Liquor Price Increase: ಎಣ್ಣೆ ಮೇಲೆ ತೆರಿಗೆ ಹೆಚ್ಚಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೋಗುವ ತೆರಿಗೆ ಹಣ ಎಷ್ಟು ಗೊತ್ತೆ? ಎಲ್ಲಾ ಕುಡುಕರ ಮಹಿಮೆ.

Liquor Price Increase: ಮದ್ಯಪಾನ (Drinking) ಮಾಡುವುದು ಒಳ್ಳೆಯದಲ್ಲ, ಇದು ಎಲ್ಲರಿಗು ಗೊತ್ತಿದೆಯಾದರು, ಯಾರು ಕೂಡ ಇದನ್ನು ಪಾಲಿಸುತ್ತಿಲ್ಲ. ಮದ್ಯಪಾನ ಮಾಡುವುದರಿಂದ ತುಂಬುತ್ತಿರುವುದು ಸರ್ಕಾರದ ಖಜಾನೆ. ಮದ್ಯದ ಮಾರಾಟ, ಅದರ ಶುಲ್ಕದಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣಗಳಿಕೆ ಇದೆ. ಸರ್ಕಾರದ ಮೂಲ ಆದಾಯದಲ್ಲಿ ಮದ್ಯ ಸೇರಿದೆ ಎನ್ನುವುದು ನೀವು ತಿಳಿಯಬೇಕು. ಈ ಕಾರಣದಿಂದ ಕರ್ನಾಟಕ ಸರ್ಕಾರವು (Karnataka Govt)ಮದ್ಯ ಮಾರಾಟದಿಂದ ಹೆಚ್ಚು ಹಣ ಗಳಿಸಬೇಕು ಎಂದು ನಿರ್ಧಾರ ಮಾಡಿದೆ.. ಇದನ್ನೂ ಓದಿ: SSLC Supplementary Exam: SSLC ಅಲ್ಲಿ ಫೇಲ್ ಆಗಿದ್ದ ಮಕ್ಕಳಿಗೆ ಪೊಲೀಸ್ ಜವಾಬ್ದಾರಿ ತೆಗೆದುಕೊಂಡು ಏನು ಮಾಡಿದ್ದಾರೆ ಗೊತ್ತೇ? ಭೇಷ್ ಎಂದ ಜನರು.

ಬಜೆಟ್ (Budget) ನಲ್ಲಿಯೇ ಈ ವಿಚಾರವನ್ನು ತರಲಾಗಿದೆ. ಕಳೆದ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹೊಸ ಬಜೆಟ್ ಮಂಡಿಸಿದರು., ಭಾರತ ನಿರ್ಮಿತ ಹೊರದೇಶದ ಮದ್ಯದ (IMFL) ನ ಮೇಲೆ ಅಬಕಾರಿ ಟ್ಯಾಕ್ಸ್ ಅನ್ನು 20% ಜಾಸ್ತಿ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಮದ್ಯದ ಪ್ರಾಡಕ್ಟ್ ಗಳ ಮೇಲೆ ಟ್ಯಾಕ್ಸ್ (tax) ಜಾಸ್ತಿ ಆಗಿರುವುದರಿಂದ ಅವುಗಳ ಬೆಲೆ ಹೆಚ್ಚಾಗಲಿದ್ದು, ಮದ್ಯಪ್ರಿಯರು ಹೆಚ್ಚು ಹಣ ಕೊಡಬೇಕಾಗುತ್ತದೆ.

ಸಿದ್ದರಾಮಯ್ಯ ಅವರು ಬಿಯರ್ ವಿಚಾರದಲ್ಲಿಯೂ ಹೊಸ ನಿರ್ಧಾರ ಮಾಡಿದ್ದು, ಈ ಬದಲಾವಣೆ ಭಾಗವಾಗಿ ಬಿಯರ್ ಮೇಲಿನ ಅಬಕಾರಿ ಟ್ಯಾಕ್ಸ್ ಅನ್ನಿ 185% ಜಾಸ್ತಿ ಮಾಡಲಿ ಸೂಚಿಸಿದ್ದಾರೆ..ಈಗ ಕರ್ನಾಟಕದಲ್ಲಿ ಬಿಯರ್ ಮೇಲಿನ ಅಬಕಾರಿ ಟ್ಯಾಕ್ಸ್ 175 ಆಗಿದೆ. ಮದ್ಯದ ಬೆಲೆಯಲ್ಲಿ ಇಷ್ಟು ಏರಿಕೆ ಮಾಡಿದರು ಸಹ, ಹೊರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇರುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದನ್ನೂ ಓದಿ: Arecanut: ಕಡೆಗೂ ಅಡಿಕೆ ಹಾಗೂ ಕಾಳು ಮೆಣಸು ಬೆಳೆಯುವ ರೈತರ ಗೋಳನ್ನು ಅರ್ಥ ಮಾಡಿಕೊಂಡ ಸರ್ಕಾರ: ಎಂಥಾ ಬಂಪರ್ ಆಫರ್ ಸಿಕ್ಕಿದೆ ಗೊತ್ತೇ?

