Govt.Scheme: ಸುಮ್ನೇ ಸರ್ಕಾರ ದುಡ್ದು ಕೊಡತ್ತಾ ಅಂತ ಇನ್ನು ಮುಂದೆ ಕೇಳುವ ಹಾಗಿಲ್ಲ; ಇದೊಂದು ಕೆಲಸ ಮಾಡಿದ್ರೆ ಸಾಕು ನಿಮ್ಮ ಖಾತೆಗೆ ಬಂದು ಬೀಳತ್ತೆ 11ಸಾವಿರ ರೂ.ಗಳು!

Govt.Scheme: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಎಲ್ಲಾ ರೈತರಿಗಾಗಿ ಹೊರ ತಂದಿರುವ ಯೋಜನೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆಗಿದೆ. ಇದು ಎಲ್ಲ ರೈತರಿಗೆ ಲಭ್ಯವಿರುವ ಯೋಜನೆ ಆಗಿದ್ದು, ರೈತರು ಸುಲಭವಾಗಿ ಇದರ ಸೌಲಭ್ಯ ಪಡೆಯಬಹುದು. ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹತೆ ಪಡೆದಿರುವವರಿಗೆ ವರ್ಷಕ್ಕೆ 6000 ರೂಪಾಯಿಗಳು ಸರ್ಕಾರದಿಂದ ಸಿಗುತ್ತದೆ. ಇಷ್ಟು ಹಣ ಒಂದೇ ಸಾರಿ ಸಿಗುವುದಿಲ್ಲ.. ಇದನ್ನೂ ಓದಿ:Social Media: ಅಷ್ಟಲ್ಲದೇ ಸೋನು ಗೌಡ ಅವರಿಗೆ ಫ್ಯಾನ್ಸ್ ಇದಾರಾ? ಈ ವರ್ಷ ಪ್ರತಿ ತಿಂಗಳು ಸೋನು ಗಳಿಸಿದ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

JOSH 2 | Live Kannada News
Govt.Scheme: ಸುಮ್ನೇ ಸರ್ಕಾರ ದುಡ್ದು ಕೊಡತ್ತಾ ಅಂತ ಇನ್ನು ಮುಂದೆ ಕೇಳುವ ಹಾಗಿಲ್ಲ; ಇದೊಂದು ಕೆಲಸ ಮಾಡಿದ್ರೆ ಸಾಕು ನಿಮ್ಮ ಖಾತೆಗೆ ಬಂದು ಬೀಳತ್ತೆ 11ಸಾವಿರ ರೂ.ಗಳು! https://sihikahinews.com/2023/06/17/govt-scheme-win-11000rs-from-govt/

ವರ್ಷಕ್ಕೆ ಮೂರು ಕಂತುಗಳಾಗಿ ಒಂದು ಸಾರಿಗೆ ₹2000 ಸಿಗುತ್ತದೆ. ಈ ಯೋಜನೆಯಲ್ಲಿ ರೈತರಿಗೆ ಈಗಾಗಲೇ 13 ಕಂತುಗಳ ಮೂಲಕ ₹26,000 ರೂಪಾಯಿ ಬ್ಯಾಂಕ್ ಖಾತೆಗೆ ಲಭ್ಯವಾಗಿದ್ದು, 14ನೇ ಕಂತಿನ ಹಣ ಇನ್ನೊಂದು ವಾರದಲ್ಲಿ ರೈತರ ಬ್ಯಾಂಕ್ ಖಾತೆಗೆ ತಲುಪುತ್ತದೆ ಎನ್ನಲಾಗಿದೆ. 14ನೇ ಕಂತಿನ ಹಣ ಬಂದರೆ, ಒಟ್ಟಾರೆಯಾಗಿ ರೈತರು ₹28,000 ಪ್ರಯೋಜನ ಪಡೆಯುತ್ತಾರೆ. 14ನೇ ಕಂತಿನ ಹಣ ಪಡೆಯಲು ರೈತರು ಇಕೆವೈಸಿ ಪೂರ್ತಿ ಮಾಡಿರಬೇಕು..

ಇದು ಪೂರ್ತಿ ಆಗಿದ್ದರೆ ಮಾತ್ರ 14ನೇ ಕಂತಿನ ಹಣ ಬರುತ್ತದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಇಕೆವೈಸಿ ಅನ್ನು ಸುಲಭವಾಗಿ ಪೂರ್ತಿ ಗೊಳಿಸಬಹುದು. ಈ ರೀತಿ ಮಾಡುವ ಮೂಲಕ ಸುಲಭವಾಗಿ ಸೌಲಭ್ಯ ಪಡೆಯಬಹುದು. ಇದೀಗ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಎಲ್ಲರಿಗೂ ಒಂದು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಯಾರಾದರೂ ಇದರಲ್ಲಿ ಭಾಗವಹಿಸಬಹುದು. ಇದು ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಲೋಗೋ ಡಿಸೈನ್ ಮಾಡುವ ಸ್ಪರ್ಧೆ ಆಗಿದೆ..

ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ₹11,000 ಬಹುಮಾನ ಸಿಗುತ್ತದೆ. ಇದನ್ನು ಅಧಿಕೃತವಾದ My Gov ವೆಬ್ಸ್ಸೈಟ್ ನಲ್ಲಿ ತಿಳಿಸಲಾಗಿದೆ. ಜೂನ್ 30ರವರೆಗು ಸ್ಪರ್ಧೆ ನಡೆಯಲಿದ್ದು, ಆಸಕ್ತಿ ಇರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದರಲ್ಲಿ ಗೆದ್ದವರಿಗೆ ₹11,000 ಬಹುಮಾನ ಸಿಗುತ್ತದೆ. ಇದನ್ನೂ ಓದಿ: Gruhalakshmi plan: 2000 ರೂ. ಕೈಗೆ ಸಿಗುವುದಕ್ಕೆ ಕೊನೆಗೂ ಕೂಡಿ ಬಂತು ಕಾಲ: ಆದರೆ ಅರ್ಜಿ ಸಲ್ಲಿಸುವಾಗ ಈ ಒಂದು ಕೆಲಸ ಮಾಡಲೇಬೇಕು!

Comments are closed.