Horoscope: ಶನಿ ದೇವನಿಂದ ಅದೃಷ್ಟ ಶುರು- ಈ ರಾಶಿಗಳಿಗೆ ಮಾತ್ರ- ಶನಿ ದೇವನನ್ನು ನೆನೆಯುತ್ತ ನಿಮ್ಮ ಭವಿಷ್ಯ ತಿಳಿಯಿರಿ.

Horoscope: ಜ್ಯೋತಿಷ್ಯ ಶಾಸ್ತ್ರದ ವಿಚಾರಗಳ ಪ್ರಕಾರ ಫೆಬ್ರವರಿ 20 ರಂದು ಕುಂಭ ರಾಶಿಗೆ ಬುಧ ಕಾಲಿಡಲಿದ್ದಾನೆ. ಈಗಾಗಲೇ ಈ ರಾಶಿಯಲ್ಲಿ ಸೂರ್ಯ ಹಾಗೂ ಶನಿ ಕೂಡ ಇದ್ದು ಇದರ ಜೊತೆಗೆ ಬುಧ ಕೂಡ ಸೇರಿರುವುದರಿಂದ ಶಶ ರಾಜ ಯೋಗ ಪ್ರಾರಂಭವಾಗಲಿದೆ‌. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಇದು ಅದೃಷ್ಟ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದು ಬನ್ನಿ ಇವತ್ತಿನ ಲೇಖನಿಯಲ್ಲಿ ಆ ರಾಶಿಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

 ಮೇಷ ರಾಶಿ (Aries)

ಈ ಸಂದರ್ಭದಲ್ಲಿ ಮೇಷ ರಾಶಿಯವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ನಿಮ್ಮ ಆಧ್ಯಾತ್ಮಿಕ ಅವಲೋಕನ ಇನ್ನಷ್ಟು ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವಂತಹ ಅವಕಾಶ ಮೇಷ ರಾಶಿಯವರಿಗೆ ಹುಡುಕಿಕೊಂಡು ಬರಲಿದೆ. ಉದ್ಯೋಗ ಮಾಡುತ್ತಿರುವಂತಹ ಮೇಷ ರಾಶಿಯವರಿಗೆ ಪ್ರಮೋಷನ್ ಸಿಗಲಿದೆ ಹಾಗೂ ವ್ಯಾಪಾರ ಮಾಡುವಂತಹ ಜನರಿಗೆ ಲಾಭ ಸಿಗಬಹುದು. ಆರ್ಥಿಕ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣಲಿದ್ದೀರಿ.

 ಕರ್ಕ ರಾಶಿ (Cancer)

ಕರ್ಕ ರಾಶಿಯವರು ತಮ್ಮ ಕೆಲಸದಿಂದಾಗಿ ಸಮಾಜದಲ್ಲಿ ಉತ್ತಮ ಗೌರವ ಹಾಗೂ ಸ್ನಾನಮಾನಗಳನ್ನು ಪಡೆದುಕೊಳ್ಳಲಿದ್ದಾರೆ. ಪಾರ್ಟ್ನರ್ಶಿಪ್ ಉದ್ಯಮವನ್ನು ನಡೆಸುತ್ತಿರುವ ಉದ್ಯಮಿಗಳಿಗೆ ಯಾವ ಕಟ್ಟಿಟ್ಟ ಬುತ್ತಿಯಾಗಿದೆ. ವ್ಯಾಪಾರ ವ್ಯವಹಾರಗಳನ್ನು ವಿಸ್ತರಣೆ ಮಾಡುವುದಕ್ಕಾಗಿ ಇದು ಉತ್ತಮ ಸಮಯವಾಗಿದೆ. ನೀವು ಮಾಡುತ್ತಿರುವಂತಹ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗಲಿದೆ ಹಾಗೂ ನಿಮ್ಮ ಜೀವನಶೈಲಿ ಕೂಡ ಸುಧಾರಣೆ ಕಾಣಲಿದೆ.

