Car camera benefits: ಕಾರ್ ನಲ್ಲಿ ಕ್ಯಾಮೆರಾ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಲಾಭ ಗೊತ್ತೇ?? ತಿಳಿದರೆ ಇಂದೇ ನಿಮ್ಮ ಕಾರಿನಲ್ಲಿ ಹಾಕಿಸಿಕೊಳ್ತೀರಿ.

Car Camera Benefits: ಕೆಲವು ಸಾರಿ ನಾವು ಅಂದುಕೊಳ್ಳದೆಯೇ ಕಾರ್ ಅಪಘಾತ ಆಗಿಬಿಡುತ್ತದೆ, ಅದರಲ್ಲಿ ನಮ್ಮ ತಪ್ಪು ಇಲ್ಲದೆ ಹೋದರು ಸಹ, ನಮ್ಮದೇ ತಪ್ಪು ಎನ್ನುವ ಹಾಗೆ ಆಗುತ್ತದೆ. ಆದರೆ ನಮ್ಮ ತಪ್ಪಿಲ್ಲ ಎಂದು ಪ್ರೂವ್ ಮಾಡಲು ಸಾಕ್ಷಿ ಇಲ್ಲದೆ ಹಲವರು ತಾವು ಮಾಡಿಲ್ಲದೆ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ. ಕೆಟ್ಟ ಮನಸ್ಸಿನವರು ಇದರ ಲಾಭ ಪಡೆಯುತ್ತಾರೆ, ನಿಮ್ಮಿಂದ ಹಣ ವಸೂಲಿ ಮಾಡುವ ಪ್ರಯತ್ನ ಕೂಡ ನಡೆಯುತ್ತದೆ. ಆದರೆ ಈ ರೀತಿ ಆದಾಗ ನೀವು ಸಿಕ್ಕಿಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಇದನ್ನೂ ಓದಿ: Virat Kohli vs RCB Fans: ಇದು ಇದು ಕಿಂಗ್ ಅಂದ್ರೆ – ಆರ್ಸಿಬಿ ಅಭಿಮಾನಿಗಳ ಮನಸ್ಸನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಗೊತ್ತೇ? ವಿಡಿಯೋ ಆಯಿತು ವೈರಲ್! ನೀವೂ ನೋಡಿ

ಅದು ಹೇಗೆ ಎಂದರೆ, ನಿಮ್ಮ ಕಾರಿನ ಡ್ಯಾಶ್ ಬೋರ್ಡ್ (Dashboard) ಈ ಡ್ಯಾಶ್ ಕ್ಯಾಮ್ ಇನ್ಸ್ಟಾಲ್ ಮಾಡುವ ಮೂಲಕ ನಿಮಗೆ ಸಹಾಯವಾಗುತ್ತದೆ. ಡ್ರೈವಿಂಗ್ ಮಾಡುವಾಗ ಅದನ್ನು ರೆಕಾರ್ಡ್ (Record) ಮಾಡಲು ಡ್ಯಾಶ್ ಕ್ಯಾಮ್ ಬಹಳ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. ಪ್ರಪಂಚದ ಅನೇಕ ಕಾರ್ ಗಳಲ್ಲಿ ಡ್ಯಾಶ್ ಕ್ಯಾಮ್ ಅಳವಡಿಸಿರುವುದರಿಂದ ಅದು ಅಪಘಾತಗಳಿಗೆ ಸಾಕ್ಷಿಯಾಗಿ ಕೆಲಸ ಮಾಡಿದೆ. ಇದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ರಸ್ತೆ ಆಪಘಾತಕ್ಕೆ ಸಾಕ್ಷಿ :- ರಸ್ತೆ ಅಪಘಾತಗಳಲ್ಲಿ ತಪ್ಪು ಮಾಡಿಲ್ಲದ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳುವುದು, ತಪ್ಪು ಎಂದು ಹೇಳುವುದು ನಡೆಯುತ್ತದೆ. ಆದರೆ ಡ್ಯಾಶ್ ಕ್ಯಾಮ್ ಇಂದ ಕ್ಯಾಪ್ಚರ್ ಮಾಡಿರುವ ದೃಶ್ಯಗಳು ನಿಮ್ಮ ಹತ್ತಿರ ಇದ್ದರೆ, ನೀವು ಅಪರಾಧ ಮಾಡಿಲ್ಲ ಎನ್ನುವುದನ್ನು ಸಾಬೀತು ಮಾಡಬಹುದು. ಇದರಿಂದ ಲಕ್ಷಾಂತರ ರೂಪಾಯಿ ಖರ್ಚಾಗುವುದನ್ನು ಕೂಡ ತಪ್ಪಿಸಬಹುದು. ಡ್ಯಾಶ್ ಕ್ಯಾಮ್ ಇಂದ, ಅಪಘಾತದ ವೇಳೆ ಕಾರಿನ ಸ್ಪೀಡ್ ಎಷ್ಟಿದೆ ಮತ್ತು ದೂರ ಎಷ್ಟಿದೆ ಎಂದು ಪತ್ತೆಹಚ್ಚಬಹುದು.

