Post office scheme: ಮಹಿಳೆಯರಿಗಾಗಿಯೇ ಇದೆ, ಅತ್ಯುತ್ತಮ ಯೋಜನೆ- ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ.

Post office scheme: ಹಣ ಹೂಡಿಕೆ ಮಾಡುವುದಕ್ಕೆ ಪೋಸ್ಟ್ ಆಫೀಸ್ ಯೋಜನೆಗಳು (Post office scheme) ಅತ್ಯುತ್ತಮವಾಗಿವೆ. ಅದರಲ್ಲು ಹೆಣ್ಣುಮಕ್ಕಳು ಉಳಿತಾಯ ಮಾಡುವುದಕ್ಕೆ ಒಂದು ವಿಶೇಷ ಯೋಜನೆಯೇ ಇದೆ. ಇಯೂ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಕಾಯಿದೆ. 2023ರ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಯನ್ನು ಶುರು ಮಾಡುವ ಬಗ್ಗೆ ಮಾತನಾಡಿದರು. ನಮ್ಮ ದೇಶದಲ್ಲಿ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಜ್ಯೋತಿಷಿ- ಇವರು ನಿಜಕ್ಕೂ ಹಿಂಗಾ??

ಈ ಯೋಜನೆಯಲ್ಲಿ ಮಹಿಳೆಯರು ಉಳಿತಾಯ ಮಾಡುವ ಮೂಲಕ ಮಹಿಳೆಯರಿಗೆ ಉತ್ತಮವಾದ ಆದಾಯ ಸಿಗುತ್ತದೆ. ಈ ಯೋಜನೆಯಲ್ಲಿ ಖ್ಯಾತ ರಾಜಕಾರಣಿ ಸ್ಮೃತಿ ಇರಾನಿ ಅವರು ಹೂಡಿಕೆ ಮಾಡಿ, ಅಕೌಂಟ್ ತೆರೆಯುವ ಮೂಲಕ ಮಹಿಳೆಯರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿದ್ದಾರೆ. ಇಂದು ನಿಮಗೆ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಬಗ್ಗೆ ತಿಳಿಸುತ್ತೇವೆ ನೋಡಿ…

ಈ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ 7.5% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಸರ್ಕಾರದ ಯೋಜನೆಗಳಾದ ಎಫ್.ಡಿ ಅಥವಾ ಬೇರೆ ಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಆದಾಯ ಸಿಗುತ್ತದೆ. ಈ ಯೋಜನೆಯಲ್ಲಿ ಭಾರತದ ಯಾವುದೇ ಮಹಿಳೆ ಅಕೌಂಟ್ ತೆರೆಯಬಹುದು. ಇದನ್ನೂ ಓದಿ: SSLC Supplementary Exam: SSLC ಅಲ್ಲಿ ಫೇಲ್ ಆಗಿದ್ದ ಮಕ್ಕಳಿಗೆ ಪೊಲೀಸ್ ಜವಾಬ್ದಾರಿ ತೆಗೆದುಕೊಂಡು ಏನು ಮಾಡಿದ್ದಾರೆ ಗೊತ್ತೇ? ಭೇಷ್ ಎಂದ ಜನರು.

ಈ ಯೋಜನೆಯಲ್ಲಿ ನೀವು ಕನಿಷ್ಠ ₹1000 ರೂಪಾಯಿ ಹೂಡಿಕೆ ಮಾಡಬಹುದು. ನೀವು ಮ್ಯಾಕ್ಸಿಮಮ್ ಮಾಡಬಹುದಾದ ಗರಿಷ್ಠ ಮೊತ್ತ ₹2 ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ನಿಮಗೆ ಮೂರು ತಿಂಗಳಿಗೆ ಒಂದು ಸಾರಿಯ ಆಧಾರದ ಮೇಲೆ ಬಡ್ಡಿ ಬರುತ್ತದೆ. ಈ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ, ಮಹಿಳೆಯರು ಹೂಡಿಕೆ ಮಾಡುವ ಹಣಕ್ಕೆ ಸುರಕ್ಷತೆ ಇರುತ್ತದೆ.

ಈ ಯೋಜನೆಯಲ್ಲಿ ನಿಮ್ಮ ಹಣ ಸಂಪೂರ್ಣ ಹಣ ಸುರಕ್ಷಿತವಾಗಿ ಇರುತ್ತದೆ. ಈ ಯೋಜನೆಯಲ್ಲಿ ಅಕೌಂಟ್ ತೆರೆಯುವುದಕ್ಕೆ ನಿಮಗೆ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್(Pan card) ಹಾಗೂ ಇನ್ನಿತರ ಡಾಕ್ಯುಮೆಂಟ್ ಗಳು ಬೇಕಾಗುತ್ತದೆ. ಈ ಯೋಜನೆ ಶುರು ಮಾಡಲು ನೀವು ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ..

Comments are closed.