Hansika Motwani: ಖ್ಯಾತ ನಟಿಗೆ ಇದೆಂತಹ ತಲೆ ತಗ್ಗಿಸುವ ಘಟನೆ- ಧರಿಸಲು ಬಟ್ಟೆ ಕೊಡದೆ ನಟಿಗೆ ಅವಮಾನ. ಕೊನೆಗೆ ನಟಿ ಏನು ಮಾಡಿದ್ದಾರೆ ಗೊತ್ತೇ??

Hansika Motwani: ನಟಿ ಹನ್ಸಿಕಾ ಅವರು ಹಲವು ಹುಡುಗರ ಮೇಜರ್ ಕ್ರಶ್ ಆಗಿದ್ದ ನಟಿ. ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಹನ್ಸಿಕಾ ಅವರು ಚಿತ್ರರಂಗದಲ್ಲಿದ್ದು, ಮೊದಲಿಗೆ ಇವರು ಬಾಲಿವುಡ್ ನಲ್ಲಿ ಬಾಲನಟಿಯಾಗಿ ಅಭಿನಯಿಸಲು ಶುರು ಮಾಡಿದರು. ಆದರೆ ಹೀರೋಯಿನ್ ಆಗಿ ಇವರಿಗೆ ಸಕ್ಸಸ್ ಸಿಕ್ಕಿದ್ದು ಸೌತ್ ನಲ್ಲಿ ಎಂದರೆ ತಪ್ಪಲ್ಲ.

JOSH 2 | Live Kannada News
Hansika Motwani: ಖ್ಯಾತ ನಟಿಗೆ ಇದೆಂತಹ ತಲೆ ತಗ್ಗಿಸುವ ಘಟನೆ- ಧರಿಸಲು ಬಟ್ಟೆ ಕೊಡದೆ ನಟಿಗೆ ಅವಮಾನ. ಕೊನೆಗೆ ನಟಿ ಏನು ಮಾಡಿದ್ದಾರೆ ಗೊತ್ತೇ?? https://sihikahinews.com/2023/06/13/actres-hansika-motwani-faceing-probelm/

ಹನ್ಸಿಕಾ ಅವರು ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಯಿನ್ (Star heroine) ಆಗಿ ಹೆಸರು ಮಾಡಿದರು. ಇತ್ತೀಚೆಗೆ ಇವರು ಸೊಹೆಲ್ ಖತುರಿಯಾ ಅವರೊಡನೆ ಮದುವೆಯಾಗಿ ಸಂತೋಷದ ವೈವಾಹಿಕ ಜೀವನವನ್ನು ಸಂತೋಷಪಡುತ್ತಿದ್ದಾರೆ. ಆದರೆ ಹನ್ಸಿಕಾ ಕೆಲ ದಿನಗಳ ಹಿಂದೆ ಒಂದು ಇಂಟರ್ವ್ಯೂನಲ್ಲಿ ಮಾತನಾಡಿ, ತಮಗೆ ಬಾಲಿವುಡ್ ನಲ್ಲಿ ಅವಮಾನದ ಬಗ್ಗೆ ಮಾತನಾಡಿದ್ದಾರೆ. “ನನಗೆ ಬಾಲಿವುಡ್ ನಲ್ಲಿ ಬಹಳ ಅವಮಾನ ಆಗಿದೆ.

ಇಲ್ಲಿ ನಾನು ಮೊದಲು ಸಿನಿಮಾ ಮಾಡುವುದಕ್ಕೆ ಎಂದು ಹೋದಾಗ, ಅಲ್ಲಿನ ಡಿಸೈನರ್ ಗಳಿಂದ ನನಗೆ ತುಂಬಾ ಅವಮಾನ ಆಗಿದೆ. ನಿಮಗೆ ನಾವು ಬಟ್ಟೆ ಕೊಡುವುದಿಲ್ಲ ಎಂದು ಹೇಳಿದರು.. ಅವರಿಗೆ ಸೌತ್ ಹೀರೋಯಿನ್ಸ್ ಗಳನ್ನು ಕಂಡರೆ ಅಷ್ಟಕ್ಕಷ್ಟೇ, ಸೌತ್ ಹೀರೋಯಿನ್ ಗಳನ್ನು ಕೆಳ ಮಟ್ಟದಲ್ಲಿ ನೋಡುತ್ತಾರೆ ಎಂದು ನನಗೆ ಅನ್ನಿಸಿತು. ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ನಾನು ನಿರ್ಧಾರ ಮಾಡಿದೆ..

ಆಗಿನಿಂದ ನಾನು ಕಷ್ಟಪಟ್ಟು, ನನ್ನ ನಿರೀಕ್ಷೆಯ ಹಾಗೆ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡೆ.. ಆಗ ನಾನು ಮತ್ತೆ ಬಾಲಿವುಡ್ ಗೆ ಹೋದಾಗ, ಅದೇ ಡಿಸೈನರ್ ಗಳು ನಮ್ಮ ಡಿಸೈನ್ ಗಳನ್ನು ಧರಿಸಿ ಎಂದು ಮನವಿ ಮಾಡಿದರು, ಇದನ್ನು ಧರಿಸಬೇಕಾ ಎಂದು ಒಂದು ಕ್ಷಣ ಯೋಚನೆ ಮಾಡಿದೆ..ಅಲ್ಲಿನ ಡಿಸೈನರ್ ಗಳ ಬಗ್ಗೆ ನನಗೆ ಈಗಲೂ ಬೇಸರ ಇದೆ..” ಎಂದು ಹೇಳುವ ಮೂಲಕ ಬಾಲಿವುಡ್ ನಲ್ಲಿ ಸೌತ್ ಹೀರೋಯಿನ್ ಗಳನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ಇದನ್ನೂ ಓದಿ:Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

Comments are closed.