Kannada Astrology: ಗುರು ಚಂದ್ರನ ಸಂಯೋಜನೆಯಿಂದ ಗಜಕೇಸರಿ ಯೋಗ; ಈ ರಾಶಿಯವರ ಮೇಲೆ ಮಾತ್ರ ಹಣದ ಮಳೆಯನ್ನೇ ಸುರಿಸಲಿದೆ: ನಿಮ್ಮ ರಾಶಿಯು ಇದಿಯಾ ನೋಡಿಕೊಳ್ಳಿ!

Kannada Astrology: ವೃಷಭ ರಾಶಿ: ವೃಷಭ ರಾಶಿಯವರಿಗೆ ಎಂದು ಹೆಚ್ಚಿನ ಲಾಭ ಅದೃಷ್ಟ ಸಿಗುವ ದಿನ ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ ಇದರಿಂದ ಆರ್ಥಿಕ ಸಮೃದ್ಧಿಯನ್ನು ಕೂಡ ಕಾಣಬಹುದು ಈ ದಿನ ಸಾಮಾಜಿಕವಾಗಿ ಧಾರ್ಮಿಕವಾಗಿ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ ಇದರಿಂದ ನಿಮ್ಮನ್ನ ನೀವು ಗುರುತಿಸಿಕೊಳ್ಳುತ್ತೀರಿ. ಯಾವುದೇ ಕಾನೂನು ವಿಷಯಗಳಲ್ಲಿ ಸಿಲುಕಿಕೊಂಡಿದ್ದರೆ ಅದು ಇವತ್ತಿಗೆ ಕೊನೆಯಾಗುತ್ತದೆ ಕಾನೂನಿನ ನಿರ್ಧಾರಗಳು ನಿಮ್ಮ ಪರವಾಗಿಯೇ ಬರುತ್ತದೆ ತೀರ್ಥಯಾತ್ರೆಗೆ ಹೋಗಲು ಕುಟುಂಬದವರ ಜೊತೆಗೆ ನೀವು ನಿರ್ಧರಿಸುವ ಸಾಧ್ಯತೆ ಇದೆ. ಇಂದು ಸಂದರ್ಶನ ಎದುರಿಸುವವರು ಶುಭಫಲವನ್ನು ಪಡೆಯುತ್ತಾರೆ.

ಪರಿಹಾರ: ಉದ್ಯೋಗ ಹಾಗೂ ವೃತ್ತಿಗಾಗಿ ಸೋಮವಾರದ ದಿನ ಶಿವಲಿಂಗಕ್ಕೆ ಹಾಲು ಅರ್ಪಿಸುವುದು ಒಳ್ಳೆಯದು ನಂತರ ಓಂ ನಮಃ ಶಿವಾಯ ಎಂದು ವ್ಯಾಪಾರ ಮಾಡುವ ಸ್ಥಳದಲ್ಲಿ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಅಂಗಡಿಯಲ್ಲಿ ಚಿಮುಕಿಸಿ.

ವೃಶ್ಚಿಕ ರಾಶಿ: ಈ ದಿನ ನಿಮಗೆ ಶುಭದಿನ ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಇಂದು ಪೂರ್ಣಗೊಳ್ಳುತ್ತದೆ ಮನೆಗೆ ಸಂಬಂಧಿಕರ ಆಗಮನ ಆಗಬಹುದು ಇದರಿಂದ ಮನಸ್ಸಿಗೆ ಸಂತೋಷ ಹಾಗೂ ಹೂಡಿಕೆಗೆ ಕೂಡ ಸಹಾಯವಾಗಬಹುದು. ಹೊಸ ಆಸ್ತಿಯನ್ನು ಖರೀದಿ ಮಾಡಲು ಸಂಗಾತಿಯ ಜೊತೆಗೆ ಚರ್ಚೆ ಮಾಡುತ್ತೀರಿ. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ ಭವಿಷ್ಯಕ್ಕೆ ಒಳ್ಳೆಯದಾಗುವಂತಹ ಸುದ್ದಿಯನ್ನು ನೀವು ಇಂದು ಕೇಳುತ್ತೀರಿ.

