅಂತಿಂಥದ್ದಲ್ಲ. ವ್ಯವಹಾರ, ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಇವೆಲ್ಲದಕ್ಕೂ ಬುಧನೇ ಅಧಿಪತಿ ಎಂದು ಹೇಳಲಾಗುತ್ತೆ. ಹಾಗಾಗಿ ನಾಳೆಯಿಂದ ಹಿಮ್ಮುಖವಾಗಿ ಚಲಿಸಲಿರುವ ಬುಧ ಯಾವೆಲ್ಲ ರಾಶಿಗಳ ಜೀವನದಲ್ಲಿ ಅಷ್ಟೈಶ್ವರ್ಯವನ್ನು ಪ್ರಾಪ್ತಿ ಮಾಡಲಿದ್ದಾನೆ ನೋಡೋಣ.

ಮಿಥುನ ರಾಶಿ: ಬುಧನ ಹಿಮ್ಮುಖ ಚಲನೆಯಿಂದ ಮಿಥುನ ರಾಶಿಯವರ ಜೀವನದಲ್ಲಿ ಮಂಗಳಕರ ಬದಲಾವಣೆಗಳು ಆಗಲಿವೆ. ಹಣಕಾಸಿನ ಮೂಲಗಳು ಇದ್ದಕ್ಕಿದ್ದ ಹಾಗೆ ವೃದ್ಧಿ ಆಗುತ್ತದೆ. ಹಳೆಯ ಹೂಡಿಕೆಯಿಂದ ಇಂದು ಹೆಚ್ಚಿನ ಲಾಭಗಳಿಸುವ ಸಾಧ್ಯತೆ ಇದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮನ್ನು ಮೇಲಾಧಿಕಾರಿಗಳು ಗೌರವಿಸುತ್ತಾರೆ. ನಿಮ್ಮ ಸರ್ವತೋಮುಖ ಪ್ರಗತಿಯಾಗುವ ಸುಸಂದರ್ಭ ಇದು.

ಕನ್ಯಾ ರಾಶಿ: ಕನ್ಯಾ ರಾಶಿಯ ಅಧಿಪತಿ ಆಗಿರುವ ಬುಧನ ಹಿಮ್ಮುಖ ಚಲನೆ ಕನ್ಯಾ ರಾಶಿಯವರ ಮೇಲೆ ಹೆಚ್ಚಿನ ಅದೃಷ್ಟ ತರಲಿದ್ದಾನೆ ಅವರದೇ ಜೀವನದಲ್ಲಿ ಪ್ರಗತಿ ಆಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಲಾಭಗಳಿಸಬಹುದು ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗುತ್ತವೆ. ಆರ್ಥಿಕ ಸ್ಥಿತಿ ಎಂದೆಂದಿಗಿಂತಲೂ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಅರ್ಧದಲ್ಲಿಯೇ ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ. ಬೇರೆ ಎಲ್ಲಿಂದಲೋ ಯಿಂದಲೂ ಬರಬೇಕಾದ ಹಣ ನಿಮ್ಮ ಕೈ ಸೇರುತ್ತದೆ. ಇದನ್ನು ನಿಮಗೆ ಗೋಲ್ಡನ್ ಟೈಮ್ ಎನ್ನುವುದು ಹೊಸ ವ್ಯವಹಾರವನ್ನು ಆರಂಭಿಸಲು ಇದು ಸರಿಯಾದ ಸಮಯ. ನೀವು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರು ಲಾಭವನ್ನು ಗಳಿಸುತ್ತೀರಿ ಶೀಘ್ರದಲ್ಲಿಯೇ ಶ್ರೀಮಂತರಾಗುವ ಎಲ್ಲಾ ಸಾಧ್ಯತೆಗಳು ಇವೆ.

Comments are closed.