Smart Led TV: ಮಾರುಕಟ್ಟೆಗೆ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ LED ಟಿವಿ- ಅದು ಚಿಲ್ಲರೆ 10000 ಕ್ಕಿಂತ ಕಡಿಮೆ.

Smart LED TV: ಎಲ್ಲರ ಮನೆಯಲ್ಲು ಟಿವಿ ಇರುತ್ತದೆ, ಈಗಿನ ಕಾಲದಲ್ಲಿ ಬಹಳ ಆಧುನಿಕವಾದ ತಂತ್ರಜ್ಞಾನಗಳ ಜೊತೆಯಲ್ಲಿ ಟಿವಿಗಳು ಬರುತ್ತಲಿವೆ. ಒಂದು ವೇಳೆ ನೀವು ಕೂಡ ನಿಮ್ಮ ಮನೆಗೆ ಹೊಸದಾದ ಸ್ಮಾರ್ಟ್ LED ಟಿವಿ ತರಬೇಕು ಎಂದುಕೊಂಡಿದ್ದು, ಅದರ ಬೆಲೆ ಕಡಿಮೆ ಇರಬೇಕು ಎಂದು ಬಯಸುವುದಾದರೆ ಇಂದು ನಿಮಗೆ ಕಡಿಮೆ ಬೆಲೆಯ ಸ್ಮಾರ್ಟ್ ಟಿವಿಯ ಬಗ್ಗೆ ತಿಳಿಸುತ್ತೇವೆ. ಈ ಟಿವಿ ಬೆಲೆ ಶುರುವಾಗುವುದು ₹10,000 ಇಂದ. ಇದನ್ನೂ ಓದಿ: OnePlus Nord Buds 2R:ಹೊಸದಾಗಿ ಬಿಡುಗಡೆ ಆಯ್ತು ಒನ್ ಪ್ಲಸ್ ರವರ ಇಯರ್ ಬುಡ್ಸ್- ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ.

ಖ್ಯಾತ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಈ ಸ್ಮಾರ್ಟ್ LED ಟಿವಿಯ ಬೆಲೆ ₹18,499 ರೂಪಾಯಿ, ಆದರೆ ಈ ಸ್ಮಾರ್ಟ್ LED ಟಿವಿ ಮೇಲೆ 45% ಡಿಸ್ಕೌಂಟ್ ಕೊಡಲಾಗುತ್ತಿದೆ. ಇದರಿಂದ ₹9,999 ರೂಪಾಯಿ ಪಾವತಿ ಮಾಡಿದರೆ, ಈ 32ಇಂಚ್ ಸ್ಮಾರ್ಟ್ LED ಟಿವಿ ನಿಮ್ಮದಾಗುತ್ತದೆ. ಕಡಿಮೆ ಬೆಲೆಗೆ ಈ ಟಿವಿ ನೀಡಲಾಗುತ್ತಿದ್ದು, ಇದನ್ನು ಖರೀದಿ ಮಾಡುವುದರಿಂದ ನಿಮಗೆ ಹೆಚ್ಚು ಲಾಭವಾಗುತ್ತದೆ.

ಈ ಸ್ಮಾರ್ಟ್ LED ಟಿವಿಯ ಬಗ್ಗೆ ಸಾಕಷ್ಟು ವಿಶೇಷತೆಗಳಿವೆ, ಅವುಗಳು ಏನು ಎಂದರೆ.. ಈ ಟಿವಿಯಯಲ್ಲಿ ನೀವು 24 ವ್ಯಾಟ್ ಸ್ಪೀಕರ್ ಪಡೆಯುತ್ತೀರಿ., ಈ ಸ್ಪೀಕರ್ ಇಂದ ಆಡಿಯೋ ಕ್ವಾಲಿಟಿ ಅದ್ಭುತವಾಗಿರುತ್ತದೆ. ಹಾಗೆಯೇ ಟಿವಿ ಪರ್ಫಾರ್ಮೆನ್ಸ್ ಚೆನ್ನಾಗಿರಬೇಕ್ ಎಂದು ಕೋಲ್ಡ್ ಕೋರ್ ಕಂಪ್ರೇಸರ್ ಅನ್ನು ಸಹ ಒದಗಿಸಲಾಗುತ್ತಿದೆ. ಇದನ್ನೂ ಓದಿ: Subramanian swamy: ಈ ಬಾರಿ ಅಣ್ಣಾಮಲೈ ವಿರುದ್ಧ ತೊಡೆತಟ್ಟಿದೆ ಸುಬ್ರಮಣ್ಯನ್ ಸ್ವಾಮಿ- ನೇರವಾಗಿ ಖಡಕ್ ಪ್ರಶ್ನೆ.

ಇದೇ ರೀತಿ ಮತ್ತೊಂದು ಟಿವಿ ಕೂಡ ನಿಮಗೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಥಾಮ್ಸನ್ ಆಲ್ಫಾ 80 ಸೆಂಟಿ ಮೀಟರ್ ಅಂದರೆ 32 ಇಂಚ್ HD LED ಸ್ಮಾರ್ಟ್ ಲಿನಕ್ಸ್ ಟಿವಿ ಆಗಿದ್ದು, 30W ಸೌಂಡ್ ಔಟ್ ಪುಟ್ ಜೊತೆಗೆ ಬೆಜೆಲ್ ಲೆಸ್ ಡಿಸೈನ್ (32Alpha007BL) ಆಗಿದೆ. ಈ ಟಿವಿ ಮೂಲ ಬೆಲೆ ₹14,999 ರೂಪಾಯಿ ಆಗಿದ್ದು, ಫ್ಲಿಪ್ಕಾರ್ಟ್ ನಲ್ಲಿ ಈ ಟಿವಿ ಮೇಲೆ 43% ಡಿಸ್ಕೌಂಟ್ ಇದೆ. ಈ ಟಿವಿಯನ್ನು ನೀವು ₹8,499 ರೂಪಾಯಿಗೆ ಪಡೆಯಬಹುದು.

ಈ ಟಿವಿಯಲ್ಲಿ ಸಹ ಹಲವು ವಿಶೇಷತೆಗಳಿವೆ, ಈ ಟಿವಿಯ ಡಿಸ್ಪ್ಲೇ ಸೈಜ್ ಮತ್ತು ಇದರಲ್ಲಿ ನಿಮಗೆ ಬೇರೆಯದೇ ಲೆವೆಲ್ ನ ಅನುಭವ ನೀಡುತ್ತದೆ. ಈ ಹೊಸ ಸ್ಮಾರ್ಟ್ LED ಟಿವಿಯಲ್ಲಿ ಗ್ರಾಹಕರು ವೈಫೈ ಜೊತೆಗೆ ಫ್ರೇಮ್ ಲೆಸ್ ಡಿಸ್ಪ್ಲೇ ಪಡೆಯಬಹುದು. ಇದನ್ನೂ ಓದಿ: Tips for car owners: ಮಳೆಗಾಲದಲ್ಲಿ ಪ್ರತಿ ಕಾರಿನ ಮಾಲೀಕ ಫಾಲೋ ಮಾಡಬೇಕಾದ ಟಿಪ್ಸ್ ಗಳು- ಇಲ್ಲದಿದ್ದಲ್ಲಿ ಕಾರುಗಳಿಗೆ ತೊಂದರೆ ಖಚಿತ

Comments are closed.