Political news: ದಿಡೀರ್ ಎಂದು ಕ್ಯಾಮೆರಾ ಮುಂದೆ ಮತ್ತೊಂದು ಶಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್- ಸಿದ್ದು ಆಫರ್ ಬಗ್ಗೆ ಹೇಳಿದ್ದೇನು ಗೊತ್ತೇ??

Political news: ನಟಿ ಡಾಲಿ ಧನಂಜಯ್ (daali dhananjay) ಅವರು ಚಿತ್ರರಂಗದಲ್ಲಿ (Film industry) ಸಕ್ರಿಯವಾಗಿರುವ ಜೊತೆಗೆ ಸಮಾಜದ ಹಲವು ಒಳ್ಳೆಯ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಷ್ಟದಲ್ಲಿರುವ ಹಲವು ಜನರಿಗೆ ಸಹಾಯವಾಗಿದ್ದಾರೆ. ಈಗ ನಮ್ಮ ರಾಜ್ಯದಲ್ಲಿ ಬೇಸಿಗೆ ರಜೆ ಮುಗಿದು ಶಾಲೆಗಳು ಶುರುವಾಗುತ್ತಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದಲ್ಲಿನ ಸರ್ಕಾರಿ ಶಾಲೆ (Govt. school) ಆರಂಭೋತ್ಸವಕ್ಕೆ ನಟ ಧನಂಜಯ್ ಅವರು ಬಂದು ಚಾಲನೆ ನೀಡಿದ್ದಾರೆ. ಇದನ್ನೂ ಓದಿ: Gajakesari yoga: ಸುಖ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ ಶುರು- ಇನ್ನು ಕಷ್ಟ ಪಕ್ಕ- ಆದರೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಿ.

ಈ ಶಾಲೆಯನ್ನು ಈಗ ಮಾದರಿ ಶಾಲೆಯನ್ನಾಗಿ ಮಾಡಲಾಗಿದ್ದು, ನಟ ಧನಂಜಯ್ ಅವರು ಶಾಲೆ ಓಪನಿಂಗ್ ಗೆ ಚಾಲನೆ ನೀಡಿ, ಶಾಲೆಯ ಕಟ್ಟಡವನ್ನು ನೋಡಿದ್ದಾರೆ. ಹಾಗೆಯೇ ಮಾಧ್ಯಮದವರ ಜೊತೆಯಲ್ಲಿ ಕೂಡ ಮಾತನಾಡಿದ್ದಾರೆ. ಧನಂಜಯ್ ಅವರು ಸಾಮಾನ್ಯವಾಗಿ ಎಲ್ಲಾ ರೀತಿಯ ವಿವಾದಗಳಿಂದ ದೂರವೇ ಇರುತ್ತಾರೆ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಆಫರ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

JOSH 2 | Live Kannada News
Political news: ದಿಡೀರ್ ಎಂದು ಕ್ಯಾಮೆರಾ ಮುಂದೆ ಮತ್ತೊಂದು ಶಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್- ಸಿದ್ದು ಆಫರ್ ಬಗ್ಗೆ ಹೇಳಿದ್ದೇನು ಗೊತ್ತೇ?? https://sihikahinews.com/2023/06/02/actor-dhananjay-opinion-about-free-rice/

ಶಾಲೆಯಲ್ಲಿ ಆರಂಭೋತ್ಸವಕ್ಕೆ ಚಾಲನೆ ನೀಡಿದ ನಂತರ, ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, ಸರ್ಕಾರ ಈಗ ಎಲ್ಲರಿಗೂ 10ಕೆಜಿ ಅಕ್ಕಿ ನೀಡಲಿರುವ ಯೋಜನೆ ಬಗ್ಗೆ ಮಾತನಾಡಿದ್ದಾರೆ.. “ನಾನು ಒಂದು ಪಕ್ಷದ ಬಗ್ಗೆ ಅಥವಾ ಅದಕ್ಕೆ ವಿರೋಧವಾಗಿ ಮಾತನಾಡುವುದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನಾಗಿ ಈ ಯೋಜನೆ ಬಗ್ಗೆ ಮಾತಾಡ್ತೀನಿ..ಹಸಿವು ಕಡಿಮೆ ಮಾಡಲು ಫ್ರೀಯಾಗಿ ಅಕ್ಕಿ ಕೊಡುವುದರಲ್ಲಿ ಯಾವುದೇ ತಪ್ಪು ಇದೆ ಅಂತ ನನಗೆ ಅನ್ನಿಸುವುದಿಲ್ಲ..

ಅಕ್ಕಿ ಕೊಡೋದ್ರಿಂದ ಜನರಲ್ಲಿ ಸೋಮಾರಿತನ ಬರುತ್ತೆ ಅಂತ ಹೇಳೋದು ತಪ್ಪು..ಅಕಿ ಕೊಡೋದ್ರಿಂದ ಹಸಿವು ಕಡಿಮೆ ಆಗುತ್ತದೆ, ಬೇರೆ ಖರ್ಚಿಗೆ ಬಡವರು ದುಡಿಯುತ್ತಾರೆ. ಬಡಜನರಿಗೆ ಅಕ್ಕಿ ಕೊಡೋದ್ರಿಂದ ಅವರು ಸೋಮಾರಿ ಆಗ್ತಾರೆ ಅನ್ನೋದು ತಪ್ಪು.. ಈಗ ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಮಟ್ಟದ ಶಿಕ್ಷಣ ಸಿಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲವೂ ಸರಿ ಇರುವುದಿಲ್ಲ. ಸಮಸ್ಯೆಗಳನ್ನು ಸರಿಪಡಿಸಿಕೊಂಡು ಒಳ್ಳೆಯ ಶಿಕ್ಷಣ ಕೊಡಬೇಕು..” ಎಂದು ನಟ ಧನಂಜಯ್ ಹೇಳಿದ್ದಾರೆ. ಇದನ್ನೂ ಓದಿ: Tirupati:ಕೊನೆಗೂ ಎಚ್ಚೆತ್ತುಕೊಂಡ ತಿರುಪತಿ ದೇವಾಲಯ ಸಮಿತಿ- ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ. ನೀವೇನು ಮಾಡಬೇಕು ಗೊತ್ತೇ?

Comments are closed.