Cricket News: ಅಕ್ಟೋಬರ್ 14ರಂದು ಭಾರತ ಪಾಕಿಸ್ತಾನದ ನಡುವೆ ನಡೆಯುವ ಐಸಿಸಿ ಮ್ಯಾಚ್ ಬಗ್ಗೆ ಹೊಸ ಅಪ್ಡೇಟ್? ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಯಾಕೆ?

Cricket News: ಬಹು ನಿರೀಕ್ಷಿತ ಐಸಿಸಿ ವಿಶ್ವಕಪ್ (ICC World Cup) ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಟೀಮ್ ಇಂಡಿಯಾದ (Team India) ಆಟಗಾರರು ಕೂಡ ಫೈನಲ್ ಆಗಿದ್ದು ಕೆ ಎಲ್ ರಾಹುಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಂಗಳವಾರ ಬಿಸಿಸಿಐ (BCCI) ತಂಡದ ಸದಸ್ಯರ ಹೆಸರುಗಳನ್ನ ಘೋಷಿಸಲಿದೆ. 15 ಸದಸ್ಯರ ತಂಡದಲ್ಲಿ ಇಶಾನ್ ಕಿಶಾನ್, ಸೂರ್ಯ ಕುಮಾರ್ ಕೂಡ ಸ್ಥಾನ ಗಳಿಸಿಕೊಂಡಿದ್ದಾರೆ ಆದರೆ ಸಂಜು ಸ್ಯಾಮ್ಸನ್ ಹಾಗೂ ಪ್ರಸಿದ್ಧ ಕೃಷ್ಣ ಅವರನ್ನ ತಂಡದಿಂದ ಹೊರಗೆ ಇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: Social Media: ಕರುನಾಡಿನ ಚಿಟ್ಟೆ ಎಂದು ಮೀಡಿಯಾ ದಲ್ಲಿ ಸದ್ದು ಮಾಡುತ್ತಿರುವ ಸೋನು ಗೌಡ ಳ ಬಗ್ಗೆ ನಿಮಗೆ ಯಾಕೆ ಬೇಕು? ಆಕೆಯ ಸಾಧನೆ ಬಗ್ಗೆ ನಿಮಗೆ ಗೊತ್ತಾ?

ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಗಾಗಿ ಲಂಕಾ ಪ್ರವಾಸದಲ್ಲಿದೆ. ವಿಶ್ವಕಪ್ ಆಡಲು ಆಯ್ಕೆಯಾದ ಸಂಭವನೀಯ ಆಟಗಾರರ ಹೆಸರು ಇಂತಿವೆ.

ರೋಹಿತ್ ಶರ್ಮಾ (ನಾಯಕ)

ಹಾರ್ದಿಕ್ ಪಾಂಡ್ಯ (ಉಪನಾಯಕ)

ಶುಭಮನ್ ಗಿಲ್

ಶ್ರೇಯಸ್ ಅಯ್ಯರ್

ವಿರಾಟ್ ಕೊಹ್ಲಿ

ಕೆಎಲ್ ರಾಹುಲ್ (ವಿಕೆಟ್ ಕೀಪರ್)

ರವೀಂದ್ರ ಜಡೇಜಾ

ಶಾರ್ತುಲ್ ಠಾಕೂರ್

ಜಸ್ಟ್ ಪ್ರೀತ್ ಬೂಮ್ರ

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಶಮಿ

ಕುಲದೀಪ್ …

ಸೋಲ್ಡ್ ಔಟ್ ಆಯ್ತು ಐಸಿಸಿ ಟಿಕೆಟ್

ಅಕ್ಟೋಬರ್ 5ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವ ಕಪ್ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ ಅದರಲ್ಲೂ ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯಲಿದೆ ಆದರೆ ಇದರಲ್ಲಿ ಭಾನುವಾರವೇ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: Cylinder Price: ನಂಬಿದ್ರೆ ನಂಬಿ ಬಿಟ್ರೆ ಬಿಡಿ; ಇಲ್ಲಿ ಇನ್ನು ಮುಂದೆ ಸಿಗುತ್ತೆ ಕೇವಲ 428ರೂ. ಗಳಿಗೆ ಎಲ್ ಪಿ ಜಿ ಸಿಲೆಂಡರ್!

ಹೌದು, ಮಾರಾಟ ಆಶೀರ್ವಾದ ತಕ್ಷಣವೇ ವೆಬ್ಸೈಟ್ನಲ್ಲಿ ಬುಕ್ ಮಾಡಲು ಪ್ರಯತ್ನಿಸಿದರು ಒಂದೆರಡು ಗಂಟೆಗಳ ಕಾಲ ಕಾಯಿ ಎನ್ನುವ ಮೆಸೇಜ್ ಬರುತ್ತಿತ್ತು.  ಕೆಲವೇ ಕೆಲವು ಟಿಕೆಟ್ ಅನ್ನೋ ಮಾತ್ರ ಮಾರಾಟಕ್ಕೆ ಬಿಟ್ಟು ಬಿಸಿಸಿಐ ಐಸಿಸಿ ವಂಚಿಸುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಭಾರತ ರೌಂಡ್ ರಾಬಿನ್ ಹಂತದಲ್ಲಿ ಆಡಳಿರುವ ಎಲ್ಲಾ 9 ಪಂದ್ಯಗಳು ಟಿಕೆಟ್ಗಳು ಕೂಡ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಬುಕ್ ಮಾಡಿಕೊಂಡು ಕ್ರಿಕೆಟ್ ನೋಡಬೇಕು ಎಂದುಕೊಂಡ ಹಲವರ ಆಸೆ ಭಗ್ನವಾಗಿದೆ ಹಾಗಾಗಿ ಇನ್ನಷ್ಟು ಟಿಕೆಟ್ ಬಿಡಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ಕ್ರೀಡಾಂಗಣಗಳ ಕೌಂಟರ್ ಗಳಲ್ಲಿಯೂ ಕೂಡ ಟಿಕೆಟ್ ಮಾರಾಟ ಮಾಡಲಾಗುತ್ತದೆ ಆದರೆ ಇದರ ಬೆಲೆಯೂ ಜಾಸ್ತಿ ಇರುತ್ತೆ ಜೊತೆಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಕೂಡ ಇರಬಹುದು. ಒಟ್ಟಿನಲ್ಲಿ ಈ ಬಾರಿ ಐಸಿಸಿ ವಿಶ್ವಕಪ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: Easy money making idea: ನಿಮ್ಮ ಜೇಬಿಂದ ಒಂದೇ ಒಂದು ರೂಪಾಯಿ ಕೂಡ ಖರ್ಚು ಮಾಡದೇ ಒಂದೇ ದಿನದಲ್ಲಿ ಗಳಿಸಿ ಕೈತುಂಬಾ ಹಣ!

Comments are closed.