Earning Money: ಮನೆಯಲ್ಲಿಯೇ ಕುಳಿತು ಗಳಿಸಿ ಆದಾಯ; ಹೀಗೆ ಮಾಡಿದ್ರೆ ಗೂಗಲ್ ನಿಮಗೆ ಸಂಬಳ ಕೊಡುತ್ತೆ; ಹೇಗೆ ಗೊತ್ತಾ?
Earning Money by Google: ಇಂದು ಸಾಮಾಜಿಕ ಜಾಲತಾಣ ಜಗತ್ತು ಆಳುತ್ತಿರುವುದು. ಇಂಟರ್ನೆಟ್ ಬಳಕೆ ಮಾಡಿ ನಾವು ಉತ್ತಮ ಆದಾಯ ಗಳಿಸಬಹುದು. ಇಂಟರ್ನೆಟ್ ಸಹಾಯದಿಂದ ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂ. ಗಳಿಕೆ ಮಾಡುವವರನ್ನು ನಾವು ಕಾಣಬಹುದು. ಆದರೆ ಕೆಲವೊಬ್ಬರಿಗೆ ಇಂಟರ್ನೆಟ್ ಮೂಲಕ ಹೇಗೆ ಹಣ ಗಳಿಕೆ ಮಾಡುವುದು ಹೇಗೆ ಎಂದು ತಿಳಿದಿರುವುದಿಲ್ಲ. ಹಾಗಾಗಿ ಹೇಗೆ ಹಣ ಗಳಿಸುವುದು ಎಂದು ಈಗ ತಿಳಿದುಕೊಳ್ಳೊಣ.
Earning Money by Google is easy now a days. How to earn money here are some tips.
ಗೂಗಲ್ನಿಂದ ಹಣ ಗಳಿಸಲು ನಾಲ್ಕು ಮಾರ್ಗಗಳು:
ಗೂಗಲ್ನಿಂದ ಹಣ ಗಳಿಸಲು ನಾಲ್ಕು ಮಾರ್ಗಗಳಿವೆ. ಅದರಲ್ಲಿ ಮೊದಲನೆಯದಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿ ನೀವು ಹಣ ಗಳಿಕೆ Earning Money ಮಾಡಬಹುದು.
ಯೂಟ್ಯೂಬ್ ಚಾನೆಲ್:
ಯೂಟ್ಯೂಬ್ ಪ್ರಪಂಚದಾದ್ಯಂತ ಅತಿಹೆಚ್ಚು ಜನರು ಬಳಕೆ ಮಾಡುವ ಸಾಮಾಜಿಕ ಮಾಧ್ಯಮವಾಗಿದೆ. ಇದರಲ್ಲಿ ಯಾರು ಬೇಕಾದರೂ ವಿಡಿಯೋ ಅಪ್ಲೋಡ್ ಮಾಡಬಹುದು. ಯೂಟ್ಯೂಬ್ ಸಂಸ್ಥಾಪಕರಾದ ಸ್ಟೀವ್ ಚೆನ್ ಹಾಗೂ ಚಾಡ್ ಹರ್ಲಿ ಮತ್ತು ಜಾವೇದ್ ಕರೀಮ್ ಅವರಿಂದ ೨೦೦೬ ರರಲ್ಲಿ ೧.೬೫ ಶತಕೋಟಿ ಡಾಲರ್ ನೀಡಿ ಕೊಂಡುಕೊಂಡರು. ಇದೀಗ ಯೂಟ್ಯೂಬ್ ಗೂಗಲ್ನ ಒಂದು ಭಾಗವಾಗಿದೆ.
ಇದೀಗ ಯೂಟ್ಯೂಬ್ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಕೆ ಮಾಡುವ ಮಾಧ್ಯಮವಾಗಿದೆ. ಯೂಟ್ಯೂಬ್ ತನ್ನ ವೇದಿಕೆಯಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದವರಿಗೆ ಹಣ ಪಾವತಿ ಮಾಡುತ್ತದೆ. ಯೂಟ್ಯೂಬ್ ಸಹಾಯದಿಂದ ಪ್ರತಿ ತಿಂಗಳು ಲಕ್ಷಗಟ್ಟಲೇ ದುಡಿದು ಜೀವನ ಕಟ್ಟಿಕೊಂಡವರು ಇದ್ದಾರೆ.
