Kannada News: ಯೌವ್ವನದಲ್ಲಿ ಸುಮ್ಮನಿರುವ ಹೆಂಡತಿಯರು, 40 ವರ್ಷ ಆದಮೇಲೆ ಗಂಡ ಇದನ್ನು ಕೊಡಬೇಕು ಎಂದು ಆಸೆ ಪಡುತ್ತಾರೆ, ಇದನ್ನು ತೀರಿಸಿ ನೋಡಿ, ನಿಮ್ಮನ್ನು ಬಿಟ್ಟು ಬೇರೆ ಆಲೋಚನೆ ಮಾಡಲ್ಲ!

Kannada news: ಮದುವೆಯ ನಂತರ ದಾಂಪತ್ಯ ಜೀವನ ಬೇರೆ ರೀತಿಯಲ್ಲೇ ಇರುತ್ತದೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಸ್ವಲ್ಪ ದಿನಗಳ ನಂತರ ಬದಲಾಗುತ್ತದೆ, ಮಗು ಹುಟ್ಟಿದ ನಂತರ ಇನ್ನೊಂದು ರೀತಿ ಇರುತ್ತದೆ, ಮಕ್ಕಳು ಬೆಳೆಯುವಾಗ ಮತ್ತೊಂದು ರೀತಿ  ಇರುತ್ತದೆ. ಅದರಲ್ಲೂ 40 ವರ್ಷ ಆದ ನಂತರ ಬೇರೆಯದೇ ರೀತಿಯಲ್ಲಿ ಇರುತ್ತದೆ. 40 ವರ್ಷವಾದ ನಂತರ ಮಹಿಳೆಯರ ಮನಸ್ಸಿನಲ್ಲಿ ಏನು ಬರುತ್ತದೆ? ಗಂಡನಿಂದ ಏನು ಎಕ್ಸ್ಪೆಕ್ಟ್ ಮಾಡ್ತಾರೆ ಗೊತ್ತಾ? ಇದನ್ನೂ ಓದಿ: Karnataka Politics: ಕುಮಾರಣ್ಣನ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು; ಬಿಜೆಪಿ ಪರ ಎಂದಿದ್ದಕ್ಕೆ ನೇರವಾಗಿ ಸುದೀಪ್ ಬಗ್ಗೆ ಹೇಳಿದ್ದೇನು ಗೊತ್ತೇ??

40ರ ನಂತರ ಮಹಿಳೆಯರ ದೇಹಸ್ಥಿತಿಯಲ್ಲಿ ಬದಲಾವಣೆ ಆಗುತ್ತದೆ, ಹಾಗಾಗಿ ಅವರ ದೇಹದ ತೂಕ ಜಾಸ್ತಿಯಾಗುತ್ತದೆ, ತಮ್ಮ ಗಂಡನಿಗಿಂತ ವಯಸ್ಸಾಗಿ ಕಾಣುತ್ತಾರೆ..ಆದರೆ ಗಂಡಂದಿರು ಹೆಂಡತಿ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಈಕಡೆ ಹೆಣ್ಣಾದವಳು ತನ್ನ ಗಂಡ ಮತ್ತೊಬ್ಬ ಮಹಿಳೆಯ ಕಡೆಗೆ ಆಕ್ಕರ್ಷಿತರಾಗದಿರಲಿ, ಮತ್ತೊಬ್ಬ ಹೆಣ್ಣನ್ನು ನೋಡಿ ಆಕೆಯನ್ನು ತನ್ನ ಜೊತೆ ಹೋಲಿಸಬಾರದು ಎಂದು ಬಯಸುತ್ತಾಳೆ..

*40ರ ನಂತರ ಎಲ್ಲಾ ಹೆಣ್ಣು ಕೂಡ ತನ್ನ ಗಂಡ ತನ್ನ ಜೊತೆಗೆ ಪ್ರಾಮಾಣಿಕವಾಗಿರಬೇಕು ಎಂದು ಬಯಸುತ್ತಾಳೆ. ಪ್ರಾಮಾಣಿಕವಾಗಿ ಇರುವ ಗಂಡಸರು ಹೆಂಡತಿಗೆ ಮೋಸ ಮಾಡುವುದಿಲ್ಲ, ಈ ಕಾರಣಕ್ಕೆ ತನ್ನ ಗಂಡ ಪ್ರಾಮಾಣಿಕವಾಗಿ ಇರಬೇಕು ಎಂದು ಬಯಸುತ್ತಾರೆ.

