Yash: ದಿಡೀರ್ ಎಂದು ರಾವಣ ಪಾತ್ರದಲ್ಲಿ ನಟಿಸುವ ಅವಕಾಶ ಬಂದರೂ ಯಶ್ ಮಾಡಲ್ಲ ಅಂದಿದ್ದು ಯಾಕೆ ಗೊತ್ತೇ?? ಅದೊಂದೇ ಕಾರಣನಾ?

Yash: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ (Pan India) ಸ್ಟಾರ್, ಕೆಜಿಎಫ್ (KGF) ಹಾಗೂ ಕೆಜಿಎಫ್2 ಯಶಸ್ಸಿನಿಂದ ಯಶ್ ಅವರಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ, ಹಾಗೆಯೇ ಹಾಲಿವುಡ್ (Hollywood) ಲೆವೆಲ್ ನಲ್ಲಿ ಅಭಿಮಾನಿಗಳು ಸಹ ಇದ್ದಾರೆ. ಕೆಜಿಎಫ್2 ನಂತರ ಯಶ್ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಕೂಡ ಅವರ ಅಭಿಮಾನಿಗಳಲ್ಲಿ ಇದೆ. ಯಶ್ ಅವರು ಇನ್ನು ಮುಂದಿನ ಸಿನಿಮಾ (Film)ಅನೌನ್ಸ್ಮೆಂಟ್ ಮಾಡಿಲ್ಲ. ಇದನ್ನೂ ಓದಿ: Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

JOSH 2 | Live Kannada News
Yash: ದಿಡೀರ್ ಎಂದು ರಾವಣ ಪಾತ್ರದಲ್ಲಿ ನಟಿಸುವ ಅವಕಾಶ ಬಂದರೂ ಯಶ್ ಮಾಡಲ್ಲ ಅಂದಿದ್ದು ಯಾಕೆ ಗೊತ್ತೇ?? ಅದೊಂದೇ ಕಾರಣನಾ? https://sihikahinews.com/2023/06/13/yash-rejected-bollywood-film/

ಈ ನಡುವೆ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ನಿತೀಶ್ ತಿವಾರಿ ಅವರು ನಿರ್ದೇಶನ ಮಾಡಲಿರುವ ರಾಮಾಯಣ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir kapoor) ರಾಮನಾಗಿ, ಆಲಿಯಾ ಭಟ್ ಸೀತೆಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಈ ಸಿನಿಮಾದಲ್ಲಿ ನಟಿಸಲು ಯಶ್ ಅವರಿಗೆ ಆಸಕ್ತಿ ಇದೆ ಎನ್ನಲಾಗಿತ್ತು.

ಯಶ್ ಅವರು ಶ್ರೀರಾಮನ ಪಾತ್ರದಲ್ಲಿ ನಟಿಸುವುದಕ್ಕಿಂತ ರಾವಣನಾಗಿ ವಿಲ್ಲನ್ ಪಾತ್ರದಲ್ಲಿ, ವೈವಿಧ್ಯಮಯ ಪಾತ್ರದಲ್ಲಿ ನಟಿಸಬೇಕು ಎಂದು ಯಶ್ ಅವರಿಗೆ ಅನ್ನಿಸಿತ್ತು, ಹಾಗೆಯೇ ರಣಬೀರ್ ಕಪೂರ್ ಅವರು ರಾಮನಾಗಿ ನಟಿಸುವುದರಿಂದ ಅವರ ಎದುರು ರಾವಣ ಆಗಬೇಕು ಎಂದು ಅನ್ನಿಸಿದರೂ ಸಹ ಯಶ್ ಅವರು ಈ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಒಂದು ಮುಖ್ಯವಾದ ಕಾರಣ ಸಹ ಇದೆ. ಇದನ್ನೂ ಓದಿ: Cricket News: ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ- ತಂಡ ಸೇರಿಕೊಂಡ ಬೆಂಕಿ ಬಿರುಗಾಳಿ ಆಟಗಾರ. ಯಾರು ಗೊತ್ತೆ??ಇನ್ನು ಬನ್ರೋ ಯಾರ್ ಬರ್ತೀರಾ.

ಯಶ್ ಅವರ ತಂಡ ಈ ಪಾತ್ರವನ್ನು ಒಪ್ಪದೆ ಇರುವುದಕ್ಕೆ ಸಲಹೆ ನೀಡಿದೆ, ಅಭಿಮಾನಿಗಳು ಯಶ್ ಅವರನ್ನು ರಾವಣನಂಥ ನೆಗಟಿವ್ ಅಂಶಗಳಿರುವ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ, ಅಭಿಮಾನಿಗಳಲ್ಲಿ ಇದು ಸಮಸ್ಯೆ ತರುತ್ತದೆ ಎಂದು ಹೇಳಿದರಂತೆ. ಬೇರೆ ಬೇರೆ ರೀತಿಯ ಪಾತ್ರದಲ್ಲಿ ನಟಿಸಬೇಕು ಎಂದು ಆಸೆ ಇದ್ದರು ಕೂಡ, ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂದು ಯಶ್ ಅವರು ಈ ಪಾತ್ರವನ್ನು ರಿಜೆಕ್ಟ್ ಮಾಡಿದರಂತೆ. JIO offers: ಮತ್ತೊಂದು ಗೇಮ್ ಚೇಂಜರ್ ಪ್ಲಾನ್- ಅಂಬಾನಿ ಈ ಬಾರಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್- ಏನೆಲ್ಲಾ ಸಿಗಲಿದೆ ಗೊತ್ತೇ??

Comments are closed.