OnePlus Nord Buds 2R:ಹೊಸದಾಗಿ ಬಿಡುಗಡೆ ಆಯ್ತು ಒನ್ ಪ್ಲಸ್ ರವರ ಇಯರ್ ಬುಡ್ಸ್- ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ.

OnePlus Nord Buds 2R: ಸ್ಮಾರ್ಟ್ ಫೋನ್ (Smart Phone) ಬ್ರಾಂಡ್ ಗಳ ಪೈಕಿ ಎಲ್ಲರಿಗೂ ಇಷ್ಟ ಆಗಿರುವ ಬ್ರಾಂಡ್ ಗಳಲ್ಲಿ ಒಂದು ಒನ್ ಪ್ಲಸ್, ಈ ಬ್ರಾಂಡ್ ಈಗ ಹೊಸದೊಂದು ಇಯರ್ ಬಡ್ಸ್ (earbuds) ಲಾಂಚ್ ಮಾಡಿದ್ದು, ಇದು 38 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಒನ್ ಪ್ಲಸ್ ಈಗ ನಾರ್ಡ್ 3 5G ಹಾಗೂ ನಾರ್ಡ್ CE 3 5G ಫೋನ್ ಲಾಂಚ್ ಮಾಡಿದೆ. ಇದರ ಜೊತೆಗೆ ನಾರ್ಡ್ ಬಡ್ಸ್ 2R (OnePlus Nord Buds 2R) ಅನ್ನು ಸಹ ಬಿಡುಗಡೆ ಮಾಡಿದೆ. ಈ ಇಯರ್ ಬಡ್ಸ್ ನ ಫೀಚರ್ಸ್ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಈ ಇಯರ್ ಬಡ್ಸ್ ನ ಲುಕ್ ಸ್ವಲ್ಪ ಉದ್ದ ಇರುವುದರ ಜೊತೆಗೆ ಸ್ವಲ್ಪ ಬೆಂಡ್ ಆಗಿದೆ., ಸಿಲಿಕಾನ್ ಇಯರ್ ಟಿಪ್ಸ್ ಗಳನ್ನು ಹೊಂದಿದೆ, ಕಿವಿಗೆ ಕಂಫರ್ಟಬಲ್ ಆಗಿ ಇರಲಿದ್ದು, ಬ್ಯಾಗ್ರೌಂಡ್ ನಾಯ್ಸ್ ಅನ್ನು ಕಂಟ್ರೋಲ್ ಮಾಡುತ್ತದೆ. ಈ ಹಿಂದೆ ಲಾಂಚ್ ಆಗಿದ್ದ ನಾರ್ಡ್ ಇಯರ್ ಬಡ್ಸ್ ಗಿಂತ ಇದು ರೌಂಡ್ ಶೇಪ್ ನಲ್ಲಿದೆ..ಈ ನಾರ್ಡ್ ಇಯರ್ ಬಡ್ಸ್ 2R 12.4m ದೊಡ್ಡ ಡ್ರೈವರ್ ಗಳನ್ನು ಸಹ ಹೊಂದಿದೆ., ಟೈಟಾನಿಯಂ ಅಪ್ಲೈ ಮಾಡಿರುವ ಡೈನಾಮಿಕ್ ಡ್ರೈವರ್ ಗಳಾಗಿದೆ. ಇದನ್ನೂ ಓದಿ: Hero Bike: ಚಿಲ್ಲರೆ ಬೆಲೆಗೆ ಸಿಗುತ್ತಿದೆ ಹೀರೋ ಬೈಕ್- ಬೆಲೆ, ವಿಶೇಷತೆ ನೋಡಿ ಇಂದೇ ಖರೀದಿ ಮಾಡ್ತೀರಾ.

