LIfe Insurance: ನಿಮಗೆ ಯಾವುದೇ ಏಜೆಂಟ್ ವಿಮೆ ಮಾಡಿಸುವಾಗ ಸುಳ್ಳು ಹೇಳಿದ್ದರೆ, ಸಂಪೂರ್ಣ ವಿಮ ಹಣ ವಾಪಾಸ್ ಪಡೆಯಿರಿ. ಹೇಗೆ ಗೊತ್ತೇ?

LIfe Insurance: ಜೀವನದಲ್ಲಿ ಹಣ ಉಳಿಸಬೇಕು ಎಂದು ಹಲವರು ವಿಮೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕಮಿಷನ್ ಗಾಗಿ ಅಥವಾ ಇನ್ನಿತರ ಕಾರಣಕ್ಕಾಗಿ ಏಜೆಂಟ್ (Agent) ಗಳು ಕೊಡುವ ತಪ್ಪು ಮಾಹಿತಿ ಮುಂದಿನ ದಿನಗಳಲ್ಲಿ ಪಾಲಿಸಿದಾರರ ಮೇಲೆ ಪರಿಣಾಮ ಬೀರುತ್ತದೆ. ಪಾಲಿಸಿ (Policy) ದಾರರು ನಷ್ಟ ಅನುಭವಿಸಬೇಕಾಗುತ್ತದೆ. ಇಂಥಾದ್ದೊಂದು ಕೇಸ್ ಇಟ್ಟಿಕ್ಸ್ಗೆ ಕನ್ಸ್ಯುಮರ್ ಕೋರ್ಟ್ ನಲ್ಲಿ ಬಂದಿದ್ದು, ಇನ್ಷುರೆನ್ಸ್ (Insurance) ಕಂಪನಿಗೆ ಕೋರ್ಟ್ ದಂಡ ವಿಧಿಸಿತು, ಹಾಗೆಯೇ ವಿಮೆದಾರರಿಗೂ ನ್ಯಾಯ ಸಿಗುವ ಹಾಗೆ ಮಾಡಿತು. ಪಂಜಾಬ್ ನ ಮೊಹಾಲಿಯಲ್ಲಿ ವಾಸಿಸುವ ಅಮರ್ ಜಿತ್ ಕೌರ್ ಎನ್ನುವವರು..

Life insurance; if lic agent fraud selling policy you will get full amount

LIfe Insurance:

ಮಹಿಂದ್ರ ಓಲ್ಡ್ ಮ್ಯೂಚುವಲ್ ಫಂಡ್ ಇನ್ಷುರೆನ್ಸ್ ಲಿಮಿಟೆಡ್ (kotak mahindra old mutual life insurance Ltd.) ನಲ್ಲಿ ₹4,60,000 ರೂಪಾಯಿ ಹೂಡಿಕೆ ಮಾಡಿದರು. ಏಜೆನ್ಟ್ ಹೇಳಿ ಈ ಹೂಡಿಕೆ ಮಾಡಿದರು, ಆದರೆ ಮೂರು ವರ್ಷಗಳ ಬಳಿಕ ಅವರಿಗೆ ಸಿಕ್ಕಿದ್ದು, ₹32,000. ಆಗ ಅವರು ನ್ಯಾಷನಲ್ ಕನ್ಸ್ಯೂಮರ್ ಕೋರ್ಟ್ ಮೊರೆಹೋಗಿ ದೂರು ದಾಖಲಿಸಿದರು. ಆಗ ನ್ಯಾಷನಲ್ ಕನ್ಸ್ಯುಮರ್ ಕೋರ್ಟ್ ಇದರ ಬಗ್ಗೆ ಇನ್ಷುರೆನ್ಸ್ ಕಂಪನಿಯ ಉತ್ತರ ಕೇಳಿದ್ದು, ನಿಯಮಗಳ ಉಲ್ಲಂಘನೆ ಆಗಿದೆ ಎಂದು ಅವರು ಹೇಳಿದ್ದಾರೆ. ಕನ್ಸ್ಯುಮರ್ ಕೋರ್ಟ್ ಸಂಸ್ಥೆಯು ಅಅವರು ಕಟ್ಟಿರುವ ಹಣದಲ್ಲಿ..

