Rahul Gandhi: ರಾಹುಲ್ ಗಾಂಧಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಜ್ಯೋತಿಷಿ- ಇವರು ನಿಜಕ್ಕೂ ಹಿಂಗಾ??

Rahul Gandhi: ಖ್ಯಾತ ಜ್ಯೋತಿಷಿ ವೇಣು ಸ್ವಾಮಿ (Venu swamy) ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ, ಟಾಲಿವುಡ್ ನ ಹಲವು ಕಲಾವಿದರಿಗೆ ಇವರು ಜ್ಯೋತಿಷ್ಯ (Astrology) ಹೇಳಿದ್ದಾರೆ, ವೇಣು ಸ್ವಾಮಿ (Venu swamy) ಹೇಳಿರುವ ಎಲ್ಲಾ ಜ್ಯೋತಿಷ್ಯಗಳು ಸಹ ನಿಜವಾಗಿರುವುದರಿಂದ ಜನರು ಕೂಡ ನಂಬುತ್ತಾರೆ. ಸೆಲೆಬ್ರಿಟಿಗಳು ಸಹ ಜ್ಯೋತಿಷ್ಯ ಕೇಳುವುದಕ್ಕೆ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಇವರ ಬಳಿ ಹೋಗುತ್ತಾರೆ. ಇದನ್ನೂ ಓದಿ: OnePlus Nord Buds 2R:ಹೊಸದಾಗಿ ಬಿಡುಗಡೆ ಆಯ್ತು ಒನ್ ಪ್ಲಸ್ ರವರ ಇಯರ್ ಬುಡ್ಸ್- ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ.

ಚಿತ್ರರಂಗದಲ್ಲಿ ಹಾಗೂ ಸೆಲೆಬ್ರಿಟಿಗಳ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಭವಿಷ್ಯ ಹೇಳಿ ಆಶ್ಚರ್ಯ ಆಗುವ ಹಾಗೆ ಮಾಡುತ್ತಾರೆ..ಮೊದಲಿಗೆ ಇವರು ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರು ಮದುವೆಯಾದ ಮೇಲೆ ಬೇರೆಯಾಗುತ್ತಾರೆ ಎಂದು ಹೇಳಿದ್ದರು, ಅದೇ ರೀತಿಯೇ ಆಯಿತು. ರಶ್ಮಿಕಾ (Rashmika mandanna) ಅವರಿಗು ಎಂಗೇಜ್ಮೆಂಟ್ (Engagement) ಕ್ಯಾನ್ಸಲ್ ಮಾಡಿಕೊಳ್ಳಲು ಹೇಳಿದ್ದೇ ಇವರು. ನಟ ಚಿರಂಜೀವಿ ಅವರ ಮಗಳು ಶ್ರೀಜಾ ಅವರ ಜಾತಕದ ಬಗ್ಗೆ ಮಾತನಾಡಿದ್ದರು.

ಶ್ರೀಜಾ ಮೂರನೇ ಮದುವೆ ಆಗುತ್ತಾರೆ ಎಂದು ಹೇಳಿದ್ದರು, ಅದೇ ರೀತಿಯೇ ನಡೆಯುತ್ತಿದೆ. ಸಮಂತಾ ಹಾಗೂ ನಾಗಚೈತನ್ಯ ಅವರ ವಿಚಾರ ಕೂಡ ನಿಜವೇ ಆಗಿದೆ. ಅಷ್ಟೇ ಅಲ್ಲದೆ, ನಟ ಪ್ರಭಾಸ್ ಅವರ ರಾಧೇಶ್ಯಾಮ್ ಹಾಗೂ ಆದಿಪುರುಷ್ ಸಿನಿಮಾಗಳು ಫ್ಲಾಪ್ ಆಗುತ್ತದೆ ಎಂದು ಹೇಳಿದ್ದರು. ಈ ಎಲ್ಲಾ ಮಾತುಗಳು ನಿಜ ಆಗುತ್ತಲೇ ಇದೆ. ಟಾಲಿವುಡ್ ನ ಒಬ್ಬ ಹೀರೋ ವಿಧಿವಶರಾಗುತ್ತಾರೆ, ಒಬ್ಬ ನಟಿ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದ್ದರು, ಅದೇ ರೀತಿಯೇ ನಡೆದಿದೆ. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ಪ್ರಧಾನಿ ಆಗುವುದಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವುದಿಲ್ಲ, ಹಾಗೆಯೇ ಅವರಿಗೆ ಮದುವೆ ಆಗುವ ಯೋಗ ಕೂಡ ಇಲ್ಲ ಎಂದಿದ್ದಾರೆ..ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಮುಂದಿನ ಎಲೆಕ್ಷನ್ ನಲ್ಲಿ ಅವರು ನಿರ್ಣಾಯಕರಾಗುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಆದರೆ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ ನಡೆಯಲಿರುವ ಮುಂದಿನ ಎಲೆಕ್ಷನ್ ನಲ್ಲಿ ಬಿ.ಆರ್.ಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಭಾರಿ ಪೈಪೋಟಿ ಇರುವುದು ಖಚಿತವಾಗಿದೆ. ಬಿಜೆಪಿ ಮೂರನೇ ಸ್ಥಾನದಲ್ಲಿ ಇರಲಿದೆ ಎಂದು ಭವಿಷ್ಯ ನುಡಿದ್ದಿದ್ದಾರೆ ವೇಣುಸ್ವಾಮಿ. ಆಂಧ್ರಪ್ರದೇಶದಲ್ಲಿ ಸಿಎಂ ಆಗಿರುವ ಜಗನ್ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಪವನ್ ಕಲ್ಯಾಣ್ ಅವರು ಹೆಚ್ಚು ಪ್ರಚಾರ ಮಾಡಿದರೆ, ಜನರು ಅವರ ಪಾಲಿಗೆ ಬರುತ್ತಾರೆ, ಆದರೆ ವೋಟ್ ಬರುವುದಿಲ್ಲ ಏನು ಹೇಳಿದ್ದಾರೆ.

Comments are closed.