Kubera Yoga: ಈ ರಾಶಿಯವರಿಗೆ ಕುಬೇರ ಯೋಗ: ಸಂಪತ್ತಿನ ಒಡೆಯನಿಂದಲೇ ಈ ರಾಶಿಯವರಿಗೆ ಧನಪ್ರಾಪ್ತಿ!

Kubera Yoga: ವೈದಿಕ ಶಾಸ್ತ್ರದ ಪ್ರಕಾರ ಶುಕ್ರನು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಈ ಸಮಯದಲ್ಲಿ ಜನರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನದ ಮೇಲೆ ಪರಿಣಾಮವನ್ನು ಬೇರುತ್ತಾನೆ. ಹಿಮ್ಮುಖವಾಗಿ ಶುಕ್ರನು ಚಲಿಸುವುದರಿಂದ ಈ ಮೂರು ರಾಶಿಯವರ ಜೀವನದಲ್ಲಿ ಹೊಸ ಬೆಳಕು ಬರಲಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಜೀವನದಲ್ಲಿ ಸಂತೋಷ ಅದೃಷ್ಟಗಳು ಕೂಡ ಅರಸಿಕೊಂಡು ಬರುತ್ತದೆ ಹಾಗಾದ್ರೆ ಯಾವ ರಾಶಿಯವರಿಗೆ ಶುಕ್ರ ಶುಭ ತರುತ್ತಾನೆ ನೋಡೋಣ.

ವೃಷಭ ರಾಶಿ:

ಶುಕ್ರನು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ವೃಷಭ ರಾಶಿಯವರಿಗೆ ಸಾಕಷ್ಟು ಉತ್ತಮ ಪ್ರಯೋಜನ ಸಿಗಲಿದೆ ವೃಷಭ ರಾಶಿಯ ಅಧಿಪತಿ ಆಗಿರುವ ಶುಕ್ರ, ಈ ರಾಶಿಯವರ ಜೀವನದಲ್ಲಿ ಪ್ರಗತಿಯನ್ನು ತರುತ್ತಾನೆ. ಪ್ರೇಮ ಜೀವನ ಉತ್ತಮವಾಗಿರುತ್ತದೆ ಐಶ್ವರ್ಯ ಜೀವನವನ್ನು ನಡೆಸಬಹುದು ಕುಟುಂಬದಲ್ಲಿ ಸುಖ ಸಂತೋಷ ಮನೆ ಮಾಡುತ್ತದೆ.

ಮಿಥುನ ರಾಶಿ:

ಹಿಮ್ಮುಖವಾಗಿ ಚಲಿಸುವ ಶುಕ್ರನು ಮಿಥುನ ರಾಶಿಯವರಿಗೆ ಶುಭ ಫಲವನ್ನು ನೀಡುತ್ತಾನೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಇವರಿಗೆ ಅರ್ಧದಲ್ಲಿ ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಸಿಗುತ್ತದೆ. ಏಕಾಏಕಿ ಆದಾಯ ಕೂಡ ಹೆಚ್ಚಾಗಬಹುದು. ಹಾಗಾಗಿ ಮನಸ್ಸಿನಲ್ಲಿಯೂ ನೆಮ್ಮದಿ ಇರುತ್ತದೆ.

ಧನು ರಾಶಿ:

ಶುಕ್ರ ಹಿಮ್ಮುಖವಾಗಿ ಚಲಿಸುವುದರಿಂದ ಧನು ರಾಶಿ ಅವರಿಗೂ ಕೂಡ ಸಕಾರಾತ್ಮಕ ಪ್ರಯೋಜನಗಳು ಸಿಗಲಿವೆ ಯಾವುದೇ ಕೆಲಸ ಮಾಡಿದರು ಅದೃಷ್ಟ ಕೈ ಹಿಡಿಯುತ್ತದೆ. ಎಲ್ಲಾ ಅಡೆತಡೆಗಳು ಕೂಡ ನಿವಾರಣೆಯಾಗಬಹುದು. ಮನೆಯಲ್ಲಿ ಮಕ್ಕಳಿಂದ ಹೆಚ್ಚು ಖುಷಿ ಸಿಗುತ್ತದೆ. ತಕ್ಕ ಫಲ ದೊರೆಯಲಿದೆ. ಅತಿ ಜೀವನದಲ್ಲಿ ಮುನ್ನಡೆಯಲು ಇದು ಸಕಾಲ. ಆರ್ಥಿಕ ಪರಿಸ್ಥಿತಿ ಹಿಂದಿಗಿಂತಲೂ ಸುಧಾರಣೆಯಾಗುತ್ತದೆ.

Comments are closed.