Pavithra: ಪವಿತ್ರ ರವರಿಗೆ ಪ್ರೀತಿ ನರೇಶ್ ಮೇಲೆಯೇ?? ಅಥವಾ ಅವರ ಆಸ್ತಿಯ ಮೇಲೆಯೇ? ನೇರವಾಗಿ ಪ್ರಶ್ನೆ ಕೇಳಿದ ಪತ್ರಕರ್ತೆ. ನಟಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೆ?

Pavithra: ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಾಗುತ್ತಿರುವುದು ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavitra Lokesh). ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ವಿಷಯ ಭಾರಿ ಸುದ್ದಿಯಾಗಿದೆ. ನರೇಶ್ ಅವರಿಗೆ ಈಗಾಗಲೇ 3 ಮದುವೆ ಆಗಿದ್ದು, ಪವಿತ್ರಾ ಲೋಕೇಶ್ ಅವರೊಡನೆ ನಾಲ್ಕನೇ ಮದುವೆ (Marriage) ಆಗುತ್ತಾರೆ ಎನ್ನಲಾಗಿತ್ತು. ಇತ್ತ ಪವಿತ್ರಾ ಲೋಕೇಶ್ ಅವರಿಗು ಇದು ಎರಡನೇ ಮದುವೆ ಆಗಿದೆ. ಇದನ್ನೂ ಓದಿ:Kannada serial: ದಿಡೀರ್ ಎಂದು ಧಾರಾವಾಹಿಯಿಂದ ಹೊರ ನಡೆದ ದೀಪಕ್ ಗೌಡ- ಕಾರಣ ಅದೇನ?? ಸ್ವತಃ ಅಭಿಮಾನಿಗಳೇ ಹೇಳಿದ್ದೇನು ಗೊತ್ತೇ??

JOSH 2 | Live Kannada News
Pavithra: ಪವಿತ್ರ ರವರಿಗೆ ಪ್ರೀತಿ ನರೇಶ್ ಮೇಲೆಯೇ?? ಅಥವಾ ಅವರ ಆಸ್ತಿಯ ಮೇಲೆಯೇ? ನೇರವಾಗಿ ಪ್ರಶ್ನೆ ಕೇಳಿದ ಪತ್ರಕರ್ತೆ. ನಟಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೆ? https://sihikahinews.com/2023/05/29/naresh-interview-about-pavitra-relationship/

ಇವರಿಬ್ಬರು ಈಗ ಭಾರಿ ಸುದ್ದಿಯಾಗುತ್ತಿದ್ದಾರೆ, ನರೇಶ್ ಹಾಗೂ ಪವಿತ್ರಾ ಇಬ್ಬರು ಸಹ ತಮ್ಮ ಲೈಫ್ ಸ್ಟೋರಿ (Life story) ಯನ್ನು ಸಿನಿಮಾ ಮಾಡಿದ್ದಾರೆ, ಇವರ ಸಿನಿಮಾ ಹೆಸರು ಮಲ್ಲಿ ಪೆಲ್ಲಿ. ಮೇ 26ರಂದು ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇವರಿಬ್ಬರು ಕೂಡ ಸಿನಿಮಾ ಕುರಿತಾಗಿ ಪ್ರೊಮೋಷನ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ:Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಹಾಗೆಯೇ ಇವರಿಬ್ಬರಿಗೆ ಹಲವು ಪ್ರಶ್ನೆಗಳು ಕೂಡ ಎದುರಾಗುತ್ತಿದೆ. ಸಂದರ್ಶನ (Interview) ಒಂದರಲ್ಲಿ ನರೇಶ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ನಿರೂಪಕಿ ಒಬ್ಬರು, ನರೇಶ್ ಅವರಿಗೆ ನೇರವಾಗಿ ಪ್ರಶ್ನೆ ಕೇಳಲಾಗಿತ್ತು. ಮೂವರನ್ನು ಈಗಾಗಲೇ ಮದುವೆ ಆಗಿದ್ದೀರಿ, ಪವಿತ್ರಾ ಅವರೊಡನೆ ನಾಲ್ಕನೇ ಮದುವೆ ಆಗುವುದಕ್ಕೆ ಹೊರಟಿದ್ದೀರಿ, ಇವರೆಲ್ಲ ನಿಮ್ಮ ಆಸ್ತಿಯನ್ನು ನೋಡಿ ಬದುತ್ತಿದ್ದಾರಾ? ಅಥವಾ ನಿಮಗಾಗಿ ಬರುತ್ತಿದ್ದಾರಾ ಎಂದು ಪ್ರಶ್ನೆ ಕೇಳಲಾಗಿತ್ತು..

ಅದಕ್ಕೆ ಉತ್ತರ ಕೊಟ್ಟ ನರೇಶ್ ಅವರು, “ನನಗೆ ಆಸ್ತಿ ಇಲ್ಲದೆ ಇದ್ದಾಗ ನನ್ನಿಂದ ದೂರ ಹೋದವರು ಸಹ ಇದ್ದಾರೆ, ಆಸ್ತಿ ನೋಡಿ ಬಂದವರು ಕೂಡ ಇದ್ದಾರೆ. ಇದನ್ನೆಲ್ಲಾ ನಾನೇ ನೋಡಿದ್ದೇನೆ.. ವ್ಯಾಮೋಹ ಮತ್ತು ಪ್ರೀತಿ ಎರಡಕ್ಕೂ ವ್ಯತ್ಯಾಸ ಇದೆ.. ಈ ಎರಡನ್ನು ನಾನು ನೋಡಿದ್ದೇನೆ. ಆದರೆ ಪವಿತ್ರಾ ಅವರಲ್ಲಿ ಸ್ವಾರ್ಥವಿಲ್ಲ, ನನಗೆ ಇಷ್ಟ ಆಗಿದ್ದು ಅದೇ..” ಎಂದು ನಟ ನರೇಶ್ ಅವರು ಉತ್ತರ ಕೊಟ್ಟಿದ್ದು, ಇದೀಗ ಈ ಉತ್ತರ ವೈರಲ್ ಆಗಿದೆ. ಇದನ್ನೂ ಓದಿ: Technology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

Comments are closed.