Personal Loan: ನಿಮಗೆ ತಕ್ಷಣ ಸಾಲ ಬೇಕೆ? ಹಾಗಾದ್ರೆ ಎಲ್ & ಟಿ ಪರ್ಸನಲ್ ಲೋನ್ ಪಡೆದುಕೊಳ್ಳಿ; ಇದಕ್ಕೆ ಯಾವುದೇ ಭದ್ರತೆ ಕೇಳೋದಿಲ್ಲ!

Get Personal Loan with Low Interest: ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವೊಮ್ಮೆ ಹೆಚ್ಚಿನ ಪ್ರಮಾಣದ ಹಣದ ಅವಶ್ಯಕತೆ ಬೀಳುತ್ತದೆ. ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿರುವಾಗ, ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಮದುವೆಯ ವೇಳೆ ಹೀಗೆ ಹಲವಾರು ಸಂದರ್ಭದಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಬೀಳುತ್ತದೆ. ಈ ಸಂದರ್ಭದಲ್ಲಿ ತ್ವರಿತವಾಗಿ ಸಾಲ ನೀಡುವವರ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಎಲ್&ಟಿ ಸಾಲವನ್ನು ತೆಗೆದುಕೊಳ್ಳಬಹುದು.

Get Personal Loan with Low Interest and no Security here are the Details.

ಎಲ್&ಟಿ ಒಂದು ಪ್ರಮುಖ ಎನ್ಬಿಎಫ್ಸಿ ಆಗಿದ್ದು, ಹಣಕಾಸಿನ ಉತ್ಪನ್ನ ಶ್ರೇಣಿಗಳನ್ನು ಮತ್ತು ಅದರ ಗ್ರಾಹಕರಿಗೆ ವೈಯಕ್ತಿಕ ಸಾಲಗಳು Personal Loan ಸೇರಿದಂತೆ ಯಾವ ರೀತಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಈಗ ನೋಡೋಣ.

ಎಲ್&ಟಿ ಪರ್ಸನಲ್ ಲೋನ್ ಎಂದರೇನು?:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್/ ಕನ್ಸೂಮರ್ ಲೋನ್ ನಿಮ್ಮ ತುರ್ತು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಪಡೆದುಕೊಳ್ಳುವ ಅಸುರಕ್ಷಿತ ಸಾಲವಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆ ನವೀಕರಣ, ಮಕ್ಕಳ ಶಾಲಾ ಫೀಸು ತುಂಬಲು ಇತ್ಯಾದಿ ವೈಯಕ್ತಿಕ ತುರ್ತುಗಳನ್ನು ಈಡೇರಿಸಿಕೊಳ್ಳಲು ಈ ಸಾಲವನ್ನು Personal Loan ಬಳಸಿಕೊಳ್ಳಬಹುದು. ಈ ಸಾಲವನ್ನು ನೀವು ೫೦ ಸಾವಿರ ರೂ. ನಿಂದ 7 ಲಕ್ಷ ರೂ.ವರೆಗೆ ಪಡೆದುಕೊಳ್ಳಬಹುದು.

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ (L&T Personal Loan )ತ್ವರಿತ ವಿತರಣಾ ಪ್ರಕ್ರಿಯೆ ಹೊಂದಿದೆ. ಅಂದರೆ ನೀವು ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಅನುಮೋದನೆ ಮಾಡಿ ನಿಮ್ಮ ಖಾತೆಗೆ ಸಾಲದ ಹಣವನ್ನು ಜಮಾ ಮಾಡಲಾಗುತ್ತದೆ.

ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿಯೇ ಸಾಕಷ್ಟು Money earn ಮಾಡಬಹುದುದ್ ಹೇಗೆ ಗೊತ್ತಾ?

ಹೊಂದಿಕೊಳ್ಳುವ ಮರುಪಾವತಿ ಅವಧಿ:

ಈ ಸಾಲವು ೧೨ ತಿಂಗಳಿನಿಂದ ೪೮ ತಿಂಗಳ ಅವಧಿಯ ಮರುಪಾವತಿ ಅವಧಿಯನ್ನು ಹೊಂದಿರುತ್ತದೆ. ಅಂದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಅವಲೋಕಿಸಿಕೊಂಡು ಮರುಪಾವತಿ ಅವಧಿಯನ್ನು ಪಡೆದುಕೊಳ್ಳಬಹುದು.

ಯಾವುದೇ ಭದ್ರತೆ ಅವಶ್ಯಕತೆ ಇಲ್ಲ:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ ಅಸುರಕ್ಷಿತ ಸಾಲ ಆಗಿರುವುದರಿಂದ ನೀವು ಯಾವುದೇ ಮೇಲಾಧಾರ ಹಾಗೂ ಭದ್ರತೆ ಒದಗಿಸುವ ಅಗತ್ಯವಿಲ್ಲ.

ಕನಿಷ್ಠ ದಾಖಲೆ:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ Personal Loan ಸಾಲದ ದಾಖಲಾತಿ ಪ್ರಕ್ರಿಯೆಯು ಕಡಿಮೆಯಾಗಿದ್ದು, ಇದರಿಂದ ಸಾಲ ಮಾಡಲು ಇಚ್ಚಿಸುವವರು ಸುಲಭವಾಗಿ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು.

ಸ್ಪರ್ಧಾತ್ಮಕ ಬಡ್ಡಿದರ:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ ಸ್ಪರ್ಧಾತ್ಮಕ ಬಡ್ಡಿದರದೊಂದಿಗೆ ನಿಮಗೆ ಸಿಗಲಿದೆ. ಇದು ನಿಮ್ಮ ಸಿಬಿಲ್ ಸ್ಕೋರ್, ಮರುಪಾವತಿ ಇತಿಹಾಸವನ್ನು ಅವಲಂಬಿಸಿ ಇರುತ್ತದೆ.

ಪೂರ್ವ ಅನುಮೋದಿತ ಕೊಡುಗೆಗಳು:

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ ತನ್ನ ಅಸ್ತಿತ್ವದಲ್ಲಿರುವ ತನ್ನ ಗ್ರಾಹಕರಿಗೆ ಮುಂಗಡ- ಪೂರ್ವ ಅನುಮೋದಿತ ಗ್ರಾಹಕ ಸಾಲದ ಕೊಡುಗೆಗಳನ್ನು ನೀಡುತ್ತದೆ. ಇದರಿಂದ ಸಾಲ ಪಡೆದುಕೊಳ್ಳುವುದು ಸುಲಭವಾಗಲಿದೆ.

ಎಲ್&ಟಿ ಫೈನಾನ್ಸ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರುವ ಅರ್ಹತಾ ಮಾನದಂಡಗಳು:

ನೀವು ಭಾರತೀಯ ಪ್ರಜೆಯಾಗಿರಬೇಕು, 23 ರಿಂದ 58 ವರ್ಷದ ಒಳಗಿನವರಾಗಿರಬೇಕು, ನಿಮ್ಮ ಕನಿಷ್ಠ ಮಾಸಿಕ ಆದಾಯ 15 ಸಾವಿರ ರೂ.ಗಳಿಗಿಂತ ಹೆಚ್ಚಿರಬೇಕು. ನಿಮ್ಮ ಸಿಬಿಲ್ ಸ್ಕೋರ್ ಹಾಗೂ ನಿಮ್ಮ ಸಾಲ ಮರುಪಾವತಿ ಇತಿಹಾಸ ಚೆನ್ನಾಗಿರಬೇಕು.

Comments are closed.