Hyundai Exter Price: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ Hyundai Exter- ಚಿಲ್ಲರೆ ಬೆಲೆಗೆ ಸಿಗುವ ಈ SUV ಕಾರಿನ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್

Hyundai Exter Price: ಹುಂಡೈ ಸಂಸ್ಥೆ (Hyundai) ನಮ್ಮ ದೇಶದಲ್ಲಿ ಉತ್ತಮ ಜನಪ್ರಿಯತೆ ಮತ್ತು ಹೆಸರು ಮಾಡಿದೆ. ಹಲವಾರು ಜನರು ಹುಂಡೈ ಸಂಸ್ಥೆಯ ಕಾರ್ ಖರೀದಿ ಮಾಡಲು ಇಷ್ಟಪಡುತ್ತಾರೆ. ಹುಂಡೈ ಮೋಟರ್ ಇಂಡಿಯಾ ಸಂಸ್ಥೆ ತಮ್ಮ ಮೈಕ್ರೋ SUV ಕಾರ್ ಅನ್ನು ಮೊನ್ನೆಯಷ್ಟೇ ಬಿಡುಗಡೆ ಮಾಡಿದೆ. ಈ ಕಾರ್ ನ ಬೆಲೆ ₹5.99ಲಕ್ಷ ರೂಪಾಯಿ ಆಗಿದೆ., ಇದು ಕಾರ್ ನ ಆರಂಭಿಕ ಬೆಲೆ ಆಗಿದೆ. ಹುಂಡೈ ಸಂಸ್ಥೆಯ ಬಹಳ ಚಿಕ್ಕದಾದ ಹಾಗೂ ಎಲ್ಲರೂ ಖರೀದಿ ಮಾಡಬಹುದಾಗಿದೆ. ಇದನ್ನೂ ಓದಿ: Film News: ಮದುವೆಯಾದ ಕೆಲವೇ ತಿಂಗಳಿಗೆ ವಿಚ್ಚೇದನ ಕೊಡುತ್ತಿರುವ ನಿಹಾರಿಕಾ- ವರದಕ್ಷಿಣೆ ಎಷ್ಟು ಕೊಟ್ಟಿದ್ದರು ಗೊತ್ತೇ? ನಾಗಬಾಬು ಮಗಳಿಗಾಗಿ ಕೊಟ್ಟಿದೆಷ್ಟು ಗೊತ್ತೇ?

ಕಾರ್ ಇದಾಗಿದೆ. ಇದು ಹುಂಡೈ Exter ಕಾರ್ ಆಗಿದೆ. ಈ ಕಾರ್ ಟಾಟಾ ಪಂಚ್ ಜೊತೆಗೆ ಕಾಂಪಿಟೇಶನ್ ನೀಡುತ್ತದೆ. ಆದರೆ ಟಾಟಾ ಪಂಚ್ ಗಿಂತ ಹೆಚ್ಚು ವಿಶೇಷತೆಗಳಿವೆ. ಹುಂಡೈ Exter ನ ಟಾಪ್ ರೂಪಾಂತರದ ಬೆಲೆ 10.10ಲಕ್ಷ ರೂಪಾಯಿ ಆಗಿದೆ. ಇಂದು ನಿಮಗೆ ಕಡಿಮೆ ಬೆಲೆಗೆ ಸಿಗುವಂಥ ಹುಂಡೈ ಎಕ್ಸ್ಟರ್ ಕಾರ್ ನ ಇನ್ನಿತರ ರೂಪಾಂತರಗಳ ಬೆಲೆಯನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.. Smart Led TV: ಮಾರುಕಟ್ಟೆಗೆ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ LED ಟಿವಿ- ಅದು ಚಿಲ್ಲರೆ 10000 ಕ್ಕಿಂತ ಕಡಿಮೆ.

1.2 l Kappa Petrol 5-Speed Manual EXTER – EX: 5,99,900 ರೂಪಾಯಿ , 1.2 l Kappa Petrol 5-Speed Manual EXTER – EX (O): 6,24,990 ರೂಪಾಯಿ , 1.2 l Kappa Petrol 5-Speed Manual EXTER – S: 7,26,990 ರೂಪಾಯಿ , 1.2 l Kappa Petrol 5-Speed Manual EXTER – S (O): 7,41,990 ರೂಪಾಯಿ , 1.2 l Kappa Petrol Smart Auto AMT EXTER – S: 7,96,980 ರೂಪಾಯಿ,
1.2 l Kappa Petrol 5-Speed Manual EXTER – SX: 7,99,990 ರೂಪಾಯಿ.

1.2 l Kappa Petrol 5-Speed Manual EXTER – SX Dual Tone: 8,22,990 ರೂಪಾಯಿ , 1.2 l Kappa Petrol 5-Speed Manual EXTER – SX (O): 8,63,990 ರೂಪಾಯಿ , 1.2 l Kappa Petrol Smart Auto AMT EXTER – SX: 8,67,990 ರೂಪಾಯಿ,  1.2 l Kappa Petrol Smart Auto AMT EXTER – SX Dual Tone: 8,90,990 ರೂಪಾಯಿ , 1.2 l Kappa Petrol 5-Speed Manual EXTER – SX (O) Connect: 9,31,990 ರೂಪಾಯಿ , 1.2 l Kappa Petrol Smart Auto AMT EXTER – SX (O): 9,31,990 ರೂಪಾಯಿ..
 
1.2 l Kappa Petrol 5-Speed Manual EXTER – SX (O) Connect Dual Tone: 9,41,990 ರೂಪಾಯಿ, 1.2 l Kappa Petrol Smart Auto AMT EXTER – SX (O) Connect: 9,99,990 ರೂಪಾಯಿ , 1.2 l Kappa Petrol Smart Auto AMT EXTER – SX (O) Connect Dual Tone: 10,09,990 ರೂಪಾಯಿ , 1.2 l Kappa Bi-Fuel CNG 5-Speed Manual EXTER – S CNG: 8,23,990 ರೂಪಾಯಿ , 1.2 l Kappa Bi-Fuel CNG 5-Speed Manual EXTER – SX CNG: 8,96,990ರೂಪಾಯಿ. ಇದನ್ನೂ ಓದಿ: Liquor Price Increase: ಎಣ್ಣೆ ಮೇಲೆ ತೆರಿಗೆ ಹೆಚ್ಚಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೋಗುವ ತೆರಿಗೆ ಹಣ ಎಷ್ಟು ಗೊತ್ತೆ? ಎಲ್ಲಾ ಕುಡುಕರ ಮಹಿಮೆ.

Comments are closed.