Tamannaah bhatia: ಇಷ್ಟು ವರ್ಷ ಮಾಡದ ಸೀನ್ ನಲ್ಲಿ ಇದೀಗ ನಟನೆ ಮಾಡಿದ ತಮನ್ನಾ- ವಿಡಿಯೋ ನೋಡಿ, ದೇಶವೇ ನಿಂತು ಹೋಗಿದ್ದು ಯಾಕೆ ಗೊತ್ತೇ? ಈಕೆಗೆ ಇವೆಲ್ಲ ಬೇಕಿತ್ತಾ

Tamannaah bhatia: ನಟಿ ತಮನ್ನಾ ಅವರು ಕಳೆದ 17 ವರ್ಷಗಳಿಂದ ಚಿತ್ರರಂಗ (film industry) ದಲ್ಲಿ ಸಕ್ರಿಯವಾಗಿದ್ದಾರೆ. ಉತ್ತರ ಭಾರತದ ಹುಡುಗಿ ಆಗಿರುವ ತಮನ್ನಾ ಅವರು ಸೌತ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದರು. ತಮಿಳು ಹಾಗೂ ತೆಲುಗು ಚಿತ್ರರಂಗದ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಬಹುಬೇಡಿಕೆಯ ನಟಿ (Actress) ಎನ್ನಿಸಿಕೊಂಡಿದ್ದರು ತಮನ್ನಾ (Tamannaah). ಇದೀಗ ಇವರು ಹಿಂದೆಂದು ಕಾಣದ ಹಾಗೆ ನಟನೆ ಮಾಡಿದ್ದು, ಈ ಸುದ್ದಿ ವೈರಲ್ ಆಗಿದೆ. ಇದನ್ನೂ ಓದಿ:Astrology: ಕಡೆಗೂ ಬಹು ದಿನಗಳಿಂದ ನಿರೀಕ್ಷೆ ಮಾಡಿದ ಸಮಯ ಬಂದೇಬಿಡ್ತು ಮುಂದಿನ ವರ್ಷದವರೆಗೂ ದೇವಗುರು ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ!

JOSH 2 | Live Kannada News
Tamannaah bhatia: ಇಷ್ಟು ವರ್ಷ ಮಾಡದ ಸೀನ್ ನಲ್ಲಿ ಇದೀಗ ನಟನೆ ಮಾಡಿದ ತಮನ್ನಾ- ವಿಡಿಯೋ ನೋಡಿ, ದೇಶವೇ ನಿಂತು ಹೋಗಿದ್ದು ಯಾಕೆ ಗೊತ್ತೇ? ಈಕೆಗೆ ಇವೆಲ್ಲ ಬೇಕಿತ್ತಾ https://sihikahinews.com/2023/06/09/tamannaah-acting-in-intimate-sean/

ಹೊಸ ನಟಿಯರು ಚಿತ್ರರಂಗಕ್ಕೆ ಬರುವುದು ಶುರುವಾದ ಮೇಲೆ ನಟಿ ತಮನ್ನಾ ಅವರಿಗೆ ಅವಕಾಶಗಳು ಸಿಗುವುದು ಕಡಿಮೆ ಆಯಿತು. ಈಗ ಬಾಲಿವುಡ್ ನಲ್ಲಿ ಬ್ಯುಸಿ ಇರುವ ತಮನ್ನಾ, ಸ್ಪೆಷಲ್ ಸಾಂಗ್, ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಮಾಡುತ್ತಿದ್ದಾರೆ, ಆದರೆ ಅವುಗಳಿಗೆ ಭಾರಿ ಸಂಭಾವನೆ ಕೇಳುತ್ತಿರುವುದರಿಂದ ಅವುಗಳ ಅವಕಾಶವೂ ಕಡಿಮೆ ಆಗುತ್ತಿದೆ ಎಂದು ಹೇಳಬಹುದು. ಹಾಗಾಗಿ ತಮನ್ನಾ ಅವರು ಈಗ ವೆಬ್ ಸೀರೀಸ್ ಗಳಲ್ಲೂ ನಟಿಸುತ್ತಿದ್ದಾರೆ.. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

ತಮನ್ನಾ ಅವರು ಈಗಾಗಲೇ ಲಸ್ಟ್ ಸ್ಟೋರಿಸ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಷಯ ಗೊತ್ತಿತ್ತು, ಇದೀಗ ಮತ್ತೊಂದು ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ತಮನ್ನಾ ಅವರು ಈಗ ಜೀ ಕಾರ್ದಾ ಎನ್ನುವ ವೆಬ್ ಸೀರೀಸ್ ನಲ್ಲಿ ನಟಿಸಿದ್ದು, ಇದರ ಟ್ರೈಲರ್ ಬಿಡುಗಡೆಯಾಗಿದೆ, ನೆಟ್ಟಿಗರು ಈ ಟ್ರೈಲರ್ ನಲ್ಲಿ ತಮನ್ನಾ ಅವರ ಪಾತ್ರ ನೋಡಿ ಶಾಕ್ ಆಗಿದ್ದಾರೆ..

ಇದರಲ್ಲೂ ಕೂಡ ತಮನ್ನಾ ಅವರು ಬೆಡ್ ರೂಮ್ ದೃಶ್ಯಗಳಲ್ಲಿ ನಟಿಸಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ತಮನ್ನಾ. ಈ ಬೆಡ್ ರೂಮ್ ಸೀನ್ ಗಳು ಹಾಟ್ ಆಗಿದ್ದು, ಹುಡುಗರು ಈ ಸೀಸನ್ ನ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತಮನ್ನಾ ಅವರನ್ನು ನೋಡಿ ಅವರ ಅಭಿಮಾನಿಗಳೇ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ. ಇದನ್ನೂ ಓದಿ: Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.