Political News: ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡಲು ಕೊನೆಗೂ ಮುಂದಾದ ಬಿಜೆಪಿ – ತೇಜಸ್ವಿ ಸೂರ್ಯ ಮಹತ್ವದ ಹೆಜ್ಜೆ. ಸಿದ್ದು ಟೀಮ್ ಗೆ ಠಕ್ಕರ್. ಏನು ಗೊತ್ತೇ?

Political News: ಕಾಂಗ್ರೆಸ್ ಸರ್ಕಾರ (Congress Govt)ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ(BJP) ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆ(Hindu organization) ಮತ್ತು ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕುವುದನನ್ನು ತಡೆಗಟ್ಟಲು ಬಿಜೆಪಿ ಮುಂದಾಗಿದ್ದು, ನಮ್ಮ ರಾಜ್ಯದ ಮೂರು ಕಡೆಗಳಲ್ಲಿ ಸುಮಾರು 50 ಲಾಯರ್ (awyers) ಗಳನ್ನು ಅಪಾಯಿಂಟ್ ಮಾಡಲಾಗಿದೆ. ಕರ್ನಾಟಕ ರಾಜ್ಯ(Karnataka State) ದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿದೆ. ಇದನ್ನೂ ಓದಿ: Film News: ಅಂದು ಅಪ್ಪು ಸಿನಿಮಾ ನೋಡದೆ, ಹುಟ್ಟುಹಬ್ಬ ವಿಶ್ ಮಾಡದೆ, ಇದೀಗ ರಶ್ಮಿಕಾ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತೆ? ಇವೆಲ್ಲಾ ನಾಟಕ ಎಂದ ಫ್ಯಾನ್ಸ್. ಬೇಕಿತ್ತಾ ಇವೆಲ್ಲಾ?

JOSH 2 | Live Kannada News
Political News: ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡಲು ಕೊನೆಗೂ ಮುಂದಾದ ಬಿಜೆಪಿ - ತೇಜಸ್ವಿ ಸೂರ್ಯ ಮಹತ್ವದ ಹೆಜ್ಜೆ. ಸಿದ್ದು ಟೀಮ್ ಗೆ ಠಕ್ಕರ್. ಏನು ಗೊತ್ತೇ? https://sihikahinews.com/2023/06/04/bjp-started-helpline-to-help-hindus/

ಇದರಲ್ಲಿ ರಾಜ್ಯದ ವಿವಿಧ ಕಡೆಗಳಿಂದ 50 ಲಾಯರ್ ಗಳು ಬಂದಿದ್ದರು, ಅವರೆಲ್ಲರೂ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಧಮ್ಕಿ ಹಾಕುತ್ತಿದ್ದಾರೆ ಎಂದು ಲಾಯರ್ ಗಳು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸಮಯದಲ್ಲಿ, ಬಿಜೆಪಿ ಕಾರ್ಯಕರ್ತರ ವಿಷಯಕ್ಕೆ ಮಾತ್ರವಲ್ಲ, ಹಿಂದೂ ಪರ ಹಾಗೂ ಬಿಜೆಪಿ ಕಾರ್ಯಕರ್ತರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರ ವಿರುದ್ಧ ದೂರು ನೀಡಿ..

ಅವರನ್ನೆಲ್ಲ ರೌಡಿ ಶೀಟರ್ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಡೆದ ಈ ಸಭೆಯ ಬಗ್ಗೆ ತೇಜಸ್ವಿ ಸೂರ್ಯ (Tejaswi Surya) ಅವರು ಮಾಹಿತಿ ನೀಡಿದ್ದು, ನಮ್ಮ ಬಿಜೆಪಿ ಕಾರ್ಯಕರ್ತರಿಗಾಗಿ ಇನ್ನುಮುಂದೆ ಹೆಲ್ಪ್ ಲೈನ್ ಇರಲಿದೆ. 24 ಗಂಟೆಗಳ ಕಾಲ ಈ ಹೆಲ್ಪ್ ಲೈನ್ ಕೆಲಸ ಮಾಡುತ್ತದೆ. ರಾಜ್ಯದ ಎಲ್ಲಾ ಕಾರ್ಯಕರ್ತರು ಯಾವಾಗ ಬೇಕಾದರು ಫೋನ್ ಮಾಡಬಹುದು. ಕರ್ನಾಟಕದ ಮೂರು ಕಡೆ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿಯಲ್ಲಿ ಲಾಯರ್ ಗಳ ತಂಡ ಇರುತ್ತದೆ. ಇದನ್ನೂ ಓದಿ:Gautham Gambhir: ಆರ್ಸಿಬಿಯನ್ನು ಮತ್ತೆ ಕೆಣಕಿದ ಗಂಭೀರ್- ಚೆನ್ನೈ ಕಪ್ ಗೆಲ್ಲುತ್ತಿದ್ದಂತೆ, ಇರಲಾರದೆ ಗಂಭೀರ್ ಹೇಳಿದ್ದೇನು ಗೊತ್ತೇ? ಇವೆಲ್ಲಾ ಬೇಕಿತ್ತಾ ಗುರು??

ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕಿಕೊಂಡು, ಧಮ್ಕಿ ಹಾಕಿ, ಸುಳ್ಳು ಆರೋಪ ಮಾಡುತ್ತಿರುವುದು ನಮಗೆ ಗೊತ್ತಾಗಿದೆ. ಸಿದ್ದರಾಮಯ್ಯ (Siddaramaiah) ಅವರು ಮೊದಲ ಸಾರಿ ಸಿಎಂ ಆಗಿದ್ದಾಗ ಕೂಡ ಇದೇ ಥರ ದ್ವೇಷದಲ್ಲಿ ರಾಜಕಾರಣ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಕೇಸ್ ಹಾಕಲಾಗಿತ್ತು, ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗ, ಸರಿಯಾಗಿ ಕೇಸ್ ನಡೆಸಲಿಲ್ಲ ಎನ್ನುವುದು ಕೂಡ ನಮಗೆ ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಇಂಥ ಕೆಲಸಗಳನ್ನು ಎದುರಿಸಲು ಹೆಲ್ಪ್ ಲೈನ್ ಘೋಷಣೆ ಮಾಡುತ್ತೇವೆ.. ಎಂದಿದ್ದಾರೆ ತೇಜಸ್ವಿ ಸೂರ್ಯ. ಇದನ್ನೂ ಓದಿ: KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

Comments are closed.