Kavya Gowda: ಧಾರಾವಾಹಿಯಿಂದ ದೂರ ಹೋಗಿರುವ ಕಾವ್ಯ ಗೌಡ ರವರು, ಮಾಡುತ್ತಿರುವ ಕೆಲಸ ಏನು ಗೊತ್ತೇ?? ವಾಪಸ್ಸು ಬರದೇ ಈ ಕೆಲಸ ಮಾಡುತ್ತಿರುವುದು ಯಾಕೆ ಗೊತ್ತೆ?

Kavya Gowda: ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದವರು ನಟಿ ಕಾವ್ಯ ಗೌಡ. ಇವರು ಮೊದಲಿಗೆ ಸ್ಟಾರ್ ಸುವರ್ಣ ವಾಹಿನಿಯ ಮೀರಾ ಮಾಧವ ಧಾರವಾಹಿ ಮೂಲಕ ನಟನೆ ಶುರು ಮಾಡಿದರು. ಬಳಿಕ ಕಲರ್ಸ್ ಕನ್ನಡದಲ್ಲಿ ಗಾಂಧಾರಿ ಧಾರವಾಹಿಯ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ನಂತರ ರಾಧಾರಮಣ ಧಾರವಾಹಿಯಲ್ಲಿ ಆರಾಧನಾ ಪಾತ್ರದಲ್ಲಿ ನಟಿಸಿದ್ದರು. ಹೀಗೆ ಕಿರುತೆರೆ ಮೂಲಕ ಜನರಿಗೆ ಹತ್ತಿರವಾಗಿದ್ದರು.

ಇದನ್ನೂ ಓದಿ: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

ಆದರೆ, ರಾಧಾರಮಣ ನಂತರ ಇವರು ಕಿರುತೆರೆಯಿಂದ ಪೂರ್ತಿಯಾಗಿ ದೂರವೇ ಉಳಿದಿದ್ದಾರೆ. ಕಾವ್ಯ (Kavya Gowda) ಅವರು ಯಾವುದೇ ಧಾರವಾಹಿಯಲ್ಲಿ ನಟಿಸಿಲ್ಲ, ಟಿವಿ ಕಾರ್ಯಕ್ರಮಗಳಲ್ಲು ಕಾಣಿಸಿಕೊಂಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಕಾವ್ಯ ಗೌಡ ಅವರು ನಟನೆ ಬಿಟ್ಟು ಏನು ಮಾಡುತ್ತಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಇತ್ತು.

ಅದಕ್ಕೆ ಉತ್ತರವನ್ನು ನಾವು ಇಂದು ತಿಳಿಸುತ್ತೇವೆ. ಕಾವ್ಯ (Kavya Gowda) ಅವರಿಗೆ ನಟನೆ ಜೊತೆಗೆ ಫ್ಯಾಶನ್ ಬಗ್ಗೆ ಬಹಳ ಆಸಕ್ತಿ ಇದೆ. ತಮ್ಮ ಮೇಕಪ್ ಅನ್ನು ತಾವೇ ಮಾಡಿಕೊಂಡು, ಡ್ರೆಸ್ ಅನ್ನು ಕೂಡ ತಾವೇ ಡೈಸೈನ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣಿಸುತ್ತಾರೆ ಕಾವ್ಯ. ಇದೇ ಕ್ಷೇತ್ರದಲ್ಲಿ ಕಾವ್ಯ ಅವರು ಮುಂದುವರೆಯುತ್ತಿದ್ದೆ, ಇಟಾಲಿಯನ್ ಬೇಸ್ಡ್ ಕಂಪನಿಯಲ್ಲಿ ಜ್ಯುವೆಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾಚ್ ಹಾಗೂ ಇನ್ನಿತರ ಜ್ಯುವೆಲರಿ ಗಳನ್ನು ಡಿಸೈನ್ ಮಾಡುತ್ತಾರಂತೆ.

ಇದನ್ನೂ ಓದಿ: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

ಈ ಬಗ್ಗೆ ಉವರ ಅಭಿಮಾನಿ ಒಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಕೇಳಿದಾಗ, ಹೀಗೆ ಉತ್ತರ ಕೊಟ್ಟಿದ್ದಾರೆ ಕಾವ್ಯ (Kavya Gowda). ಇತ್ತೀಚೆಗೆ ಕಾವ್ಯ ಅವರು ತಾವು ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಕೂಡ ಆದರೂ, ಈಗ ದಾಂಪತ್ಯ ಜೀವನ ಹಾಗೂ ವರ್ಕ್ ಎರಡನ್ನು ಸಹ ಮ್ಯಾನೇಜ್ ಮಾಡುತ್ತಿದ್ದಾರೆ. ಬಹಳ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದಾರೆ.

Comments are closed.