ಪರಿಹಾರ: ನಿಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಸೋಮವಾರದ ದಿನ ಉಪವಾಸ ಮಾಡಿ ಶಿವಲಿಂಗಕ್ಕೆ ಜೇನುತುಪ್ಪ ತುಪ್ಪ ಹಾಲು ಅರ್ಪಿಸುವುದು ಒಳ್ಳೆಯದು.

ಧನು ರಾಶಿ: ರವಿ ಯೋಗದ ಪ್ರಭಾವದಿಂದ ಧನು ರಾಶಿಯವರು ಎಂದು ಹೆಚ್ಚಿನ ಹಣ ಗಳಿಕೆ ಮಾಡುತ್ತಾರೆ ವಿದೇಶಕ್ಕೆ ಹೋಗುವ ಸಾಧ್ಯತೆ ಕೂಡ ಇದೆ ಇಂದು ಯಾವುದೇ ಹುಡುಕಿ ಮಾಡಲು ಬಯಸಿದರೆ ಉತ್ತಮ ದಿನ ನಿಮ್ಮ ಅರ್ಥದಲ್ಲಿ ನಿಂತು ಹೋದ ಕೆಲಸಗಳೆಲ್ಲವೂ ಪೂರ್ಣಗೊಳ್ಳುತ್ತದೆ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಪಡೆದುಕೊಳ್ಳುತ್ತೀರಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಪರಿಹಾರ: ಸೋಮವಾರದ ದಿನ ಉಪವಾಸ ಮಾಡಿ ಶಿವನಿಗೆ ಹಾಲು ನೀರು, ಮೊಸರು ಬಿಲ್ವಪತ್ರೆ ಗಂಗಾಜಲಗಳನ್ನು ಅರ್ಪಿಸಿ ಶಿವಚಾಲಿಸ ಪಠಿಸಿದರೆ ನಿಮ್ಮ ಅದೃಷ್ಟ ದುಪ್ಪಟ್ಟಾಗುವುದು.

ಮಕರ ರಾಶಿ: ಗಜಕೇಸರಿ ಯೋಗ ಹಾಗೂ ರವಿಯ ಯೋಗದ ಶುಭ ಪರಿಣಾಮ ಈ ರಾಶಿಯವರ ಮೇಲೆ ಬೀರಲಿದೆ. ತಮ್ಮದೇ ಆದ ವ್ಯವಹಾರ ಮಾಡುವವರಿಗೆ ಅದೃಷ್ಟ ದ ದಿನ ಇಂದು. ತಾಯಿಯ ಆರೋಗ್ಯದಲ್ಲಿಯೂ ಸುಧಾರಣೆ ಕಾಣುತ್ತೀರಿ. ಇದು ಮನಸ್ಸಿಗೆ ಸಮಾಧಾನವನ್ನು ನೀಡುತ್ತದೆ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಗೆ ಹೊಸ ಸರ್ಪ್ರೈಸ್ ನೀವು ಕೊಡಬಹುದು ಇದರಿಂದ ಸಂಬಂಧ ಬಲಪಡುತ್ತದೆ ಹಿರಿಯರ ಆಶೀರ್ವಾದವನ್ನು ಪಡೆಯಿರಿ.

ಪರಿಹಾರ: ಶಿವನಿಗೆ ಗೋದೆಯಿಟ್ಟು ತುಪ್ಪ, ಸಕ್ಕರೆಯಿಂದ ಮಾಡಿದ ತಿನಿಸನ್ನು ನೈವೇದ್ಯ ಮಾಡಿ ನಂತರ ಬಡವರಿಗೆ ನಿರ್ಗತಿಕರಿಗೆ ಅದನ್ನು ವಿತರಣೆ ಮಾಡಿ ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಸದಾ ಕಾಲಕ್ಕೆ ಶಾಂತಿ ನೆಲೆಸಿರುತ್ತದೆ.

Comments are closed.