ಸುಳ್ಳು ಅಪವಾದದಿಂದ ರಕ್ಷಣೆ :- ಈಗಿನ ಕಾಲರಲ್ಲಿ ಮೋಸ, ವಂಚನೆ ಪ್ರಕರಣಗಳು ಸಾಮಾನ್ಯ ಎನ್ನುವ ಹಾಗೆ ಆಗಿದೆ. ರಸ್ತೆ ಅಪಘಾತಗಳಲ್ಲಿ ಕೆಲವರು ನಿಮ್ಮಿಂದ ಹಾನಿ ಆಗಿಲ್ಲದೆ ಇದ್ದರು ಕೂಡ, ವಿಮೆ ಕ್ಲೇಮ್ ಮಾಡಲು ಏನೇನೋ ಮಾಡುತ್ತಾರೆ. ಹಾಗಾದಾಗ ಡ್ಯಾಶ್ ಕ್ಯಾಮ್ ವಿಡಿಯೋ ರೆಕಾರ್ಡಿಂಗ್ ಸಹಾಯಕ್ಕೆ ಬರುತ್ತದೆ. ಇದನ್ನು ಓದಿ: Ather 450s:ಮತ್ತಷ್ಟು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಅಥೇರ್ 450S ಏನೆಲ್ಲಾ ವಿಶೇಷತೆ ಇರಲಿದೆ ಗೊತ್ತೇ?

ಕಾರ್ ಸುರಕ್ಷತೆ :- ಹಲವು ಸಾರಿ ಕಾರ್ ಪಾರ್ಕ್ ಮಾಡಿರುವಾಗ ಕಳ್ಳತನ ಆಗಿರುವ ಘಟನೆ ನಡೆದಿದೆ. ಆ ರೀತಿ ಆದಾಗ ನೀವು ದೂರು ನೀಡಬಹುದು. ಪಾರ್ಕಿಂಗ್ ಮಾಡುವ ಕಡೆ ಡ್ಯಾಶ್ ಕ್ಯಾಮ್ ಇಟ್ಟರೆ, ಅದರಲ್ಲಿ ರೆಕಾರ್ಡ್ ಆಗುತ್ತದೆ. ಎಲ್ಲಾ ದಾಖಲೆಗಳನ್ನು ಸುಲಭವಾಗಿ ಪೊಲೀಸರಿಗೆ ನೀಡಬಹುದು.

ಇನ್ಷುರೆನ್ಸ್ ಡಿಸ್ಕೌಂಟ್ :- ನೀವು ಮೋಸದಿಂದ ಕ್ರೈಮ್ ಇಂದ ತಪ್ಪಿಸಿಕೊಂಡು, ಅದಕ್ಕೆ ಸರಿಯಾದ ದಾಖಲೆ ನೀಡಿದರೆ, ಇನ್ಷುರೆನ್ಸ್ ಕಂಪನಿ ನಿಮಗೆ ಕ್ಲೇಮ್ ಬೋನಸ್ ಕೂಡ ನೀಡುತ್ತದೆ. ನೀವು ಇನ್ಷುರೆನ್ಸ್ ಕ್ಲೇಮ್ ಮಾಡದೆ ಇದ್ದಿದ್ದಕ್ಕೆ ಯಾವುದೇ ಕ್ಲೇಮ್ ಬೋನಸ್ ಕೂಡ ಲಭ್ಯ ಆಗುವುದಿಲ್ಲ. ಇರು ಕಾರ್ ಇನ್ಷುರೆನ್ಸ್ ಅಪ್ಡೇಟ್ ಪ್ರೀಮಿಯಂನಲ್ಲಿ ಇರುತ್ತದೆ..

ರೋಡ್ ಟ್ರಿಪ್ ರೆಕಾರ್ಡಿಂಗ್ :- ನಿಮ್ಮ ಕಾರ್ ನಲ್ಲಿ ಡ್ಯಾಶ್ ಕ್ಯಾಮ್ ಇಟ್ಟರೆ, ರೋಡ್ ಟ್ರಿಪ್ ಗಳನ್ನು ರೆಕಾರ್ಡ್ ಮಾಡುವುದಕ್ಕೆ ಬೇರೆ ಕ್ಯಾಮೆರಾ ಖರೀದಿ ಮಾಡುವ ಅವಶ್ಯಕತೆ ಇರುವುದಿಲ್ಲ.. ಡ್ಯಾಶ್ ಕ್ಯಾಮ್ ಇಂದ ಪೂರ್ತಿ ರೋಡ್ ಟ್ರಿಪ್ ರೆಕಾರ್ಡ್ ಮಾಡಬಹುದು. ಇದನ್ನು ಓದಿ: Hyundai Exter Price: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ Hyundai Exter- ಚಿಲ್ಲರೆ ಬೆಲೆಗೆ ಸಿಗುವ ಈ SUV ಕಾರಿನ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್

Comments are closed.