Shravana Masa 2023: ಶ್ರಾವಣ ಮಾಸದಲ್ಲಿ ಈ ಐದು ರಾಶಿಯವರಿಗೆ ಬೇಡ ಬೇಡ ಎಂದರು ಅದೃಷ್ಟ ತಂದು ಕೊಡುತ್ತಾನೆ ಶಿವ: ಮಹಾದೇವನ ಪ್ರೀತಿಯ ರಾಶಿಗಳು ಯಾವವು ಗೊತ್ತೇ?

Shravana Masa 2023: ಶ್ರಾವಣ ಮಾಸ ಆರಂಭವಾಗಿದೆ. ಈ ಬಾರಿ ಅಂತೂ ಅಧಿಕ ಮಾಸ ಬಂದಿದೆ. ಈ ಶ್ರಾವಣ ಮಾಸದಲ್ಲಿ ಮಹಾದೇವನ ಪೂಜೆಯನ್ನು ಮಾಡಲಾಗುತ್ತದೆ. ಶಿವನ ಹೆಸರಿನಲ್ಲಿ ಉಪವಾಸ ವ್ರತ ಕೂಡ ಕೆಲವರು ಆಚರಿಸುತ್ತಾರೆ. ತಮ್ಮ ಕುಟುಂಬಕ್ಕಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯಕ್ಕಾಗಿ, ಸಂಪತ್ತಿಗೆ ಶಿವನನ್ನು ಬಹಳ ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ಶ್ರಾವಣ ಮಾಸದಲ್ಲಿ ಜೀವನ ಪೂಜೆಯನ್ನು ಬಹಳ ನಿಷ್ಠೆಯಿಂದ ಮಾಡುವ ಈ ಐದು ರಾಶಿಯವರಿಗೆ ಶುಭ ಅದೃಷ್ಟದ ಮಳೆಯನ್ನೆ ಸುರಿಸಲಿದ್ದಾನೆ. ಯಾವ ರಾಶಿಗಳು ಗೊತ್ತೇ? ಇದನ್ನೂ ಓದಿ: Vande Sadharan Trains: ವಂದೇ ಭಾರತ್ ನಲ್ಲಿ ಬೆಲೆ ಜಾಸ್ತಿ ಎಲ್ಲರಿಗೂ ಗೊತ್ತು- ಅದಕ್ಕಾಗಿಯೇ ಬಡವರಿಗಾಗಿ ಬರುತ್ತಿದೆ ವಿಶೇಷ ರೈಲು. ಇನ್ನು ಮುಂದೆ ಹಬ್ಬ.

ಮೇಷ ರಾಶಿ: ಇದು ಭೋಲೇನಾಥನ ನೆಚ್ಚಿನ ರಾಶಿ ಚಕ್ರ ಚಿಹ್ನೆಗಳಲ್ಲಿ ಒಂದಾಗಿದ್ದು ಶ್ರಾವಣ ಮಾಸದಲ್ಲಿ ಅಪರೂಪದ ಯೋಗಗಳು ಈ ರಾಶಿಯವರಿಗೆ ಒಲಿದು ಬರಲಿದೆ. ಸುಖ ಶಾಂತಿ ನೆಮ್ಮದಿ ಈ ರಾಶಿಯವರನ್ನು ಹುಡುಕಿಕೊಂಡು ಬರುತ್ತದೆ. ಮಹಾದೇವನ ಕೃಪೆಯಿಂದ ಪೂರ್ಣಗೊಳ್ಳಲು ಸಾಧ್ಯವಾಗದೆ ಇದ್ದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಶಿವ ಅದೃಷ್ಟ ತರಲಿದ್ದಾನೆ. ಕೆಲಸ ಮಾಡುವ ಸ್ಥಳದಲ್ಲಿ ಅಧಿಕಾರಗಳು ನಿಮ್ಮ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ ಬಡ್ತಿ ಸಿಗುವ ಅವಕಾಶಗಳು ಇವೆ. ಶಿವನ ಆಶೀರ್ವಾದದಿಂದ ಪೂರ್ವಿಕರ ಆಸ್ತಿ ದೊರೆಯಬಹುದು.

ಧನು ರಾಶಿ: ಈ ರಾಶಿಯವರಿಗೆ ಶ್ರಾವಣ ಮಾಸ ಫಲಪ್ರದವಾಗಿರುತ್ತದೆ ಉದ್ಯೋಗ ಹುಡುಕುತ್ತಿರುವವರಿಗೆ ಮಹಾದೇವನು ಅಸ್ತು ಎಂದು ಉದ್ಯೋಗ ಸಿಗುವಂತೆ ಮಾಡುತ್ತಾನೆ. ಶಿವನ ಅನುಗ್ರಹದಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ ವ್ಯಾಪಾರ ಮಾಡುವವರಿಗೆ ಲಾಭ ಸಿಗುತ್ತದೆ. ಅವಿವಹಿತರಿಗೆ ಉತ್ತಮ ಜೀವನ ಸಂಗಾತಿ ದೊರೆಯುತ್ತಾರೆ ಶಿವನನ ಈ ಮಾಸದಲ್ಲಿ ಪೂಜಿಸಿ ಅಭಿಷೇಕ ಮಾಡಿ ಇನ್ನಷ್ಟು ಶುಭ ವಾರ್ತೆ ಕೇಳುವಿರಿ. ಇದನ್ನೂ ಓದಿ: Kannada Astrology: ಈ ಐದು ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಕಟ್ಟಿಸಿಯೇ ಕಟ್ಟಿಸುತ್ತಾರೆ ಅಥವಾ ಖರೀದಿ ಮಾಡುತ್ತಾರೆ; ಇಂತಹ ಲಕ್ಕಿ ರಾಶಿಗಳು ಯಾವವು ಗೊತ್ತಾ?

ತುಲಾ ರಾಶಿ: ಶ್ರಾವಣ ಮಾಸದಲ್ಲಿ ಪ್ರತಿ ಜೀವನ ಉತ್ತಮವಾಗಿರುವಂತೆ ಶಿವನೇ ಅನುಗ್ರಹಿಸುತ್ತಾನೆ. ನಿಮ್ಮ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳು ಆಗಬಹುದು ಕೊನೆಗೊಳ್ಳುತ್ತದೆ. ಶಿವ ಮಂತ್ರವನ್ನು ಶ್ರಾವಣ ಮಾಸದಲ್ಲಿ ಪಠಿಸಿದರೆ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಶ್ರಾವಣ ಮಾಸದಲ್ಲಿ ತಪ್ಪದೆ ಶಿವನ ಪೂಜೆ ಮಾಡಿದರೆ ವೃಶ್ಚಿಕ ರಾಶಿಯವರೆಗೂ ಸಿಗುವ ಲಾಭ ಅಷ್ಟಿಷ್ಟಲ್ಲ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹುಡುಕಿಕೊಂಡು ಬರಬಹುದು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ ಶ್ರಾವಣ ಮಾಸದಲ್ಲಿ ಶಿವನಿಗೆ ಅಭಿಷೇಕ ಮಾಡಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.

Comments are closed.