10% ಕಡಿತಗೊಳಿಸಿ ಇನ್ನುಳಿದ ಹಣವನ್ನು 4 ವಾರಗಳಲ್ಲಿ ಅವರಿಗೆ ನೀಡಬೇಕು ಎಂದು ತಿಳಿಸಿದೆ. ಒಂದು ಇನ್ಷುರೆನ್ಸ್ ಪಾಲಿಸಿ ಕೊಡುವುದಕ್ಕಿಂತ ಮೊದಲು ಏಜೆನ್ಟ್ ಗಳು ಪಾಲಿಸಿದಾರರಿಗೆ ಅದರ ಬಗ್ಗೆ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೀಡಬೇಕು ಎಂದು ಕನ್ಸ್ಯುಮರ್ ಕೋರ್ಟ್ ತಿಳಿಸಿದೆ. ಇವುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದವರು, ಜಎಟಿ ಓದಿಲ್ಲದವರಿಗೆ ಎಲ್ಲವನ್ನು ತಿಳಿಯುವುದು ಅಗತ್ಯ ಆಗುತ್ತದೆ.. ಈ ರೀತಿ ಮಾಡಿದರೆ ಅದು 2019ರಲ್ಲಿ ಜಾರಿಗೆ ಬಂದಿರುವ ನಿಯಮದ ಪ್ರಕಾರ, ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆಗುತ್ತದೆ..

ತಲೆಬಿಸಿ ಮಾಡ್ಕೊಳ್ಳೋದೇ ಬೇಡ, ಇಷ್ಟು ಮಾಡಿದ್ರೆ ಸಾಕು, ಕುಳಿತಲ್ಲೇ Personal Loan ಕ್ಕೆ ಅಪ್ರೋವಲ್ ಸಿಕ್ಕಿಬಿಡುತ್ತೆ, ಕ್ಷಣದಲ್ಲಿ ಖಾತೆಗೆ ಹಣ ಜಮಾ ಆಗುತ್ತೆ!

2020ರ ಜುಲೈ 20ರಂದು ನರೇಂದ್ರ ಮೋದಿ ಅವರ ಸರ್ಕಾರ ಭಾರತ ದೇಶದಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು.. ಇದು 1986ರ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಬದಲಾಯಿಸಿತು. ಹೊಸ ಕಾನೂನಿನಕಲಿ, ಗ್ರಾಹಕರು ಮತ್ತು ಸೇವೆ ಪಡೆಯುವವರು ಈ ಹಕ್ಕುಗಳನ್ನು ಪಡೆದಿದ್ದಾರೆ. ಈಗ ಯಾವುದೇ ಪಾಲಿಸಿದಾರರು, ದೇಶದ ಯಾವುದೇ ಕನ್ಸ್ಯುಮರ್ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಬಹುದು. 1986ರಲ್ಲಿ ಈ ಥರದ ನಿಬಂಧನೆಗಳು ಇರಲಿಲ್ಲ.

ಈಗಿನ ಹೊಸ ಕಾನೂನಿನಲ್ಲಿ ಸೇವೆಗೆ ಸಂಬಂಧಿಸಿದ ಹಾಗೆ ಯಾವುದೇ ವಸ್ತುಗಳನ್ನು ಗ್ರಾಹಕರಿಗೆ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳ ಬಗ್ಗೆ ಕೂಡ ನೀವು ಕಂಪ್ಲೇಂಟ್ ಮಾಡಬಹುದು.. ಹೊಸ ಕನ್ಸ್ಯುಮರ್ ಕಾನೂನು ಬಂದ ನಂತರ, ಗ್ರಾಹಕರ ತೊಂದರೆ, ವಿವಾದ ಇದೆಲ್ಲವನ್ನು ಸರಿಯಾದ ರೀತಿಯಲ್ಲಿ ಬಹಳ ಬೇಗ, ಇತ್ಯರ್ಥ ಮಾಡಲಾಗುತ್ತಿದೆ.. ಹೊಸ ಕಾನೂನು, ಕನ್ಸ್ಯುಮರ್ ಕೋರ್ಟ್ ಹಾಗೂ ಕೇಂದ್ರ ಸಂರಕ್ಷಣಾ ಪ್ರಾಧಿಕಾರ (CCPA) ರಚನೆ ಮಾಡಲಾಗಿದೆ..ಗ್ರಾಹಕರ ಹಿತಾಸಕ್ತಿಯ ಮೇರೆಗೆ ಇದೆಲ್ಲವನ್ನು ರಸಿಜಿಸಲಾಗಿದೆ..

Comments are closed.