*ಹೆಂಡತಿಯರಿಗೆ 40 ವರ್ಷವಾದ ನಂತರ ಕೆಲವು ಗಂಡಂದಿರು ತಮ್ಮ ಹೆಂಡತಿಯರನ್ನು ನಿರ್ಲಕ್ಷ್ಯ ಮಾಡುತ್ತಕ್ರೆ. ಅದಕ್ಕೆ ಕಾರಣ ಬ್ಯುಸಿ ಲೈಫ್ ಸ್ಟೈಲ್ ಅಥವಾ ಬೇಜಾರಿನಿಂದಲು ಹಾಗೆ ಆಗಬಹುದು. ಇದನ್ನೂ ಓದಿ:Kannada Film:ಇತ್ತೀಚೆಗಷ್ಟೇ ಕನ್ನಡ ಸಿನಿಮಾದಲ್ಲಿ ಭರ್ಜರಿಯಾಗಿ ನಟಿಸಿದ ನಟಿಯ ಜೊತೆ ಡೇಟಿಂಗ್ ಆರಂಭಿಸಿದ ಬಾಲಿವುಡ್ ನಟ ಟೈಗರ್ ಶ್ರಾಫ್. ಆ ಚೆಲುವೆ ಯಾರು ಗೊತ್ತೆ??

ಈ ವೇಳೆ ಹೆಂಡತಿಯರಿಗೆ ಗಂಡ ತನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ತನಗೆ ಆ ರೀತಿಯ ಸಂತೋಷ ಕೊಡಬೇಕು ಎಂದು ಬಯಸುತ್ತಾರೆ. ಐ ಲವ್ ಯೂ ಎಂದು ಗಂಡ ಹೇಳಿದರು ಕೂಡ ಹೆಂಡತಿಯರು ಸಂತೋಷ ಪಡುತ್ತಾರೆ, ಪ್ರೀತಿ ಕೂಡ ಹೆಚ್ಚಾಗುತ್ತದೆ.

*ಮಹಿಳೆಯ 40 ವರ್ಷಗಳ ನಂತರ ಮಕ್ಕಳು ದೊಡ್ಡವರಾಗಿರುತ್ತಾರೆ ಆ ಸಮಯಕ್ಕೆ ಮಕ್ಕಳು ವಿದೇಶಕ್ಕೆ ಹೋಗಿರುತ್ತಾರೆ. ಹಾಗಿದ್ದಾಗ ಗಂಡನ ಪ್ರೀತಿಯನ್ನು ಬಯಸುತ್ತಾರೆ. ಗಂಡ ತಮಗೆ ಪ್ರೀತಿ ಕೊಡಲಿ ಎಂದು ಬಯಸಿ, ಗಂಡನ ಜೊತೆಗೆ ಕನಿಷ್ಠ ಪಕ್ಷ ಹೆಚ್ಚು ಸಮಯ ಕಳೆಯಬೇಕು ಎಂದು ಬಯಸುತ್ತಾರೆ. ಈ ಸಮಯದಲ್ಲಿ ಅವರಿಗೆ ಇಷ್ಟ ಆಗುವ ಹಾಗೆ ನಡೆದುಕೊಂಡರೆ, ನೀವಿಬ್ಬರೂ ಚೆನ್ನಾಗಿರುತ್ತೀರಿ. ಇದನ್ನೂ ಓದಿ: Inspiring story:ಪುರುಷರಿಗೆ ಸವಾಲ್ ಹಾಕಿ ಬರಡು ಭೂಮಿಯಲ್ಲಿ ಚಿನ್ನ ಬೆಳೆದ ಮಹಿಳೆ: ಆಕೆಗೆ ಬರುತ್ತಿರುವ ಆದಾಯ ಕೇಳಿದ್ರೆ ಐಟಿ ಬಿಟಿ ಕಂಪನಿಯನ್ನು ಬಿಟ್ಟು ಇತ್ತ ವಾಲುತ್ತೀರಾ!

Comments are closed.