Cricket News: ಬಂದ ನೋಡಪ್ಪ ರೋಹಿತ – ಪಂದ್ಯ ಸೋತಮೇಲೆ, ಮುಂದಿನ ಕ್ರಿಕೆಟ್ ವಿಶ್ವಕಪ್ ಬಗ್ಗೆ ಹೇಳಿದ್ದೇನು ಗೊತ್ತೇ?? ಈತನಿಗೆ ಇವೆಲ್ಲ ಬೇಕಿತ್ತಾ??

Cricket News: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (world test championship) ನಲ್ಲಿ ಭಾರತ ತಂಡವು ಮತ್ತೊಮ್ಮೆ ಹೀನಾಯವಾಗಿ ಸೋತಿದೆ..ಇದರಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. WTC ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡವು 209ರನ್ಸ್ ಗಳಿಸಿ ಸೋತಿದ್ದಕ್ಕೆ ಅಭಿಮಾನಿಗಳಿಗೂ ತೀವ್ರವಾದ ನಿರಾಶೆಯಾಗಿದೆ. ಆಸ್ಟ್ರೇಲಿಯಾ ತಂಡದ ಜೊತೆಗೆ ಭಾರತ ತಂಡವು ಸರಿಯಾದ ಕಾಂಪಿಟೇಶನ್ ಕೂಡ ನೀಡಲಿಲ್ಲ. ಹಾಗಾಗಿ ನೆಟ್ಟಿಗರು ಟೀಮ್ ಇಂಡಿಯಾ ಆಟಗಾರರನ್ನು ಟೀಕಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಮ್ ಇಂಡಿಯಾವನ್ನು ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:Gold:ಇನ್ನು ಮುಂದೆ ಚಿನ್ನ ಖರೀದಿಗೆ ಹೊಸ ರೂಲ್ಸ್- ಚಿನ್ನ ಕೊಳ್ಳುವ ಮುನ್ನ ಈ ರೂಲ್ಸ್ ತಿಳಿದುಕೊಳ್ಳಿ, ಇಲ್ಲದಿದ್ದರೆ ನಷ್ಟ ಗ್ಯಾರಂಟಿ. ಏನು ಗೊತ್ತೇ?

JOSH 2 | Live Kannada News
Cricket News: ಬಂದ ನೋಡಪ್ಪ ರೋಹಿತ - ಪಂದ್ಯ ಸೋತಮೇಲೆ, ಮುಂದಿನ ಕ್ರಿಕೆಟ್ ವಿಶ್ವಕಪ್ ಬಗ್ಗೆ ಹೇಳಿದ್ದೇನು ಗೊತ್ತೇ?? ಈತನಿಗೆ ಇವೆಲ್ಲ ಬೇಕಿತ್ತಾ?? https://sihikahinews.com/2023/06/14/after-losing-wtc-rohit-statement/

ಫೈನಲ್ಸ್ ಪಂದ್ಯದ ಒಂದೊಂದು ಹಂತದಲ್ಲಿಯೂ ಟೀಮ್ ಇಂಡಿಯಾ ಮಾಡಿದ ತಪ್ಪುಗಳನ್ನು ಎಲ್ಲರೂ ಈಗ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇಂಡಿಯಾದ ಅಭಿಮಾನಿಗಳು ಕೂಡ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಮೇಲೆ ಕೋಪಗೊಂಡಿದ್ದಾರೆ. ವಿರಾಟ್ ಕೋಹ್ಲಿ ಅವರ ಬಳಿಕ ಕ್ಯಾಪ್ಟನ್ಸಿ ತೆಗೆದುಕೊಂಡ ರೋಹಿತ್ ಶರ್ಮಾ ಅವರಿಂದ ಏನು ಮಾಡಲು ಸಾಧ್ಯ ಆಗುತ್ತಿಲ್ಲ, 2022ರ ಟಿ20 ವಿಶ್ವಕಪ್, 2022ರ ಏಷ್ಯಾಕಪ್, ಈಗ 2023 WTC ಈ ಎಲ್ಲಾ ಟೂರ್ನಿಯನ್ನು ಗೆಲ್ಲುವಲ್ಲಿ ರೋಹಿತ್ ಶರ್ಮಾ ಸೋತಿದ್ದಾರೆ.

“ಐಸಿಸಿಯ ಎಲ್ಲಾ ಟೂರ್ನಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ನೋಡುತ್ತಿರುವ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಲು ಅರ್ಹರಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮ ಅವರು ಈ ಟೀಕೆಗಳ ಬಗ್ಗೆ ತಲೆಕೆಡಿಸಿಕೊಂಡ ಹಾಗೆ ಅನ್ನಿಸುತ್ತಿಲ್ಲ. ಈಗ ರೋಹಿತ್ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಓಡಿಐ ವಿಶ್ವಕಪ್ ಮೇಲೆ ಗಮನ ಹರಿಸಿದ್ದಾರೆ. ಭಾರತದಲ್ಲಿ ನಡೆಯುವ ಓಡಿಐ ವರ್ಲ್ಡ್ ಕಪ್ ನಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಹೊಂದಿದ್ದಾರೆ ರೋಹಿತ್ ಶರ್ಮ.

ಈ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಭಾರತದಲ್ಲಿ ನಡೆಯುವ ಓಡಿಐ ವರ್ಲ್ಡ್ ಕಪ್ ಗಾಗಿ ನಾವು ಕುತೂಹಲರಾಗಿ ಕಾಯುತ್ತಿದ್ದೇವೆ, ವಿಭಿನ್ನವಾಗಿ ಪಂದ್ಯವನ್ನಾಡಲು ಪ್ಲಾನ್ ಮಾಡಿ, ಪ್ರಯತ್ನ ಮಾಡುತ್ತೇವೆ. ಅಭಿಮಾನಿಗಳಿಗೆ ಒಳ್ಳೆಯ ಎಂಟರ್ಟೈನ್ಮೆಂಟ್ ನೀಡಲು ಖಂಡಿತವಾಗಿ ಪ್ರಯತ್ನ ಮಾಡುತ್ತೇವೆ, ನಾವು ಆಡುವ ಎಲ್ಲಾ ಪಂದ್ಯದಲ್ಲಿ ಒಂದೇ ಥರ ಆಡಬೇಕು ಎನ್ನುವ ಪ್ರಯತ್ನ ಖಂಡಿತವಾಗಿ ಇರುತ್ತದೆ. ಈ ಓಡಿಐ ವರ್ಲ್ಡ್ ಕಪ್ ನಲ್ಲಿ ಖಂಡಿತವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ. ನಾವು ಬೇರೆ ರೀತಿ ಅಡುತ್ತೇವೆ..ವಿಶ್ವಕಪ್ ಗೆಲ್ಲುವ ಕಡೆಗೆ ಗಮನ ಕೊಡುತ್ತೇವೆ..” ಎಂದು ಹೇಳಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ..

Comments are closed.