ಯೂಟ್ಯೂಬ್ ತನ್ನ ಫ್ಲಾಟ್ಫಾರ್ಮ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಗೂಗಲ್ ಎಡ್ಸೆನ್ಸ್ ಮೂಲಕ ಜನರಿಗೆ ಹಣ ಪಾವತಿ ಮಾಡುತ್ತದೆ. ನೀವು ಕೂಡ ಇದೇ ವೇದಿಕೆ ಉಪಯೋಗ ಮಾಡಿಕೊಂಡರೆ ಜೀವನ ಕಟ್ಟಿಕೊಳ್ಳಬಹುದು.
ಬ್ಲಾಗ್ ಮತ್ತು ವೆಬ್ ಸೈಟ್:
ನಿಮಗೆ ಸೃಜನಾತ್ಮಕವಾಗಿ ಬರವಣಿಗೆ ತಿಳಿದಿದ್ದರೆ ಅದನ್ನು ಬಳಕೆ ಮಾಡಿಕೊಂಡು ನೀವು ಹಣ ಗಳಿಸಬಹುದು. ನೀವು ಸ್ವಂತ ಬ್ಲಾಗ್ ಹಾಗೂ ವೆಬ್ಸೈಟ್ ಆರಂಭಿಸುವ ಮೂಲಕ ದುಡಿಮೆ ಪ್ರಾರಂಭಿಸಬಹುದು. ನೀವು ಬರೆದಿರುವ ವಿಚಾರವನ್ನು ಹೆಚ್ಚೆಚ್ಚು ಜನರನ್ನು ತಲುಪಿದ ಹಾಗೆ ನಿಮಗೆ ಸಿಗುವ ಹಣದ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ಸಹ ಗೂಗಲ್ ಎಡ್ಸೆನ್ಸ್ ಸಹಾಯದಿಂದ ನಿಮ್ಮ ಬ್ಲಾಗ್ ಹಾಗೂ ವೆಬ್ಸೈಟ್ಗಳಲ್ಲಿ ಸುಲಭವಾಗಿ ಹಣ ಗಳಿಕೆ Earning Money ಮಾಡಬಹುದು.
ಮೊಬೈಲ್ ಅಪ್ಲಿಕೇಶನ್:
ನೀವು ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಆಗಿದ್ದರೆ ನಿಮಗೆ ಎಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ಹೇಗೆ ರಚಿಸುವುದು ಎನ್ನುವುದು ನಿಮಗೆ ತಿಳಿದಿದ್ದರೆ ನೀವು ಗೂಗಲ್ ಎಡ್ ಮೊಬ್ನಿಂದ ಸುಲಭವಾಗಿ ಹಣ ಗಳಿಕೆ ಮಾಡಬಹುದು. ಗೂಗಲ್ ಎಡ್ ಮೊಬ್ ಅಪ್ಲಿಕೇಶನ್ ನಿಮಗೆ ಗೂಗಲ್ನಿಂದ ಹಣ ಗಳಿಸಲು Earning Money ಸಹಾಯ ಮಾಡುವ ಒಂದು ಪ್ರೋಗ್ರಾಂ ಆಗಿದೆ.
ಗೂಗಲ್ ಜಾಹಿರಾತು ಮೂಲಕ ಹಣ ಗಳಿಸಿ:
ಗೂಗಲ್ ಜಾಹಿರಾತು ಗೂಗಲ್ನಿಂದ ರಚಿತವಾದ ಆನ್ಲೈನ್ ಜಾಹಿರಾತು ವೇದಿಕೆಯಾಗಿದೆ. ಅದರ ಮೂಲಕ ನೀವು ಗೂಗಲ್ನಲ್ಲಿ ಜಾಹಿರಾತುಗಳನ್ನು ಚಲಾಯಿಸಬಹುದು. ನೀವು ಗೂಗಲ್ ಜಾಹಿರಾತುಗಳನ್ನು ಉತ್ತಮವಾಗಿ ಚಲಾಯಿಸಲು ಕಲಿತರೆ ಇತರ ಜನರಿಗಾಗಿ ಗೂಗಲ್ನಲ್ಲಿ ಚಲಾಯಿಸಲು ಕಲಿತರೆ ನೀವು ಸಾಕಷ್ಟು ಹಣ ಗಳಿಕೆ Earning Money ಮಾಡಬಹುದು.
Comments are closed.