Actress abhirami: ಮದುವೆಯಾಗಿ 14 ವರ್ಷ ಆದರೂ ಮದುವೆಯಾಗದೆ ಇದ್ದಾಗ, ಖ್ಯಾತ ನಟಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಯಪ್ಪಾ ನಿಜಕ್ಕೂ ಷಾಕಿಂಗ್.

Actress abhirami: ನಟಿ ಅಭಿರಾಮಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ಕನ್ನಡದಲ್ಲಿ ದರ್ಶನ್ ಅವರೊಡನೆ ಲಾಲಿಹಾಡು, ಶಿವಣ್ಣ ಅವರ ಜೊತೆಗೆ ಶ್ರೀರಾಮ್, ಸುದೀಪ್ ಅವರೊಡನೆ ಕೋಟಿಗೊಬ್ಬ2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಗೆ ನಟಿಸಿದ್ದಾರೆ. ನಟಿ ಅಭಿರಾಮಿ ಅವರು ಮದುವೆಯಾಗಿ 14 ವರ್ಷ ಕಳೆದಿದೆ. ಆದರೆ ಅವರಿಗೆ ಇನ್ನು ಮಕ್ಕಳಾಗಿಲ್ಲ. ಇದನ್ನೂ ಓದಿ: Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

ಈ ವಿಷಯವಾಗಿ ಅಭಿರಾಮಿ ಅವರು ತೆಗೆದುಕೊಂಡಿರುವ ನಿರ್ಧಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನಟಿ ಅಭಿರಾಮಿ ಅವರು ಈಗ ಹೆಚ್ಚು ಜನರಿಗೆ ಗೊತ್ತಿಲ್ಲದೆ ಇರಬಹುದು. ಇವರು ಮೂಲತಃ ಮಲಯಾಳಂ ಚಿತ್ರರಂಗದ ಹುಡುಗಿ. ಆದರೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸಿದ ಬ್ಯುಸಿ ಹೀರೋಯಿನ್ ಆಗಿದ್ದವರು. ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಅಭಿರಾಮಿ ಅವರಿಗೆ ಪ್ರತಿಭೆಗೆ ತಕ್ಕ ಹಾಗೆ ಸ್ಟಾರ್ ಸ್ಟೇಟಸ್ ಸಿಗಲಿಲ್ಲ ಎಂದರೆ ತಪ್ಪಲ್ಲ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಇತ್ತೀಚೆಗೆ ಇವರು ಮಲಯಾಳಂ ನಲ್ಲಿ ಸುರೇಶ್ ಗೋಪಿ ಅವರ ಜೊತೆಗೆ ಗರುಡನ್ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಇದ್ದ ತಾಯಂದಿರ ದಿನದಂದು ಶಾಕಿಂಗ್ ವಿಷಯ ಒಂದನ್ನು ತಿಳಿಸಿದ್ದಾರೆ.
14 ವರ್ಷಗಳ ಹಿಂದೆ ನಟಿ ಅಭಿರಾಮಿ ಅವರು ಖ್ಯಾತ ಬರಹಗಾರ ಆಗಿರುವ ಪವನನ್ ಅವರ ಜೊತೆಗೆ ಮದುವೆಯಾದರು. ಆದರೆ ಅವರಿಗೆ ಇನ್ನು ಮಕ್ಕಳಾಗಿಲ್ಲ. ಹಾಗಾಗಿ ಕಳೆದ ವರ್ಷ ಒಂದು ಮಗುವನ್ನು ದತ್ತು ತೆಗೆದುಕೊಂಡಿದ್ದರು.

ಈ ವಿಷಯವನ್ನು ಇಷ್ಟು ದಿವಸಗಳ ಕಾಲ ಹಂಚಿಕೊಂಡಿರಲಿಲ್ಲ. ಆದರೆ ಈಗ ತಾಯಂದಿರ ದಿನದಂದು ಮಗುವಿನ ಜೊತೆಗಿರುವ ಫೋಟೋಸ್ ಶೇರ್ ಮಾಡಿ, ಈ ಸಂತೋಷದ ವಿಷಯವನ್ನು ಎಲ್ಲರೊಡನೆ ಶೇರ್ ಮಾಡಿದ್ದಾರೆ. ಈ ವಿಚಾರ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಅಭಿರಾಮಿ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಇದು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಭಿರಾಮಿ ಅವರು ಮದುವೆಯಾಗಿ 14 ವರ್ಷಗಳ ನಂತರ ಈ ಗಟ್ಟಿ ನಿರ್ಧಾರ ಮಾಡಿರುವುದನ್ನು ನಿಜಕ್ಕೂ ಮೆಚ್ಚಬೇಕು.ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.