Gajakesari yoga: ಸುಖ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ ಶುರು- ಇನ್ನು ಕಷ್ಟ ಪಕ್ಕ- ಆದರೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಿ.

Gajakesari yoga: ಗ್ರಹಗಳ ಚಲನೆಯಲ್ಲಿ ನಿನ್ನೆ ಮೇ 31ರ ಸಂಜೆ 6:29ಕ್ಕೆ ಚಂದ್ರನು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಜೂನ್ 3ರ ಮಧ್ಯಾಹ್ನ 12:28ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ರಾಹು ಮತ್ತು ಕೇತು ಗ್ರಹಗಳಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತಿದ್ದು, ಕೆಲವು ರಾಶಿಗಳ ಮೇಲೆ ಕಷ್ಟಫಲ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು? ಯಾವ ರೀತಿಯಲ್ಲಿ ಅವರು ಜಾಗ್ರತೆಯಿಂದ ಇರಬೇಕು ಎಂದು ತಿಳಿಸುತ್ತೇವೆ ನೋಡಿ. ಇದನ್ನೂ ಓದಿ: Kannada News: ಐದು ಗ್ಯಾರಂಟಿ ಬಿಡುಗಡೆಗೂ ಮುನ್ನವೇ ಆರನೇ ಗ್ಯಾರಂಟಿ ಘೋಷಣೆ ಮಾಡಿದ ಪ್ರಿಯಾಂಕ್ ಖರ್ಗೆ. ಏನಂತೆ ಗೊತ್ತೇ?? ಇವೆಲ್ಲಾ ಬೇಕಿತ್ತಾ? ಹೌದು.

JOSH 2 | Live Kannada News
Gajakesari yoga: ಸುಖ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ ಶುರು- ಇನ್ನು ಕಷ್ಟ ಪಕ್ಕ- ಆದರೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಿ. https://sihikahinews.com/2023/06/02/gajakesari-yoga/

ಮೇಷ ರಾಶಿ :- ನಿಮ್ಮ ಬುದ್ಧಿವಂತಿಕೆಯನ್ನು ಪೂರ್ತಿಯಾಗಿ ಬಳಸುತ್ತೀರಿ, ಒಳ್ಳೆಯ ಜ್ಞಾನ ಪಡೆಯುತ್ತೀರಿ. ಹೆಮ್ಮೆ ಮತ್ತು ಅಸೂಯೆ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಈ ವೇಳೆ ನಿಮ್ಮ ಆತ್ಮವಿಶ್ವಾಸದ ಕಾರಣದಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಬ್ಯುಸಿನೆಸ್ ನಲ್ಲಿ ನಷ್ಟವಾಗಬಹುದು, ನಿಮ್ಮ ಪ್ರತಿಷ್ಠೆ ಕಡಿಮೆಯಾಗಬಹುದು. ಹಣಕಾಸಿನ ವಿಷಯದಲ್ಲಿ ಕಷ್ಟವಾಗಬಹುದು. ಹಾಗಾಗಿ ಹುಷಾರಾಗಿರಿ. ಹೊಸ ಸವಾಲುಗಳು ಹೆಚ್ಚಾಗಬಹುದು.

ಕರ್ಕಾಟಕ ರಾಶಿ :– ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ. ಈ ಯೋಗ ಇದ್ದಾಗ ನೀವು ಕೆಲಸ ಮಾಡುವ ಕಡೆ ಸವಾಲುಗಳು ಬರಬಹುದು. ನಿಮ್ಮ ಉನ್ನತ ಅಧಿಕಾರಿ ಜೊತೆಗೆ ಕಷ್ಟವಾಗಬಹುದು, ಕೆಲಸ ಬಿಡಲು ಒತ್ತಾಯ ಬರಬಹುದು. ಬ್ಯುಸಿನೆಸ್ ನಲ್ಲಿ ನೀವು ನಷ್ಟವಾಗದ ಹಾಗೆ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಉನ್ನತ ಅಧಿಕಾರಿಗಳಿಂದ ವಿವಾದ ಉಂಟಾಗಬಹುದು.

ತುಲಾ ರಾಶಿ :– ಈ ಗಜಕೇಸರಿ ಯೋಗದ ವೇಳೆ ನಿಮ್ಮ ಆಸ್ತಿ ಹೆಚ್ಚಾಗುವುದಿಲ್ಲ ಬದಲಾಗಿ ಖರ್ಚು ಹೆಚ್ಚಾಗಬಹುದು. ನೆಗಟಿವ್ ಯೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ಗುರು ಮತ್ತು ರಾಹು ಗ್ರಹ ಮದುವೆಯಲ್ಲಿ ಅಡೆತಡೆ ತರಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ನಿರಾಶೆ ಮತ್ತು ನೋವು ನಿಮ್ಮನ್ನು ಕಾಡುತ್ತದೆ. ನೀವು ಹೂಡಿಕೆ ಮಾಡುವುದಕ್ಕಿಂತ ಮೊದಲು ನೀವು ಸಲಹೆ ಪಡೆಯುವುದು ಒಳ್ಳೆಯದು. ಇಲ್ಲದೆ ಹೋದರೆ ತೊಂದರೆ ಉಂಟಾಗಬಹುದು.

ವೃಶ್ಚಿಕ ರಾಶಿ :- ಈ ವೇಳೆ ನಿಮಗೆ ಅದೃಷ್ಟ ಸಾಥ್ ಕೊಡುವುದಿಲ್ಲ. ಎಕ್ಸ್ಪೋರ್ಟ್ ಬ್ಯುಸಿನೆಸ್ ಮಾಡುತ್ತಿರುವವರು ನಷ್ಟ ಅನುಭವಿಸುತ್ತೀರಿ. ಧಾರ್ಮಿಕ ವಿಚಾರಗಳು ತೊಂದರೆಗಳ ನಡುವೆ ನಡೆಯುತ್ತದೆ. ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಅಭ್ಯಾಸಗಳಿಂದ ತೊಂದರೆ ಆಗಬಹುದು. ಸಾಲ ಪಡೆಯುವ ಹಾಗೆ ಆಗಬಹುದು. ಕಣ್ಣಿನ ಸಮಸ್ಯೆಗಳು ಬರಬಹುದಾಗಿರುವುದರಿಂದ ಹುಷಾರಾಗಿರಿ. ಇದನ್ನೂ ಓದಿ: KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

Comments are closed.