ಇನ್ನು ಹೀಗೆ ಮದ್ಯದ ಬೆಲೆಯನ್ನು ಮತ್ತು ಟ್ಯಾಕ್ಸ್ ಅನ್ನು ಜಾಸ್ತಿ ಮಾಡಿರುವುದರಿಂದ ಸರ್ಕಾರದ ಖಜಾನೆ ತುಂಬುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಷ್ಟೇ ಮಂಡಿಸಿರುವ ಬಜೆಟ್ ನಲ್ಲಿ, ಅಬಕಾರಿ ಇಲಾಖೆಯ ಆದಾಯ ಸಂಗ್ರಹ ಮಾಡುವ ಗುರಿಯಲ್ಲಿ ಈಗ ಹೆಚ್ಚಳ ಮಾಡಲಾಗಿದೆ. ಈಗ ಮಾಡಿರುವ ಪ್ರಸ್ತಾವನೆಯ ಪ್ರಕಾರ 2023-24ರಲ್ಲಿ ಅಬಕಾರಿ ಇಲಾಖೆಯಲ್ಲಿ 36 ಸಾವಿರ ಕೋಟಿ ರೂಪಾಯಿಗಳ ಸಂಗ್ರಹ ಆಗಬೇಕು.

ದೇಶದ ಪ್ರಮುಖ ಮದ್ಯ ಮಾರಾಟದ ಮಾರ್ಕೆಟ್ ನಲ್ಲಿ ಕರ್ನಾಟಕ ಕೂಡ, ಅದರಲ್ಲೂ ಬಿಯರ್ ತಯಾರಿಸುವ ಕಂಪನಿಗಳಿಗೆ ಕರ್ನಾಟಕ ದೊಡ್ಡ ಮಾರ್ಕೆಟ್ ಆಗಿದೆ. ಒಟ್ಟು ತಯಾರಿಕೆಯ 15% ಕೊಡುಗೆ ಕರ್ನಾಟಕದಿಂದಲೇ ಆಗಿದೆ. ಹೀಗಿರುವಾಗ ಟ್ಯಾಕ್ಸ್ ಜಾಸ್ತಿ ಮಾಡಿದರೆ, ಮದ್ಯ ಕಂಪನಿಗಳ ಶೇರ್ ಗಳು ಕೂಡ ಉರುಳಿದೆ. ಶುಕ್ರವಾರ ನಡೆದಿರುಗ ವ್ಯವಹಾರದಲ್ಲಿ 4.5% ಕಡಿಮೆ ಆಗಿದೆ.. ಸೋಮ್ ಡಿಸ್ಟಿಲರ್ಸ್, ಯುನೈಟೆಡ್ ಬ್ರೆವರಿಸ್ 2.13%, ಯುನೈಟೆಡ್ ಸ್ಪಿರಿಟ್ಸ್ 2.21%, ರಾಡಿಕೊ ಖೈತಾನ್ 2.58% ಕಡಮೆಯಾಬಿಗಿದೆ. ಇದನ್ನೂ ಓದಿ: Vande Sadharan Trains: ವಂದೇ ಭಾರತ್ ನಲ್ಲಿ ಬೆಲೆ ಜಾಸ್ತಿ ಎಲ್ಲರಿಗೂ ಗೊತ್ತು- ಅದಕ್ಕಾಗಿಯೇ ಬಡವರಿಗಾಗಿ ಬರುತ್ತಿದೆ ವಿಶೇಷ ರೈಲು. ಇನ್ನು ಮುಂದೆ ಹಬ್ಬ.

Comments are closed.