Kannada Astrology: ಮುಗಿದೆ ಹೋಯಿತು ಗುರು ರಾಹು ಸಂಯೋಗ ಯೋಗ; ಇನ್ನು ಮುಂದೆ ಈ ಮೂರು ರಾಶಿಯವರಿಗೆ  ಅದೃಷ್ಟವೋ ಅದೃಷ್ಟ, ಹಣದ ಮಳೆಯ ಸುರಿಯಲಿದೆ!

Kannada Astrology: ಮೇಷ ರಾಶಿಯಲ್ಲಿ ಗುರು ರಾಹು ಅಥವಾ ಗುರು ಚಾಂಡಾಲ್ ಸಂಯೋಗ ಯೋಗ ಕೊನೆಗೊಳ್ಳಲಿದೆ. ಅಕ್ಟೋಬರ್ ಅಂತ್ಯದಿಂದ ಈ ಯೋಗವು ಕೊನೆಗೊಳ್ಳುವುದರಿಂದ ಪ್ರಮುಖವಾಗಿ ಈ ಮೂರು ರಾಶಿಯವರ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ.

ಮೇಷ ರಾಶಿ: ಮೇಷ ರಾಶಿಯಲ್ಲಿಯೇ ಆರಂಭವಾದ ಗುರು ಸಂಯೋಗವು, ಮೇಷ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಲಿದೆ. ಮೇಷ ರಾಶಿಯವರು ಹಠಾತ್ ಲಾಭ ಪಡೆಯುತ್ತಾರೆ. ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ ಸಂತಾನ ಭಾಗ್ಯ ಪಡೆಯುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಲಾಭ ಗಳಿಸಬಹುದು ವಿದೇಶ ಪ್ರಯಾಣದ ಅವಕಾಶ ಒದಗಿ ಬರುತ್ತದೆ. ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಯೂ ಇದೆ.

ಸಿಂಹ ರಾಶಿ; ಗುರು ರಾಹು ಸಂಯೋಗದ ಅಂತ್ಯದಿಂದ ಸಿಂಹ ರಾಶಿಯವರ ಮೇಲೆ ವಿಶೇಷ ಪರಿಣಾಮ ಉಂಟಾಗಲಿದೆ. ಗುರು ಸಿಂಹ ರಾಶಿಯ ಜಾತಕದ ಒಂಬತ್ತನೇ ಮನೆಯಲ್ಲಿ ಇರಲಿದ್ದಾನೆ. ತಂದೆಯ ಆರೋಗ್ಯ ಹಾಗೂ ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಹಾಗೂ ವಿಶ್ವಾಸ ಹೆಚ್ಚಾಗುತ್ತದೆ ಹಾಗಾಗಿ ಇಂತಹ ಕೆಲಸಗಳಲ್ಲಿ ನೀವು ಹೆಚ್ಚಾಗಿ ತೊಡಗಿಕೊಳ್ಳುತ್ತೀರಿ. ಸಂತಾನ ಭಾಗ್ಯದ ಶುಭ ಸುದ್ದಿ ಕೇಳುತ್ತೀರಿ. ಇವರ ಜೊತೆಗೆ ಅತ್ಯುತ್ತಮ ಸಮಯ ಕಳೆಯುತ್ತೀರಿ.

ಧನು ರಾಶಿ; ಅಂತ್ಯಗೊಳ್ಳಲಿರುವ ಗುರು ರಾಹು ಸಂಯೋಗ ಎಲ್ಲಾ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಅದರಲ್ಲೂ ಧನು ರಾಶಿ ಗುರು ರಾಹು ಸಂಯೋಗ ಅಂತ್ಯಗೊಳ್ಳುತ್ತಿದ್ದ ಹಾಗೆ ಶುಭ ಸುದ್ದಿ ಕೇಳುತ್ತಾರೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವವರಿಗೆ ಹೆಚ್ಚಿನ ಲಾಭವಿದೆ. ಹೂಡಿಕೆಯಿಂದ ಧನಪ್ರಾಪ್ತಿಯಾಗುತ್ತದೆ. ಅದೃಷ್ಟ ನಿಮ್ಮ ಬೆನ್ನಿಗೆ ಇರುತ್ತದೆ ಚಿನ್ನ ಖರೀದಿ ಮಾಡಲು ಇದು ಸಕಾಲ. ಅಕ್ಟೋಬರ್ 30 ನಂತರ ಬಹುತೇಕ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಪಡೆಯುತ್ತೀರಿ

Comments are closed.