Shani Yoga: ಬರೋಬ್ಬರಿ 30 ವರ್ಷಗಳ ನಂತರ ಬಂದಿರುವ ಯೋಗ; ಈ ಮೂರು ರಾಶಿಯವರ ಮೇಲೆ ಮಾತ್ರ ಶನಿದೇವನ ವಿಶೇಷ ಅನುಗ್ರಹ ಇರುತ್ತದೆ, ಇನ್ನು ಮುಂದೆ ನೀವೇ ರಾಜರು!

Shani Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಆಗಾಗ ತನ್ನ ಪಥವನ್ನು ಬದಲಾಯಿಸುತ್ತದೆ. ಹೀಗೆ ಪಥ ಬದಲಾವಣೆ ಮಾಡುವಾಗ 12 ರಾಶಿ ಚಕ್ರಗಳ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಹೀಗೆ ಪಥ ಬದಲಾಯಿಸುತ್ತಿರುವ ಗ್ರಹಗಳಲ್ಲಿ ಶನಿಗ್ರಹ ಕೂಡ ಒಂದು. ಇದೀಗ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಧನಾತ್ಮಕ ಪ್ರಯೋಜನ ಸಿಗಲಿದೆ. ರಾಶಿಗಳು ಯಾವವು ನೋಡೋಣ.

ವೃಷಭ ರಾಶಿ

ಶನಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಹೊಸ ಯುಗದ ಆರಂಭ ಎಂದೇ ಹೇಳಬಹುದು. ಸಾಕಷ್ಟು ಪ್ರಗತಿಯನ್ನು ಕಾಣುತ್ತೀರಿ ದೊಡ್ಡ ಹುದ್ದೆ ಸಿಗುವ ಸಾಧ್ಯತೆ ಇದೆ. ಸ್ಯಾಲರಿ ಕೂಡ ಬಹಳ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ಊಹೆಗೂ ಮೀರಿ ಸುಧಾರಿಸುತ್ತದೆ. ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ನಿರುದ್ಯೋಗಿಗಳಿಗೆ ತಕ್ಷಣವೇ ಉದ್ಯೋಗ ದೊರೆಯುತ್ತದೆ. ಸಮಾಜದಲ್ಲಿ ಗೌರವ ಮೆಚ್ಚುಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ತುಲಾ ರಾಶಿ

ಶನಿದೇವನ ಹಿಮ್ಮುಖ ಚಲನೆ ತುಲಾ ರಾಶಿಯವರ ಜೀವನದಲ್ಲಿಯೂ ವಿಶೇಷ ಫಲ ನೀಡಲಿದೆ. ಇವರು ತಮ್ಮ ಕೆಲಸ ಹಾಗೂ ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹೊಸ ಮನೆ ಅಥವಾ ಕಾರು ಖರೀದಿ ಮಾಡುವ ಸಾಧ್ಯತೆ ಇದೆ. ಐಷಾರಾಮಿ ಜೀವನದ ಹೊರತಾಗಿಯೂ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಅನಿರೀಕ್ಷಿತ ಲಾಭ ಸಿಗಬಹುದು ಹೂಡಿಕೆ ಮಾಡುವುದು ಇದ್ದರೆ ಬುದ್ಧಿವಂತಿಕೆಯನ್ನು ಉಪಯೋಗಿಸಿ.

ಮಕರ ರಾಶಿ

ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿರುವ ಶನಿ ಮಕರ ರಾಶಿಯವರಿಗೂ ಕೂಡ ಸಾಕಷ್ಟು ಉತ್ತಮ ಫಲ ನೀಡಲಿದ್ದಾನೆ. ಮಕರ ರಾಶಿಯವರು ತಮ್ಮ ಪ್ರಯತ್ನಕ್ಕೆ ತಕ್ಕ ಫಲ ಪಡೆದುಕೊಳ್ಳುತ್ತಾರೆ. ಬಾಗಿಲು ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಹೆಚ್ಚಿನ ಲಾಭಗಳಿಸುತ್ತಾರೆ. ಒಟ್ಟಾರೆಯಾಗಿ ಮಕರ ರಾಶಿಯವರ ಜೀವನ ತೃಪ್ತಿಕರವಾಗಿರುತ್ತದೆ.

Comments are closed.