Gaming App: ನಿಮ್ಮ ಮಕ್ಕಳು ಗೇಮಿಂಗ್ ನಲ್ಲಿ ಮುಳುಗುತ್ತಿದ್ದಾರಾ?? ಹಾಗಿದ್ದರೆ ಉಷಾರ್- ಹಿಂದೂ ಧರ್ಮವನ್ನು ಕುಗ್ಗಿಸಲು ಗೇಮ್ ಅನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತೇ?

Gaming App: ನಮ್ಮ ದೇಶದಲ್ಲಿ ಊಹೆ ಮಾಡದಂಥ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಗೇಮಿಂಗ್ ಮೂಲಕ ಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಬಗ್ಗೆ ಪೊಲೀಸರು ಕಂಡುಹಿಡಿದಿದ್ದಾರೆ. ಇದರಲ್ಲಿ ಮುಖ್ಯ ಅಪರಾಧಿಯ ಹೆಸರು ಶಹನವಾಜ್ ಖಾನ್ ಎನ್ನಲಾಗಿದ್ದು, ಈ ವ್ಯಕ್ತಿ ಆನ್ಲೈನ್ ಗೇಮ್ ಗಳ ಮೂಲಕ ಮಕ್ಕಳಿಗೆ ಮುಸ್ಲಿಂ ಪದ್ಧತಿಗಳನ್ನು ಅನುಸರಿಸುವ ಹಾಗೆ ಬ್ರೇನ್ ವಾಶ್ ಮಾಡುತ್ತಿದ್ದನು. ನಿಷೇಧ ಮಾಡಿರುವ ಮುಸ್ಲಿಂ ವಕ್ತಾರ ಜಾಕಿರ್ ನಾಯಕ್ ವಿಡಿಯೋಗಳನ್ನು ತೋರಿಸುತ್ತಿದ್ದರು. ಇದನ್ನೂ ಓದಿ:Film News: ’ಆದಿ ಪುರುಷ್’ ಥಿಯೇಟರ್ ನಲ್ಲೂ ಮೊಳಗಿದ’ ಜೈಶ್ರಿರಾಮ್’ ಘೋಷಣೆ, ಗಳಿಕೆ ಹೆಚ್ಚಳಕ್ಕೂ ಕಾರಣವಾಯ್ತಾ? ಒಟ್ಟೂ ಗಳಿಕೆ ಇಷ್ಟೋಂದಾ?

JOSH 2 | Live Kannada News
Gaming App: ನಿಮ್ಮ ಮಕ್ಕಳು ಗೇಮಿಂಗ್ ನಲ್ಲಿ ಮುಳುಗುತ್ತಿದ್ದಾರಾ?? ಹಾಗಿದ್ದರೆ ಉಷಾರ್- ಹಿಂದೂ ಧರ್ಮವನ್ನು ಕುಗ್ಗಿಸಲು ಗೇಮ್ ಅನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತೇ? https://sihikahinews.com/2023/06/19/gaming-app-can-do-anyting-for-your-kid/

ತಮ್ಮ ಮಕ್ಕಳಿಗೆ ಹೀಗೆ ಆಗುತ್ತಿದೆ, ಮಕ್ಕಳನ್ನು ಮತಾಂತರ ಮಾಡಲಾಗಿದೆ ಎಂದು ಒಬ್ಬರು ತಂದೆ ಪೊಲೀಸರ ಮೊರೆ ಹೋದಾಗ, ಪೊಲೀಸರು ಮೌಲ್ವಿಯನ್ನು ವಿಚಾರಿಸಿದ್ದು, ಅವರ ಬಾಯಲ್ಲಿ ಶಹನವಾಜ್ ಖಾನ್ ಹೆಸರು ಮೊದಲಿಗೆ ಕೇಳಿಬಂದಿದ್ದು, ಈ ಮಾಹಿತಿಯನ್ನು ಪೊಲೀಸರು ಅರಸಿ ಹೊರಟಿದ್ದು, ಶಹನವಾಜ್ ಖಾನ್ ಎನ್ನುವ ಈ ವ್ಯಕ್ತಿಯನ್ನು ಹಿಡಿದು ಬಂಧಿಸಿದಾಗ. ಅನೇಕ ವಿಚಾರಗಳು ಬೆಳಕಿಗೆ ಬಂದಿದೆ.

ಇದೆಲ್ಲವನ್ನು ಪಾಕಿಸ್ತಾನ್ ಮೂಲದ ವ್ಯಕ್ತಿಗಳು ನಡೆಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಈತ ಮೊಬೈಲ್ ನಲ್ಲಿ ಸುಮಾರು 30 ಪಾಕಿಸ್ತಾನಕ್ಕೆ ಸೇರಿದ ಫೋನ್ ನಂಬರ್ ಗಳು ಸಿಕ್ಕಿವೆ. ಹಾಗೆಯೇ ಈ ವ್ಯಕ್ತಿಯ ಹತ್ತಿರ 6 ಇಮೇಲ್ ಐಡಿಗಳನ್ನು ಬಳಸುತ್ತಿದ್ದ ಎನ್ನಲಾಗಿದ್ದು, ಅವುಗಳಲ್ಲಿ 2 ಇಮೇಲ್ ಐಡಿಯನ್ನು ಆನ್ಲೈನ್ ಗೇಮ್ ಗಾಗಿ ಬಳಸುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗಿದೆ..

ಈತನ ಇಮೇಲ್ ಐಡಿಗೆ ಪಾಕಿಸ್ತಾನದ ಮೂಲದಿಂದ ಹಲವು ಮೇಲ್ ಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೂ ಈ ಥರ ಆನ್ಲೈನ್ ಗೇಮಿಂಗ್ ಮೂಲಕ ಮತಾಂತರ ಆಗಿರುವ 4 ಕೇಸ್ ಗಳು ಪೊಲೀಸರ ಹತ್ತಿರ ರಿಪೋರ್ಟ್ ಆಗಿದ್ದು, ಆದರೆ ಸಾವಿರಾರು ಪ್ರಕರಣಗಳು ಇದ್ದರು ಇರಬಹುದು ಎನ್ನುವ ಆತಂಕ ಮತ್ತು ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: YouTube: ಇನ್ನು ಮುಂದೆ ಯೂಟ್ಯೂಬ್ ನಲ್ಲಿ ಹಣ ಬರೋದಕ್ಕೆ ಸಾವಿರ ಸಬ್ಸ್ಕ್ರಿಪ್ಶನ್ ಆಗುವವರೆಗೂ ಕಾಯಬೇಕಿಲ್ಲ, ಕೇವಲ 500 ಚಂದಾದಾರರು ಆದ್ರೂ ಸಾಕು ಯೂಟ್ಯೂಬ್ ಹಣ ಕೊಡತ್ತೆ! ಮಿಸ್ ಮಾಡ್ಕೋಬೇಡಿ!

Comments are closed.