 ಸಿಂಹ ರಾಶಿ (Leo)

ಸರ್ಕಾರಿ ಕೆಲಸದಲ್ಲಿ ಇರುವಂತಹ ಸಿಂಹ ರಾಶಿಯವರಿಗೆ ಈ ಸಮಯ ಅದೃಷ್ಟದ ಸಮಯವಾಗಿದ್ದು, ಸಾಕಷ್ಟು ಸಮಯಗಳಿಂದ ಪೂರ್ಣಗೊಳ್ಳಬೇಕಾಗಿರುವ ಪ್ರತಿಯೊಂದು ಕೆಲಸಗಳು ಕೂಡ ಸಂಪೂರ್ಣಗೊಳ್ಳಲಿವೆ. ಐಷಾರಾಮಿ ಜೀವನವನ್ನು ನಡೆಸುವಂತಹ ಅವಕಾಶ ಹಾಗೂ ಆರ್ಥಿಕ ಸಂಪತ್ತು ಕೂಡ ನಿಮ್ಮ ಕೈ ಸೇರಲಿದೆ. ನಿಮ್ಮ ಸರಿಯಾದ ಪರಿಶ್ರಮ ಸರಿಯಾದ ದಿಕ್ಕಿನಲ್ಲಿ ನಡೆದರೆ ಸಾಕು. ದೇವರ ಆಶೀರ್ವಾದದಿಂದಾಗಿ ಎಲ್ಲ ಸಂಪೂರ್ಣವಾಗಿ ಯಶಸ್ವಿಯಾಗಲಿದೆ.

 ಕನ್ಯಾ ರಾಶಿ (Virgo)

ಸಿಗುವಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಕನ್ಯ ರಾಶಿಯವರು ಸಮಾಜದಲ್ಲಿ ಉನ್ನತ ಸ್ಥಾನವನ್ನು ತಲುಪ ಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಭೇಟಿಯಾಗುವಂತಹ ವಿಶೇಷ ವ್ಯಕ್ತಿಯ ಕಾರಣಕ್ಕಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಲಿವೆ.

 ವೃಶ್ಚಿಕ ರಾಶಿ (Scorpion)

ಹೊಸ ತಂತ್ರಜ್ಞಾನ ಹಾಗೂ ಆಧುನಿಕ ಉಪಕರಣಗಳ ಜೊತೆಗೆ ಕೆಲಸ ಮಾಡುವಂತಹ ವೃಶ್ಚಿಕ ರಾಶಿಯ ಜನರಿಗೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವಂತಹ ಅವಕಾಶ ಕಂಡು ಬರಲಿದೆ. ಪಾರ್ಟ್ನರ್ಶಿಪ್ ವ್ಯಾಪಾರವನ್ನು ಮಾಡಲು ಬಯಸುವಂತಹ ವೃಶ್ಚಿಕ ರಾಶಿಯ ಜನರಿಗೆ ಈ ಕ್ಷೇತ್ರ ಹೇಳಿ ಮಾಡಿಸಿದ್ದಾಗಿದ್ದು ಲಾಭ ಕಟ್ಟಿಟ್ಟ ಬುತ್ತಿ ಆಗಿದೆ. ವಿಶೇಷವಾಗಿ ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ವೃಶ್ಚಿಕ ರಾಶಿಯ ಜನರು ಕೈ ತುಂಬಾ ಹಣವನ್ನು ಸಂಪಾದನೆ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಪ್ರತಿದಿನದ ಕೆಲಸದಲ್ಲಿ ದೇವರ ಸ್ಮರಣೆ ಮರೆಯಬೇಡಿ. ನೀವು ಕಳೆದುಕೊಂಡಿರುವ ಸಂಬಂಧಗಳು ಕೂಡ ಮರುಕಳಿಸಿ ಬರಲಿವೆ.

Comments are closed.