Tips for car owners: ಮಳೆಗಾಲದಲ್ಲಿ ಪ್ರತಿ ಕಾರಿನ ಮಾಲೀಕ ಫಾಲೋ ಮಾಡಬೇಕಾದ ಟಿಪ್ಸ್ ಗಳು- ಇಲ್ಲದಿದ್ದಲ್ಲಿ ಕಾರುಗಳಿಗೆ ತೊಂದರೆ ಖಚಿತ

Tips for car owners: ಇದು ಮಳೆಗಾಲ ಈ ವೇಳೆ ರಸ್ತೆಗಳಲ್ಲಿ ಕಾರ್ ಓಡಿಸುವಾಗ, ಬಹಳ ಹುಷಾರಾಗಿರಬೇಕು. ಏಕೆಂದರೆ ರಸ್ತೆಯಲ್ಲಿ ನೀರು, ಅಥವಾ ಕೆಸರು ಇದೆಲ್ಲವೂ ಇದ್ದಾಗ, ಬಹಳಷ್ಟು ಸಾರಿ ಮಳೆಗಾಲದಲ್ಲಿ ಟೈರ್ ಗಳು ಉರುಳಿ ಆಕ್ಸಿಡೆಂಟ್ ಸಂಭವಿಸಬಹುದು.. ಒಂದು ವೇಳೆ ನೀವು ಕೂಡ ಮಳೆಯಲ್ಲಿ ಕಾರ್ ಓಡಿಸುವ ಸಂದರ್ಭಗಳು ಬಂದರೆ, ಮುನ್ನೆಚ್ಚರಿಕೆಯ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Mahindra Thar: ಹೊಸದಾಗಿ ಬರುತ್ತಿರುವ ಥಾರ್ 5 ನಲ್ಲಿ ವಿಶೇಷತೆ ನೋಡಿದರೆ ನಿಜಕ್ಕೂ ಇಷ್ಟವಾಗುತ್ತದೆ. ಸಂಪೂರ್ಣ ಡೀಟೇಲ್ಸ್.

ಟೈರ್ ನಲ್ಲಿ ಏರ್ ಇದೆಯಾ ಚೆಕ್ ಮಾಡಿ :- ಮಳೆಗಾಲದಲ್ಲಿ ನೀವು ಟೈರ್ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಟೈರ್ ನಲ್ಲಿ ಕಡಿಮೆ ಅಥವಾ ಹೆಚ್ಚು ಏರ್ ಇದ್ದರೆ ಕಾರ್ ಕಂಟ್ರೋಲ್ ಮಾಡಲು ಕಷ್ಟವಾಗುತ್ತದೆ. ಹಾಗೆಯೇ ಕಾರ್ ನ ತೂಕ ಕೂಡ ಟೈರ್ ಗಳ ಮೇಲೆ ಇರುವುದರಿಂದ ಟೈರ್ ಗಳಿಗೆ ಹಾನಿ ಆಗಬಹುದು. ಕಡಿಮೆ ಗಾಳಿ ಇದ್ದಾಗ ಕಾರ್ ಮುಂಡಕ್ಕ್ಕೆ ಹೋಗುವುದಕ್ಕೆ ಹೆಚ್ಚು ಫ್ಯುಲ್ ಬಳಸಲಾಗುತ್ತದೆ. ಇದು ಟೈರ್ ನ ಏರ್ ಅನ್ನು ಕಡಿಮೆ ಮಾಡಬಹುದು. ಹಾಗಾಗಿ ಮಳೆ ಗಾಲದಲ್ಲಿ ಟೈರ್ ನ ಏರ್ ಸರಿಯಾಗಿರಲು ಪ್ರಯತ್ನಿಸಿ.

ಅಲೈನ್ಮೆಂಟ್ ನೋಡಿಕೊಳ್ಳಿ :- ಅಲೈನ್ಮೆಂಟ್ ಎಲ್ಲವೂ ಹೇಗಿದೆ ಎಂದು ನೋಡಿಕೊಳ್ಳಿ, ಇದರಿಂದಾಗಿ ಕಾರ್ ಓಡಿಸುವಾಗ ತಪ್ಪಾದ ದಿಕ್ಕಿನಲ್ಲಿ ಹೋಗುವುದನ್ನು ಅವಾಯ್ಡ್ ಮಾಡಬಹುದು. ಇದರಿಂದ ಕಾರ್ ನ ಜೀವಿತಾವಧಿ ಕೂಡ ಹೆಚ್ಚಾಗುತ್ತದೆ. ಕಾರ್ ನ ಜೋಡಣೆ ಹೊರಗಡೆ ಇದ್ದರೆ, ಕಾರ್ ಹೋಗುವ ದಿಕ್ಕು ಒಂದು ಕಡೆಯಾದರೆ, ಡ್ರೈವರ್ ಸರಿಯಾಗಿ ದಿಕ್ಕಿಗೆ ತರಲು ಕಷ್ಟಪಡಬೇಕಾಗುತ್ತದೆ. ಅಷ್ಟೇ ಅಲ್ಲದೆ. ಹಾಗೆಯೇ ಸ್ಟೀರಿಂಗ್ ಭಾರವಾಗುತ್ತದೆ ಜೊತೆಗೆ ಹೆಚ್ಚು ಫ್ಯುಲ್ ಬಳಸುತ್ತದೆ. ಹಾಗಾಗಿ ನೀವು ಇದೆಲ್ಲವನ್ನು ಚೆಕ್ ಮಾಡಿಸುವುದು ಒಳ್ಳೆಯದು. ಇದನ್ನೂ ಓದಿ: Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಟೈರ್ ಚೇಂಜ್ ಮಾಡಿ :- ಬಹಳಷ್ಟು ಜನರ ಕಾರ್ ನಲ್ಲಿ ಹಳೆಯ ಟೈರ್ ಗಳು ಇರುತ್ತದೆ. ಬೇರೆ ಸಮಯದಲ್ಲಿ ಆ ರೀತಿಯ ಟೈರ್ ಗಳನ್ನು ಒಂದು ಸಾರಿ ಓಡಿಸಬಹುದು, ಆದರೆ ಮಳೆ ಇರುವಾಗ ಹಳೆಯ ಟೈರ್ ಗಳು ಇರುವ ಕಾರ್ ಅನ್ನು ಓಡಿಸುವುದು ತೊಂದರೆ ಉಂಟು ಮಾಡುತ್ತದೆ. ಕಾರ್ ಕಂಟ್ರೋಲ್ ಮಾಡುವ ಕೆಲಸವನ್ನು ಮಾಡುವುದು ಟೈರ್ ಗಳು ಮಾತ್ರ. ಹಾಗಾಗಿ ಅವುಗಳು ಸವೆದು ಹೋಗುವುದಕ್ಕೆ ಬಿಡಬಾರದು. ಇದನ್ನೂ ಓದಿ: Hero Bike: ಚಿಲ್ಲರೆ ಬೆಲೆಗೆ ಸಿಗುತ್ತಿದೆ ಹೀರೋ ಬೈಕ್- ಬೆಲೆ, ವಿಶೇಷತೆ ನೋಡಿ ಇಂದೇ ಖರೀದಿ ಮಾಡ್ತೀರಾ.

Comments are closed.