Khali Wife: ಖ್ಯಾತ WWE ಪಟು ಖಲಿ ರವರು ಪತ್ನಿಯನ್ನು ನೋಡಿದ್ದೀರಾ?? ಈ ಬಲಾಢ್ಯ ಖಲೀಯ ಹೆಂಡತಿ ನೋಡಿದರೆ ಫಿದಾ ಆಗ್ತೀರಾ.

Khali Wife: WWE ಗೊತ್ತಿಲ್ಲ ಎಂದು ಹೇಳವವರು ಬಹಳ ಕಡಿಮೆ. ಈ ಒಂದು ಮಾರ್ಶಿಯಲ್ ಆರ್ಟ್ಸ್ ನಲ್ಲಿ ಹಲವರು ದೊಡ್ಡ ಹೆಸರು ಮಾಡಿದ್ದಾರೆ. ಅದರಲ್ಲಿ ನಮ್ಮ ದೇಶದವರಾದ ದಿ ಗ್ರೇಟ್ ಖಾಲಿ (Khali) ಅಲಿಯಾಸ್ ದಿಲೀಪ್ ಸಿಂಗ್ ರಾಣಾ (Dilip Singh Rana) ಕೂಡ ಒಬ್ಬರು. ಇವರು ವಿದೇಶಿ ಪ್ಲೇಯರ್ ಗಳನ್ನೇ ಸೋಲಿಸಿ ಹೆಸರು ಮಾಡಿದ್ದಾರೆ. WWE ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಈಗ ತಮ್ಮದೇ ಆದ ಇನ್ಸ್ಟಿಟ್ಯೂಟ್ ಶುರು ಮಾಡಿ ಪುಟ್ಟ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಖಲಿ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರಿಗೆ ಮದುವೆ ಆಗಿದ್ದು ಇವರ ಹೆಂಡತಿ ನೋಡುವುದಕ್ಕೆ ಬಹಳ ಸುಂದರವಾಗಿದ್ದಾರೆ ಎನ್ನಕಾಗಿದೆ. ಖಾಲಿ ಅವರು ಹೆಂಡತಿಯ ಜೊತೆಗಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಇವರ ಹೆಂಡತಿ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ. ಖಲಿ ಅವರ ಪತ್ನಿಯನ್ನು ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಅವರಿಗೆ ಕಂಪೇರ್ ಮಾಡುತ್ತಿದ್ದು, ಖಲಿ ಅವರ ಹೆಂಡತಿ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

you must know Khali Wife | Live Kannada News
Khali Wife: ಖ್ಯಾತ WWE ಪಟು ಖಲಿ ರವರು ಪತ್ನಿಯನ್ನು ನೋಡಿದ್ದೀರಾ?? ಈ ಬಲಾಢ್ಯ ಖಲೀಯ ಹೆಂಡತಿ ನೋಡಿದರೆ ಫಿದಾ ಆಗ್ತೀರಾ. https://sihikahinews.com/2023/06/28/you-must-know-khali-wife/

ದಿ ಗ್ರೇಟ್ ಖಲಿ ಅವರು ನಮ್ಮ ದೇಶದ ಅತಿ ಪ್ರಸಿದ್ಧ ರೆಸ್ಲರ್ ಎನ್ನಿಸಿಕೊಂಡಿದ್ದಾರೆ. ಈಗ ರೆಸ್ಲಿಂಗ್ ಇಂದ ದೂರ ಉಳಿದು, ಮನೆಯವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಹಾಗೆಯೇ ಪುಟ್ಟ ಮಕ್ಕಳಿಗೆ ರೆಸ್ಲಿಂಗ್ ಹೇಳಿಕೊಡುತ್ತಿದದ್ದಾರೆ. ಜೊತೆಗೆ ಖಲಿ ಅವರು ಅನೇಕ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ..ಇವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಖಲಿ ಅವರ ಪತ್ನಿಯ ಹೆಸರು ಹರ್ಮಿಂದರ್ ಕೌರ್. ಇವರನ್ನು ನೋಡಿ, ಇವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ವಿಶ್ವಸುಂದರಿ ಐಶ್ವರ್ಯ ರೈ ಅವರಿಗಿಂತ ಚೆನ್ನಾಗಿದ್ದಾರೆ ಎನ್ನುತ್ತಿದ್ದಾರೆ. ದಿ ಗ್ರೇಟ್ ಖಲಿ ಅವರು ಎಲ್ಲಿಗೆ ಹೋದರು ಪತ್ನಿಯ ಜೊತೆಯಲ್ಲೇ ಹೋಗುತ್ತಾರೆ. ಹೀಗೆ ಗಂಡನ ಜೊತೆಗೆ ಹೊರಗೆ ಬಂದಾಗ ಹರ್ಮಿಂದರ್ ಕೌರ್ ಅವರು ಕ್ಯಾಮೆರಾ ಕಣ್ಣಿಗೆ ಬಿದ್ಧಿದ್ದಾರೆ. ಈ ಜೋಡಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗ, ಕ್ಲಿಕ್ ಆಗುವ ಇವರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

ಸೆಲೆಬ್ರಿಟಿ ಕುಟುಂಬ ಎಂದರೆ ಈ ರೀತಿ ಹೊರಗೆ ಹೋದಾಗ, ಕ್ಯಾಮರಾ ಗೆ ಕಾಣುವುದು ಕಾಮನ್. ಇದೀಗ ಹರ್ಮಿಂದರ್ ಕೌರ್ ಅವರ ವಿಷಯದಲ್ಲಿ ಹೀಗೆ ಆಗಿದೆ. ಖಲಿ ಅವರ ಪ್ರೀತಿಯ ಹೆಂಡತಿಯನ್ನು ನೋಡಿದ ನೆಟ್ಟಿಗರು, ಇವರನ್ನು ಹೆಂಡತಿಯಾಗಿ ಪಡೆಯುವುಡಕ್ಕೆ ಪುಣ್ಯ ಮಾಡಿದ್ದಾರೆ ಎನ್ನುತ್ತಿದ್ದಾರೆ.

Comments are closed.