Chetan Ahimsa:ಇತ್ತೀಚಿಗೆ ಮತ್ತಷ್ಟು ಡಿಮ್ಯಾಂಡ್ ಮಾಡುತ್ತಿರುವ ಚೇತನ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ. ಕೆಲವರಿಗೆ ಸಮಾಧಾನ, ಇನ್ನು ಕೆಲವರಿಗೆ ಅಸಮಾಧಾನ ಏನಾಗಿದೆ ಗೊತ್ತೇ?

Chetan Ahimsa: ನಟ ಚೇತನ್ (Chetan)ಅವರು ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಆಗಾಗ ವಿವಾದಕ್ಕೆ ಸೂಲುಕಿಕೊಳ್ಳುತ್ತಾರೆ. ಇವರು ಹಿಂದೂ (Hindu) ಧರ್ಮದ ಬಗ್ಗೆ ಹಾಗೂ ಅನೇಕ ವಿಚಾರಗಳ ಅವಹೇಳನಕಾರಿ ಹೇಳಿಕೆ ನೀಡುತ್ತಾರೆ ಎಂದು ಚೇತನ್ ಅವರ ಒಐಸಿ ಕಾರ್ಡ್ ಅನ್ನು ರದ್ದುಗೊಳಿಸಿ, ಅವರನ್ನು ಗಡಿಪಾರ್ ಮಾಡಿತ್ತು ಕೇಂದ್ರ ಸರ್ಕಾರ. ಕಳೆದ ವರ್ಷ ಜೂನ್ ನಲ್ಲಿ ಈ ನೋಟಿಸ್ ನೀಡಿತ್ತು. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

JOSH 2 | Live Kannada News
Chetan Ahimsa:ಇತ್ತೀಚಿಗೆ ಮತ್ತಷ್ಟು ಡಿಮ್ಯಾಂಡ್ ಮಾಡುತ್ತಿರುವ ಚೇತನ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ. ಕೆಲವರಿಗೆ ಸಮಾಧಾನ, ಇನ್ನು ಕೆಲವರಿಗೆ ಅಸಮಾಧಾನ ಏನಾಗಿದೆ ಗೊತ್ತೇ? https://sihikahinews.com/2023/06/05/chetan-ahimsahigh-court-again-extended-the-stay-on-the-orde/

ಆದರೆ ಚೇತನ್ ಅವರು ತಾವು ದೇಶ ಬಿಟ್ಟು ಹೋಗುವದಿಲ್ಲ ಎಂದು ಸರ್ಕಾರದ ಈ ನಿರ್ಧಾರವನ್ನು ಖಂಡಿಸುತ್ತೇನೆ ಎಂದು ಹೇಳಿ ಹೈಕೋರ್ಟ್ (High Court) ಮೊರೆ ಹೋಗಿದ್ದರು. ಈಗ ಚೇತನ್ ಅವರ ಪರವಾಗಿಯೇ ಈ ವಿಷಯದಲ್ಲಿ ಹೈಕೋರ್ಟ್ ಇಂದ ತೀರ್ಪು ಸಿಕ್ಕಿದೆ. ಚೇತನ್ ಅವರ ಒಐಸಿ ಕಾರ್ಡ್ (OIC Card) ರದ್ದುಗೊಳಿಸಿದ್ದ ಆದೇಶವನ್ನು ಸರ್ಕಾರ ನೀಡಿದ್ದು, ಅದಕ್ಕೆ ಈಗ ತಡೆಯಾಜ್ಞೆಯನ್ನು ಕೋರ್ಟ್ ವಿಸ್ತರಿಸಿದೆ. ಗಡಿಪಾರ್ ಆಗಬಹುದು ಎನ್ನುವ ಭಯ ಚೇತನ್ ಅವರಿಗೆ ಇತ್ತು.

ಆದರೆ ಈಗ ರಿಲೀಫ್ ಸಿಕ್ಕಿದೆ. ಚೇತನ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿ ನ್ಯಾಯಾಧೀಶರಾದ ನಾಗಪ್ರಸನ್ನ ಅವರಿದ್ದ ಏಕಸದಸ್ಯ ವಿಚಾರಣೆ ಪೀಠದಲ್ಲಿ, ವಾದ ವಿವಾದಗಳನ್ನು ಕೇಳಿಸಿಕೊಂಡ ಜಡ್ಜ್ ಅವರು, ತಡೆಯಾಜ್ಞೆಯನ್ನು ಕೆಲ ಕಾಲ ವಿಸ್ತರಿಸಿದ್ದಾರೆ. ಹಾಗೆಯೇ ಚೇತನ್ ಅವರ ಅರ್ಜಿಗೆ ಆಕ್ಷೇಪಣೆ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಕೋರ್ಟ್ ನ ಎಲ್ಲಾ ಷರತ್ತುಗಳನ್ನು ಅರ್ಜಿದಾರರು ಪಾಲಿಸುತ್ತಿದ್ದಾರೆ, ಹಾಗಾಗಿ ಅವರ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ:Political news: ದಿಡೀರ್ ಎಂದು ಕ್ಯಾಮೆರಾ ಮುಂದೆ ಮತ್ತೊಂದು ಶಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್- ಸಿದ್ದು ಆಫರ್ ಬಗ್ಗೆ ಹೇಳಿದ್ದೇನು ಗೊತ್ತೇ??

ಕಳೆದ ವರ್ಷ ಒಐಸಿ ಕಾರ್ಡ್ ಅನ್ನು ನಿಷೇಧಗೊಳಿಸಿದ ಬಳಿಕ ಚೇತನ್ ಅವರು ಈ ವರ್ಷ ಏಪ್ರಿಲ್ 21ರಂದು ಶರತ್ತು ಹಾಕಿ, ರಿಲೀಫ್ ನೀಡಿತ್ತು, ಶರತ್ ಅವರು ನ್ಯಾಯಾಂಗದ ಬಗ್ಗೆ ಅಥವಾ ಕೇಸ್ ಗಳ ಬಗ್ಗೆ ಟ್ವೀಟ್ ಮಾಡುವ ಹಾಗಿಲ್ಲ ಎಂದು ಹೇಳಲಾಗಿತ್ತು. ಆ ಷರತ್ತುಗಳನ್ನು ಚೇತನ್ ಅವರು ಪಾಲಿಸುತ್ತಿದ್ದಾರೆ ಎಂದು ಕೋರ್ಟ್ ಈ ತೀರ್ಮಾನ ನೀಡಿದೆ. ಇದು ಚೇತನ್ ಅವರ ಕೆಲವು ಅಭಿಮಾನಿಗಳಿಗೆ ಸಂತೋಷ ನೀಡಿದ್ದರೆ, ಇನ್ನು ಕೆಲವರಿಗೆ ಅಸಮಾಧಾನ ತಂದಿದೆ. Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.