ಥಂಪಿಂಗ್ ಬೇಸ್ ಹಾಗೂ ಕ್ರಿಸ್ಟ್ ಡೈನಮಿಕ್ ವೋಕಲ್ ಸಹ ಹೊಂದಿದೆ. ಡಾಲ್ಬಿ ಆಟ್ಮಾಸ್ ಮತ್ತು ಡೈರಾಕ್ ಆಡಿಯೋ ಟ್ಯೂನರ್ ಜೊತೆಗೆ ಟ್ಯೂನ್ ಮಾಡಲಾಗಿದೆ. ಇದೆಲ್ಲವೂ ಇರುವ ಇಯರ್ ಬಡ್ಸ್ ಅನ್ನು ಒನ್ ಪ್ಲಸ್ ಫೋನ್ ಜೊತೆಗೆ ಕನೆಕ್ಟ್ ಮಾಡಿದರೆ, ಅದ್ಭುತವಾದ ಎಫೆಕ್ಟ್ ಜೊತೆಗೆ ಆಡಿಯೋ ಕೇಳುತ್ತೀರಿ. ಈ ಇಯರ್ ಬಡ್ ಗಳಲ್ಲಿ ಎರಡು ಮೈಕ್ರೊಫೋನ್ ಗಳಿವೆ, ಇವುಗಳಲ್ಲಿ ಒನ್ ಪ್ಲಸ್ ಎಐ ಕ್ಲಿಯರ್ ಕಾಲ್ ಆಲ್ಗರಿದಂ ಇಂದ ಕೂಡಿದೆ.

ಈ ಆಲ್ಗರಿದಂ ಇಂದ ಕಾಲ್ ಗಳು ಒಳ್ಳೆಯ ಕ್ವಾಲಿಟಿ ಹೊಂದಿರುತ್ತದೆ. ಹಾಗೂ ಬ್ಯಾಗ್ರೌಂಡ್ ನಾಯ್ಸ್ ಅವಾಯ್ಡ್ ಮಾಡುತ್ತದೆ. ನಾರ್ಡ್ ಇಯರ್ ಬಡ್ಸ್ 2R ನಲ್ಲಿ 94ms ಕಮ್ಮಿ ಲೇಟೆನ್ಸಿ ಆಪ್ಶನ್ ಇದೆ. ಗೇಮಿಂಗ್ ಹಾಗೂ ಬೇರೆ ಕೆಲಸಕ್ಕೆ ಒಳ್ಳೆಯ ಅನುಭವ ಕೊಡುತ್ತದೆ. ಈ ಇಯರ್ ಬಡ್ಸ್ ನ ಬ್ಯಾಟರಿ ಬಗ್ಗೆ ಹೇಳುವುದಾದರೆ, 8 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್, 4 ಗಂಟೆಗಳ ಕಾಲ್ ಹಾಗೆಯೇ ಬ್ಯಾಟರಿ ಬ್ಯಾಕಪ್ ಆಯ್ಕೆ ಹೊಂದಿದೆ. ಚಾರ್ಜ್ ಕೇಸ್ ಜೊತೆಯಲ್ಲಿ 20 ಗಂಟೆಗಳ ಕಾಲ್ ಟೈಮ್.. ಇದನ್ನು ಓದಿ: Tirupati Tirumala: ಜನರು ಇದೇ ಕಾರಣಕ್ಕೆ ಮುಗಿಬಿದ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ ನೋಡಿ: ಈ ಕಾರಣ ಗೊತ್ತಾದ್ರೆ ನೀವು ಕೂಡ ಬಾಲಜಿಯ ದರ್ಶನ ಮಾಡುತ್ತೀರಿ!

38 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಇರಲಿದೆ. ಎರಡು ಇಯರ್ ಬಡ್ಸ್ ಗಳಲ್ಲಿ 36 mAh ಸಾಮರ್ಥ್ಯ ಇರುವ ಸೆಲ್ ಇದೆ. ಇದರ ಚಾರ್ಜಿಂಗ್ ಕೇಸ್ 480mAh ಬ್ಯಾಟರಿ ಹೊಂದಿದೆ. ಈ ಇಯರ್ ಬಡ್ಸ್ ನ ಬೆಲೆ ಭಾರತದಲ್ಲಿ ₹2,199 ರೂಪಾಯಿ ಆಗಿದೆ. ಈ ಇಯರ್ ಬಡ್ಸ್ ಡೀಪ್ ಗ್ರೇ ಮತ್ತು ಟ್ರಿಪಲ್ ಬ್ಲೂ ಎರಡು ಕಲರ್ ಗಳಲ್ಲಿ ಲಭ್ಯ ಇರುತ್ತದೆ. ಇದು ಜುಲೈ 15ರಿಂದ ಒನ್ ಪ್ಲಸ್ ಇ ಸ್ಟೋರ್, ಅಮೆಜಾನ್, ಒನ್ ಪ್ಲಸ್ ಸ್ಟೋರ್ ಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಇದನ್ನು ಖರೀದಿ ಮಾಡಬಹುದು.

Comments are closed.