Astrology: ಇನ್ನು ಮುಂದಿದೆ ಕಷ್ಟ ಕಾಲ- ಒಂದೂವರೆ ವರ್ಷಗಳ ಕಾಲ ರಾಹು ಕೇತು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾರೆ. ಯಾರಿಗೆ ಗೊತ್ತೇ? ಈ ಪಾಡು ಯಾರಿಗೂ ಬೇಡ.

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಪಾಪದ ಗ್ರಹಗಳು ಎಂದು ಕರೆಯುತ್ತಾರೆ. ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆ ಆಗುವುದು ಒಂದೂವರೆ ವರ್ಷಕ್ಕೆ ಒಂದು ಸಾರಿ, ಈ ವರ್ಷ ಆಕ್ಟೊಬರ್ 30ರಂದು ರಾಹು ಕೇತುವಿನ ಸ್ಥಾನದಲ್ಲಿ ಬದಲಾವಣೆ ಆಗಲಿದ್ದು, ಈ ಗ್ರಹಗಳು ಹಿಮ್ಮುಖವಾಗಿ ಸಂಚಾರ ಮಾಡುವ ಗ್ರಹಗಳಾಗಿದೆ. ರಾಹು ಕೇತುವಿನ ಈ ಸ್ಥಾನ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ಅದರಲ್ಲೂ ಮೂರು ರಾಶಿಗಳು ಬಹಳ ಹುಷಾರಾಗಿ ಇರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಮೇಷ ರಾಶಿ :- ರಾಹು ಕೇತುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ನಷ್ಟ ಎದುರಾಗಲಿದೆ. ಈ ವೇಳೆ ನೀವು ಹೂಡಿಕೆ ಮಾಡುವುದು ಒಳ್ಳೆಯ ನಿರ್ಧಾರ ಅಲ್ಲ, ಈ ಗ್ರಹಗಳ ಸಂಚಾರ ನೆಗಟಿವ್ ಆಗಿ ಪರಿಣಾಮ ಬೀರಬಹುದು. ನಿಮ್ಮ ಮಾತಿನ ಮೇಲೆ ಸಂಯಮ ಇರಲಿ. ಮನೆಯವರ ಜೊತೆ ಹೆಚ್ಚು ವಾದ ಮಾಡಲು ಹೋಗಬೇಡಿ. ವಾದ ವಿವಾದಗಳಿಂದ ದೂರವಿರಿ.

ವೃಷಭ ರಾಶಿ :- ಈ ವೇಳೆ ನಿಮಗೆ ಹೆಚ್ಚಿನ ಸಮಸ್ಯೆಗಳು ಶುರುವಾಗಬಹುದು. ಕೆಲಸದ ವಿಚಾರದಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸುತ್ತೀರಿ, ಹಣಕಾಸಿನ ವಿಷಯದಲ್ಲಿ ಕಷ್ಟದಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು. ಜೀವನದಲ್ಲಿ ಏರಿಳಿತ, ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಅಶಾಂತಿ ಇರುತ್ತದೆ. ನಿಮ್ಮ ಮಾತುಗಳ ಮೇಲೆ ಗಮನ ಕೊಡುವುದು ಒಳ್ಳೆಯದು.ಇದನ್ನೂ ಓದಿ: Sada: ಒಂದು ಕಾಲದಲ್ಲಿ ದೇಶವೇ ನಿಂತು ಹೋಗುವಂತೆ ಟಾಪ್ ನಟಿಯಾಗಿದ್ದ ಮೊನಾಲಿಸಾ ನಟಿ ಸದಾ, ಇಷ್ಟು ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?

ಕನ್ಯಾ ರಾಶಿ :- ರಾಹು ಮತ್ತು ಕೇತು ಗ್ರಹಗಳ ಸಂಚಾರ ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಿ ನೆಗಟಿವ್ ಆಗಿ ಪರಿಣಾಮ ಬೀರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹಣಕಾಸಿನ ವಿಷಯದಲ್ಲಿ ತೊಂದರಗಳು ಉಂಟಾಗುವುದೇ ಹೆಚ್ಚು. ಬದುಕಿನಲ್ಲಿ ಹೆಚ್ಚು ತಿರುವುಗಳನ್ನು ಪಡೆಯಬಹುದು. ತಾಳ್ಮೆಯಿಂದ ಎಲ್ಲವನ್ನು ಎದುರಿಸಿ, ಕೋಪ ಕಂಟ್ರೋಲ್ ಮಾಡದೆ ಇದ್ದರೆ ಸಮಸ್ಯೆಗಳು ಇನ್ನು ಜಾಸ್ತಿಯಾಗಬಹುದು. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

Comments are closed.