Shukra dese: ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯಿತು ಇನ್ನು ಕೇವಲ ಎಂಟು ದಿನಗಳಲ್ಲಿ ಈ ರಾಶಿಯವರಿಗೆ ಕೈ ತುಂಬಾ ಹಣ, ಸಂಪತ್ತು ನೀಡುವ ಶುಕ್ರ ದೆಸೆ ಶುರು: ನೀವೇ ಕಣ್ರೀ ಆ ಅದೃಷ್ಟವಂತರು!

Shukra dese: ಸಂಪತ್ತು, ಸಂತೋಷ, ಐಶಾರಾಮಿ ಜೀವನವನ್ನು ನೋಡುವ ಶುಕ್ರನು ಜುಲೈ 7 ರಂದು ತನ್ನ ಸ್ಥಾನವನ್ನು ಬದಲಿಸಲಿದ್ದಾನೆ. ಸಿಂಹ ರಾಶಿಗೆ ಶುಕ್ರ ಪ್ರವೇಶಿಸಲಿದ್ದಾನೆ. ಹೀಗೆ ಪ್ರವೇಶಿಸುವಾಗ ಈ ಮೂರು ರಾಶಿಗಳಿಗೆ ಸಾಕಷ್ಟು ಅದೃಷ್ಟ ನೀಡಲಿದ್ದಾನೆ. ಹಾಗಾದರೆ ಆ ಭಾಗ್ಯವಂತ ರಾಶಿಗಳು ಯಾವವು ನೋಡೋಣ.

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಪಥ ಬದಲಾಯಿಸಿದಾಗ, ಮೇಷ ರಾಶಿಯವರ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರಲಿದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ನಿಮ್ಮ ಎಲ್ಲಾ ಕೆಲಸಕ್ಕೂ ಕುಟುಂಬದ ಬೆಂಬಲ ಇರುತ್ತದೆ.

ಸಿಂಹ ರಾಶಿ: ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಯವರಿಗೆ ಸಾಕಷ್ಟು ಅದೃಷ್ಟ ತರಲಿದ್ದಾನೆ. ಮದುವೆ ಅಗದವರಿಗೆ ಮದುವೆ ಆಗುವ ಸುಯೋಗ ಒಲಿದು ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಮರ್ಯಾದೆ ಗೌರವ ಸಿಗುತ್ತದೆ. ನಿಮ್ಮ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಧನು ರಾಶಿ: ಶುಕ್ರನ ಸಂಕ್ರಮಣ ಧನು ರಾಶಿಯವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಂದೆಯ ಬೆಂಬಲ ಇರುತ್ತದೆ. ಸಂಪತ್ತು ಸಂತೋಷ ನಿಮ್ಮದಾಗುತ್ತದೆ.

Comments are closed.