Kannada News: ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ ಸರ್ಕಾರ; ವಿದ್ಯುತ್ ವಿಚಾರದಲ್ಲಿ ಹೊಸ ನಿಯಮ ಜಾರಿ

Kannada News: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ಥಿತ್ವಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ವಿದ್ಯುತ್ ಬಿಲ್ ತುಂಬುವ ಕಷ್ಟ ತಪ್ಪಿದೆ. ರಾಜ್ಯ ಸರ್ಕಾರದ ಈ ಯೋಜನೆಯೂ ರಾಜ್ಯವ್ಯಾಪಿ ಅದ್ಬುತ ಯಶಸ್ಸನ್ನು ಗಳಿಸಿದೆ ಎಂದು ಹೇಳಬಹುದು. ಆದರೆ ಪ್ರಸಕ್ತ ವರ್ಷ ಮಳೆ ಕೊರತೆ ಆಗಿರುವುದರಿಂದ ರಾಜ್ಯದಲ್ಲಿ ಬರಗಾಲ ಕಾಣಿಸಿಕೊಂಡಿದೆ. ಇದು ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಜನರಿಗೆ ಸಮರ್ಪಕ ವಿದ್ಯುತ್ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಸವಾಲನ್ನು ಎದುರಿಸುತ್ತಿದೆ.

ಬಂಧುಗಳೇ ನಿಮಗೆ ಲೋನ್ ಸಿಗುತ್ತಿಲ್ಲವೇ?? ಹಾಗಿದ್ದರೆ ಚಿಂತೆ ಬೇಡ. ಯಾವುದೇ ಡಾಕ್ಯುಮೆಂಟ್ಸ್ ಕೇಳದೆ, ತಕ್ಷಣ ಸಾಲ ನೀಡುತ್ತಾರೆ. ನಿಮಗೆ ಒಂದು ವೇಳೆ ಹಣದ ಅವಶ್ಯಕತೆ ಇದ್ದರೇ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಮಾಹಿತಿ ಇದೆ. ಒಮ್ಮೆ ನೋಡಿ.

Kannada News – Below is the latest update about Electricity availability.

ತಯಾರಾಗುತ್ತಿಲ್ಲ ಬೇಕಾದಷ್ಟು ವಿದ್ಯುತ್: ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಶೇ.೨೦ ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತಿವೆ. ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಆ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಮಸ್ಯೆ (Kannada News): ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕೃಷಿಕರಿಗೆ ಹಾಗೂ ವೃತ್ತಿಪರ ಕೆಲಸಗಾರರರಿಗೆ ಸಮಸ್ಯೆಯಾಗಿದೆ. ಮಳೆ ಕಡಿಮೆ ಆಗಿರುವುದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯ. ಇದೀಗ ರೈತರು ಎರಡನೇ ಬೆಳೆ ಬೆಳೆಯಲು ಸಿದ್ಧತೆ ನಡೆಸಿದ್ದು, ಇದೀಗ ಹೊಲಗಳಿಗೆ ಮೋಟಾರು ಮೂಲಕವಾದರೂ ನೀರು ಪೂರೈಕೆ ಮಾಡಲು ವಿದ್ಯುತ್ ಅನಿವಾರ್ಯವಾಗಿದೆ.

ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ನೀಡದಿದ್ದಲ್ಲಿ ಅವು ಸರಿಯಾಗಿ ಬೆಳೆಯುವುದಿಲ್ಲ. ಸಕಾಲದಲ್ಲಿ ಗೊಬ್ಬರದ ಜೊತೆ ನೀರು ಪೂರೈಕೆ ಮಾಡುವುದು ಅವಶ್ಯ. ಮಳೆ ಅತಿಯಾದರೂ ಕಷ್ಟ, ಆಗದಿದ್ದರೂ ಕಷ್ಟ ಇದು ಒಂದು ವಿಚಾರವಾದರೆ, ಇನ್ನೊಂದು ಪಂಪ್ಸೆಟ್ಗಳ ನೀರು ಹಾಯಿಸಲು ವಿದ್ಯುತ್ ಅವಶ್ಯವಾಗಿದೆ. ಸರ್ಕಾರವು ಲೋಡ್ ಶೆಡ್ಡಿಂಗ್ ಜಾರಿಗೆ ತಂದ ಕಾರಣ ರೈತರು ಸಮರ್ಪಕವಾಗಿ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ.

ಸತತ ಐದು ಗಂಟೆ ವಿದ್ಯುತ್ ಒದಗಿಸಲು ಸರ್ಕಾರದ ಚಿಂತನೆ: ರೈತರಿಗೆ ಹೊಲಕ್ಕೆ ನೀರು ಹಾಯಿಸಲು ವಿದ್ಯುತ್ ಅವಶ್ಯವಾಗಿರುವುದರಿಂದ ಸರ್ಕಾರವು ಸತತ ಐದು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ನಿರ್ಧಾರ ಕೈಗೊಂಡಿದೆ.

ವಿದ್ಯುತ್ ಶಕ್ತಿಯ ಕೊರತೆ ಪರಿಹಾರ ಮಾಡಲು ಇತರ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ನಿರ್ಧಾರ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರ ಜೊತೆ ಸರ್ಕಾರ ಕಾರ್ಖಾನೆಗಳಿಗೂ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡುತ್ತಿದೆ. ಹೀಗೆ ಬೇರೆ ಬೇರೆ ಮೂಲಗಳಿಂದಾದರೂ ವಿದ್ಯುತ್ ಉತ್ಪಾದನೆ ಮಾಡಿ ರೈತರಿಗೆ ಹಾಗೂ ಜನರಿಗೆ ಪೂರೈಕೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ತಿಳಿದುಬಂದಿದೆ.

Personal Loan: ನಿಮಗೆ ತಕ್ಷಣ ಸಾಲ ಬೇಕೆ? ಹಾಗಾದ್ರೆ ಎಲ್ & ಟಿ ಪರ್ಸನಲ್ ಲೋನ್ ಪಡೆದುಕೊಳ್ಳಿ; ಇದಕ್ಕೆ ಯಾವುದೇ ಭದ್ರತೆ ಕೇಳೋದಿಲ್ಲ!

Comments are closed.